ಚಕ್ರವರ್‍ತಿಯನೊಪ್ಪಿ ಕಪ್ಪವನಿತ್ತೊಡೆ ಬ ದುಕಿಗದಾವ ತೊಂದರೆಯಿಲ್ಲ ಸಾಮಂತನಿಗೆ ಪ್ರಕೃತಿ ತಾನನಿವಾರ್‍ಯದದ್ಭುತದನಂತದ ಚಕ್ರವರ್‍ತಿಯಿರಲಿದಕೆ ಮಣಿದೊಂದಿಷ್ಟು ಬೆವರ ನಿಕ್ಕುವುದಾರಧ್ಯವೆಮ್ಮ ಬದುಕಿನ ರಕ್ಷಣೆಗೆ – ವಿಜ್ಞಾನೇಶ್ವರಾ *****...

ಹುಲಿಯೊಂದು ಹಸುವನು ಕೊಂದು ತಿಂದೊಡದು ತ ಪ್ಪಲ್ಲವದರಂತೆ, ಎಮ್ಮ ಬದುಕಿನ ಬೇಕು ಬಯಕೆ ಗಳಿಗೊಂದಷ್ಟು ಮರನ ತರಿದೊಡೆ, ಮನೆಯ ನೆಳಸಿದೊಡೆ ತಪ್ಪಿಲ್ಲವಾದೊಡಂ, ವ್ಯಾಘ್ರ ವನ ಸಮ ತೋಲಕಿಂತಧಿಕ ಧನಧಾನ್ಯಕಿಲ್ಲಿ ಸೊಪ್ಪಿಲ್ಲ – ವಿಜ್ಞಾನೇಶ್ವರಾ ***...

ಪರಿಪರಿಯ ಕೈಚೀಲ, ಸೋಲಾರು, ಕಾಂಕ್‌ವುಡ್‌ಗಳೆಂದೆಂಬ ಬರಿ ಮುಖವಾಡಗಳಿಂದೆಂತು ಪರಿಸರವ ರಕ್ಷಿಪುದು ? ಪರಿಪರಿಯೊಳುಂಬನ್ನವನು ದುಡಿಮೆಯೊಳಲ್ಲಲ್ಲೇ ಗಳಿಸಿದರೆ ಬೇಕಿಲ್ಲ ಕೈ ಚೀಲ, ಸಾಕಲ್ಲ ಬರಿ ಸೂರ್‍ಯ ಇರುಳೊಳೆಲ್ಲರೊರಗಿದರೆ ಮರವಿಕ್ಕು ಮನೆಗಕ್ಕು &#...

ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ ಬೋಳಿಸಲವಕಾಶವೆಮಗಿಹುದು ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ *****...

ಬಲು ಬಗೆಯ ಹೂ ಹಣ್ಣು ತರಕಾರಿಯೊಳೆಷ್ಟೊಂದು ಬಲುಮೆಯ ಬಿತ್ತನಿಟ್ಟರದು ಸಾಲದೆಂದೆನುತೆಂದೆಂದು ಚೆಲು ಜಗದೊಳಿನ್ನಷ್ಟು ದಟ್ಟ ಹಸುರಿರಲೆಂದು ಗೆಲ್ಲಿನಲು, ಗೆಡ್ಡೆಯಲು ಅಂಕುರವನಿಟ್ಟಿರಲಾ ಶಕ್ತಿಯ ನೆಲ್ಲ ನಷ್ಟಗೊಳಿಸಿರಲರಿಮನದ ಕೀಳ್ತನಕೇನೆಂಬೆ &#8211...

ಅದೇನು ಕಷ್ಟವೋ, ಏನು ಕೊರತೆಯೋ ಅದೇನು ಗಣಿತವೋ, ಏನು ಮಿಳಿತವೋ ಬದಲಪ್ಪ ಋತುಮಾನದೊಳಗೊಂದೊಂದು ದಿನವೂ ವಿಧವಿಧದ ಕಷ್ಟದೊಡಗೂಡಿ ಅಷ್ಟಷ್ಟೇ ಸುಖವಿಕ್ಕು ಉದ್ಯೋಗದೊಳೆಮ್ಮ ಛಲ ಚಂಚಲವೆಂತೋ ಕಾಲದೊಳಂತು – ವಿಜ್ಞಾನೇಶ್ವರಾ *****...

ಮಳೆ ನೀರ ಕೊಯ್ಲೆಂದು ಬಲುತರದ ಭಾಷಣವು ಬಳಿಕಷ್ಟು ಗುಂಡಿಗಳು ಶುರುವಿಡುವ ಮೊದಲಿದ್ದ ಹಾಳಿತದ ಬದುಕಿನಾ ಶೌಚವನು ಅರಿಯದಿರೆಮ್ಮ ಪಾಪದ ಕೊಳೆಯ ತೊಳೆಯಲಿರುವೆಲ್ಲ ನೀರು ಮುಗಿಯುತಿದೆ ಮಳೆಯನೆಷ್ಟು ಕೊಯ್ದರದಲ್ಲಲ್ಲೇ ಬತ್ತುತಿದೆ – ವಿಜ್ಞಾನೇಶ್ವ...

ಮಳೆ ನೀರ ಕೊಯ್ಲೆಂದು ಬರಿ ಹುಯ್ಲಿನಿಂದೇನು ? ಕಾಳು ಬಲಿಯದ ಮೊದಲೇನು ಸವಿಯು? ಹಸುವಿನ ಗೋಳು ಕಳೆಯದೆಲ್ಲಿಯ ಹಾಲು ? ಅನುದಿನವು ಕೊಡು ಕೊಳುವ ಸೇವೆಯಿಲ್ಲದೆತ್ತಣ ಕೃಷಿಯು? ಬೆಳೆವೆಲೆ ಇಲ್ಲದಾ ಬೋಳು ಮರದೊಳೆತ್ತಣ ಕೊಯ್ಲು – ವಿಜ್ಞಾನೇಶ್ವರಾ ...

ಎಮ್ಮ ತನು ಮನಕೊಗ್ಗದುದೇನಾನು ಮೊಂ ದೆಮ್ಮೊಳಗೆ ಸೇರಿದರದು ತಕ್ಷಣದ ಸೀನಾಗಿ ಕೆಮ್ಮಾಗಿ ಮೇಣ್ ಕೆರೆತ ಕೋಪಂಗಳಾಗಿ ಸುಮ್ಮನಳುವಾಗಿ ದೂರ ಸರಿವಂದದಲಿ ಎಮ್ಮಿರವು ಪ್ರಕೃತಿಗೊಗ್ಗದಿರಲೊಂದು ಸೀನಕ್ಕೂ – ವಿಜ್ಞಾನೇಶ್ವರಾ *****...

ಮಳೆ ನೀರನಿಂಗಿಸುವ ಮಾತುಗಳ ಮಳೆ ಬಂದು ಬೋಳು ನೆಲಮನದ ಮೇಲೆಷ್ಟು ಬಿದ್ದೊಡದೇನು ? ಕಾಳು ಬೆಳೆವೊಡೆ ಹೊಟ್ಟೆ, ತಟ್ಟೆ, ರಟ್ಟೆ, ಬಟ್ಟೆ ಗಳಿಗಿಪ್ಪ ಸಂಬಂಧ ಸಾರದಕ್ಕರೆಯ ಪೋಷಣೆ ಬೇಕು ಹಾಳು ಜಾಹೀರಿಗೆಲ್ಲ ಬೋಳಾಗಿರಲೆತ್ತಣ ಮಳೆಕೊಯ್ಲು – ವಿಜ್ಞ...

1234...26