ಕಪ್ಪು-ಇತಿಹಾಸ

ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ ಕಪ್ಪು-ಇತಿಹಾಸ ಸಂಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ ಇದರಲ್ಲಿ...
ಅಪೂರ್‍ವ ತ್ಯಾಗ

ಅಪೂರ್‍ವ ತ್ಯಾಗ

ಬಂಗಾಲದಲ್ಲಿ ಚೈತನ್ಯರೆಂಬ ಒರ್‍ವ ದೊಡ್ಡ ಭಕ್ತರಾಗಿ ಹೋದರು ವೈಷ್ಣವ ಧರ್‍ಮವು ಅಲ್ಲಿ ಬೆಳೆಯಲು ಅವರೇ ಕಾರಣರು. ಅಲ್ಲಿಯ ಜನಕೆ ಭಕ್ತಿಯ ರುಚಿ ಹಚ್ಚಿದರು ಪರಮಭಕ್ತರಾಗುವ ಪೂರ್‍ವದಲ್ಲಿ ಚೈತನ್ಯರು ದೊಡ್ಡ ಪಂಡಿತರೆಂದು ಹೆಸರಾಗಿದರು. ನ್ಯಾಯ-ಸದ್ಗುಣ ಇವರನ್ನು...

ಬೈಜಾಂಟಿಯಮ್ಮಿಗೆ ಯಾನ

೧ ಮುದುಕರಿಗೆ ತಕ್ಕ ನಾಡಲ್ಲ ಅದು. ಪ್ರಾಯದ ಹೆಣ್ಣು ಗಂಡುಗಳೆಲ್ಲ ತೋಳತೆಕ್ಕೆಗಳಲ್ಲಿ, ಹಕ್ಕಿ ಮರಮರದಲ್ಲಿ - ಸಾವಿರುವ ಸಂತಾನ - ಹಾಡಿನುಬ್ಬರದಲ್ಲಿ, ಸ್ಯಾಮನ್ ಮೀನುಗಳ ಪಾತ, ಮೆಕರೆಲ್ ಕಿಕ್ಕಿರಿದ ಕಡಲು, ಗಾಳಿ ನೆಲ ಜಲ...
ಕಾಡುತಾವ ನೆನಪುಗಳು – ೪

ಕಾಡುತಾವ ನೆನಪುಗಳು – ೪

ರಾತ್ರಿ ಒಂಭತ್ತರ ಸಂಖ್ಯೆಯಂತೆ ಮುದುಡಿಕೊಂಡು ಮಲಗುತ್ತಿದ್ದ ನನಗೆ ಎಂತಹದೋ ಭಯ... ಅಭದ್ರತೆ... ಕನಸುಗಳ ಹಾವಳಿ... ಕೇಳುತ್ತಿದ್ದ ‘ರಾಕ್ಷಸರ’ ಕತೆಗಳ ಪಾತ್ರಗಳು... ನನಗರಿವಿಲ್ಲದೇ ಚಾಪೆಯ ಮೇಲೆ ಮೂತ್ರ ವಿಸರ್‍ಜಿಸಿ ಬಿಡುತ್ತಿದ್ದೆ. ಬೆಳಿಗ್ಗೆ ನಾನು ಏಳುವ ವೇಳೆಗೆ...

ಮುದಿಯಾನೆ

ಆನೆ, ಮುದ್ದಾನೆ, ಮದ್ದಾನೆ ಬಂದಿತು ತಾನೆ, ಮುದಿಯಾನೆ! ಕಳೆದಿರಲು ಯೌವ್ವನದ ಹೊರಮಿಂಚು ಅನುದಿನವು ಸಿಂಹಗಳಿಗಿಂತು ಕೊನೆವರೆಗಂಜು- ತುತ್ತಮಾಂಗದ ಮುತ್ತು ಮುಗಿದಿರಲು, ಹಿರಿಬೇನೆ ಮುದವ ಹದಗೆಡಿಸಿರಲು, ಕೊಳದ ಬಳಿ ಬಂದಾನೆ ಸಾಯ್ವ ಪಣ ತೊಟ್ಟಿತದು ಹೊಳೆಯೆ...

ಪಕ್ಷಿ ಮಂಚವೆ ತಾಯ ಮಂಚವು

ಪಕ್ಷಿ ಮಂಚವೆ ತಾಯ ಮಂಚವು ವೃಕ್ಷ ತೊಟ್ಟಿಲು ತೂಗಲಿ ಕಣ್ಣು ಕಮಲಾ ಹಾಲು ಅಮೃತ ಎದೆಯ ಗಾನವ ಉಣಿಸಲಿ ದೇಹ ದೇಗುಲ ಮನವೆ ಲಿಂಗವು ಆತ್ಮ ನಂದಾದೀಪವು ಪ್ರೀತಿಯೊಂದೆ ಮಧುರ ಪರಿಮಳ ಹೊನ್ನ ಅರಮನೆ...
ತ್ರಿವಳಿ ತಲಾಖ್ ನಿಷೇಧ-ಧರ್‍ಮದ ಕಂದಾಚಾರಕ್ಕೆ ಬಿದ್ದ ಮೂಗುದಾರ

ತ್ರಿವಳಿ ತಲಾಖ್ ನಿಷೇಧ-ಧರ್‍ಮದ ಕಂದಾಚಾರಕ್ಕೆ ಬಿದ್ದ ಮೂಗುದಾರ

ನಿಯಮ ನಿಯಮಗಳ ನಡುವೆ ಶ್ರೇಷ್ಠ ಮಹಿಳಾ ಸಾಹಿತಿ ಸಾರಾ ಅಬೂಬಕ್ಕರರ ಒಂದು ಸಣ್ಣಕಥೆ. ಮುಸ್ಲಿಂ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾಯಕ ಹೆಣ್ಣು ಪುರುಷ ದೌರ್‍ಜನ್ಯಕ್ಕೆ ತುಳಿತಕ್ಕೆ ಒಳಗಾಗುವ, ಸಂಪ್ರದಾಯತೆಯ ಕಪಿಮುಷ್ಟಿಯಲ್ಲಿ ನಲುಗಿ ಹೋಗುವ, ಗಂಡಸಿನ ದೌರ್‍ಜನ್ಯ,...

ತ್ರುಪ್ತಿ

‘ದುಡ್ ಉಳ್ಳೋರು ದುಡ್ ಇಲ್ದೋರು ಲೋಕಕ್ ಎಳ್ಡೇ ಜಾತಿ!’ ಅಂತಂದೌನೆ ನಮ್ಮೌನ್ ಒಬ್ಬ! ಏ ಹೈ ಸಚ್ಚಿ ಬಾತ್ಙಿ! ೧ ಪೈಲಾದೋರು ದುಡ್ಡಿಗ್ ದತ್ತು- ಔರ್ ಕಂಡಿಲ್ಲ ತ್ರುಪ್ತಿ! ಕಾಸ್ ಇಲ್ದಿದ್ರು ದುಸರೀಯೋರ್‍ಗೆ ಇದ್ದಿದ್ರಲ್ಲೆ...

ಸುಹೃದ

ಎಲೆ ಸುಹೃದ, ಸರ್‍ವ ಭೂತಾಂತರಸ್ಥನೆ, ನರನ ನಾರಾಯಣನೆ, ನಿನ್ನ ಮೈತ್ರಿಯ ಉಗಾಭೋಗ ಉಸಿರು ಈ ಹಕ್ಕಿಯಲಿ; ತುಂಬು ಜೀವವ ದೇವ. ಯುಗಜುಗದ ಪರಿಪಾಕದಿಂದ ಬರಲಿರುವಂಥ ಸ್ನೇಹಸಾರದ ಹದವನರಿವೆವೇ? ಕ್ಷಣಜೀವಿ- ಗಳು ನಾವು, ಕಣ್ಣ ಆಚೆಗೆ...