ತುಸು ಹಿಂದೆ ಪೋದರಂದೆಲ್ಲರವರವರ ಕೆ
ಲಸಗಳನವರವರೆ ನೂರಕೆಪ್ಪತ್ತು ಮಾಡುತಲಿರಲಾ ಪ
ರಿಸರದೊಳುಳಿದಿತ್ತು ನೂರಕೆಪ್ಪತ್ತು ಕಾಡು
ಹೊಸತೊಂದಧ್ಯಯನ ಶಾಖೆ ಇಹುದಿಂದು ಪರಿಸರವನು
ಳಿಸಲಿಕೆಂದು ಸ್ವಾವಲಂಬನೆಯು ಶೂನ್ಯಕಿಳಿದಿರಲು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ತುಸು ಹಿಂದೆ ಪೋದರಂದೆಲ್ಲರವರವರ ಕೆ
ಲಸಗಳನವರವರೆ ನೂರಕೆಪ್ಪತ್ತು ಮಾಡುತಲಿರಲಾ ಪ
ರಿಸರದೊಳುಳಿದಿತ್ತು ನೂರಕೆಪ್ಪತ್ತು ಕಾಡು
ಹೊಸತೊಂದಧ್ಯಯನ ಶಾಖೆ ಇಹುದಿಂದು ಪರಿಸರವನು
ಳಿಸಲಿಕೆಂದು ಸ್ವಾವಲಂಬನೆಯು ಶೂನ್ಯಕಿಳಿದಿರಲು – ವಿಜ್ಞಾನೇಶ್ವರಾ
*****