ಸುಮ್ಮನಾಲೋಚಿಸಿರಿ ನೀವೊಂದು ಸ್ಥಿತಿಯ
ಎಮ್ಮ ಬಂಡಿಯ ಚಕ್ರ ಚೌಕವಾದೊಡದರ ಗತಿಯ
ಗಮ್ಮತಿನ ಪಟ್ಟಣಕು ವಾಹನಕು ಹೊಂದಲಿಕೆಂ
ದೆಮ್ಮ ಪ್ರಗತಿ ಪಥ ನೈಸಾಗುತಿರುವಂತೆ
ಎಮ್ಮ ಪ್ರಕೃತಿ ರಥ ಚಕ್ರಗಳೊಂದೊಂದೆ ಚೌಕಾಗುತ್ತಿದೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಸುಮ್ಮನಾಲೋಚಿಸಿರಿ ನೀವೊಂದು ಸ್ಥಿತಿಯ
ಎಮ್ಮ ಬಂಡಿಯ ಚಕ್ರ ಚೌಕವಾದೊಡದರ ಗತಿಯ
ಗಮ್ಮತಿನ ಪಟ್ಟಣಕು ವಾಹನಕು ಹೊಂದಲಿಕೆಂ
ದೆಮ್ಮ ಪ್ರಗತಿ ಪಥ ನೈಸಾಗುತಿರುವಂತೆ
ಎಮ್ಮ ಪ್ರಕೃತಿ ರಥ ಚಕ್ರಗಳೊಂದೊಂದೆ ಚೌಕಾಗುತ್ತಿದೆ – ವಿಜ್ಞಾನೇಶ್ವರಾ
*****