ಮನದ ಮೌನದೊಳರಳ್ವ ಕವನವೆಮ್ಮನು
ಮೌನದ ವನ ಕಾನನಕೊಯ್ಯಲು ಬೇಕು
ಮನ, ಜನ, ವಾಹನ, ಯಂತ್ರದೊಳೊಂದಷ್ಟು
ಮೌನ ಮರಳಿದರಾಗ ಪ್ರಕೃತಿ ಗಾನವೇ
ವನ, ಕವನ, ಜೀವನದೊಳಿಕ್ಕು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಮನದ ಮೌನದೊಳರಳ್ವ ಕವನವೆಮ್ಮನು
ಮೌನದ ವನ ಕಾನನಕೊಯ್ಯಲು ಬೇಕು
ಮನ, ಜನ, ವಾಹನ, ಯಂತ್ರದೊಳೊಂದಷ್ಟು
ಮೌನ ಮರಳಿದರಾಗ ಪ್ರಕೃತಿ ಗಾನವೇ
ವನ, ಕವನ, ಜೀವನದೊಳಿಕ್ಕು – ವಿಜ್ಞಾನೇಶ್ವರಾ
*****