ಜಗತ್ತು ಬದಲಾತು

ಜಗತ್ತು ಬದಲಾತು ಬುದ್ದಿಯ ಕಲಿಬೇಕು || ಮಡಿ ಮೈಲಿಗೆಯ ಕೈಬಿಡಬೇಕು ದೆವ್ವ ಪಿಶಾಚಿಯ ಭಯ ಬಿಡಬೇಕು || ಜಾತಿ ಭೇದ ಮರೆತು ಸಹಮತ ತರಬೇಕು ರಾಹು ಗುಳಿಕಾಲಗಳ ಲೆಕ್ಕವ ಬಿಡಬೇಕು || ಹಲ್ಲಿಯ ಶಕುನ...

ಊರ್ಮಿಳೆ

ಕವಿಯ ಬರಹದಕ್ಷರದಲಿ ನಿನ್ನ ಬಾಳಿನಕ್ಕರ ತೋರಲಾಗದು... ಓ ಸೌಮಿತ್ರಾ ಪ್ರಿಯೆ ಊರ್ಮಿಳಾ... ಎಲ್ಲೆ ಇರಲಿ, ಹೇಗೆ ಇರಲಿ ಒಲಿದವಗೆ ಕೊರಳ ನೀಡಿದ ಚಿತ್ಕಳಾ ಶಬ್ದಮೀರಿದ ನಿಃಶಬ್ಧದಲ್ಲಿ ತವಸಿಯಾಗಿ ಸಾಗಿದೆ, ಸಂಗ ತೊರೆದ ನಿಸ್ಸಂಗದಲ್ಲಿ ಚೈತನ್ಯವಾಗಿ...

ಪಂಪನ ಶಾಂತಿಯ ತೋಟ

ಪಂಪನ ಶಾಂತಿ ತೋಟದಲಿಂದು ಬರೀ ಕೊಲೆ ಸುಲಿಗೆ ಧರ್ಮ ಇಟ್ಟಿಗೆ ಗುಡಿಯೆಂದು ಸಾಗಿದೆ ಹಿಂಸೆ ಎಲ್ಲಿಗೆ ಛಲದಭಿಮಾನದಲಿ ಬಲೀ ಕುಲವು ಭೂತ ಗಣದ ನರ್ತನ ಕಮರಿ ತ್ಯಾಗ ವೈರಾಗ್ಯವೆಲ್ಲವು ಸಗಿದೆ ಹಿಂಸಾ ಕೀರ್ತನ ಕವಿಕಲಿ...
ತುಂತುರು ಸೋನೆಯಲ್ಲೊಂದು ಪ್ರೇಮಕಥೆ..

ತುಂತುರು ಸೋನೆಯಲ್ಲೊಂದು ಪ್ರೇಮಕಥೆ..

[caption id="attachment_6663" align="alignleft" width="300"] ಚಿತ್ರ: ಕಾರ್ಲಿನ್[/caption] (ಭಾವಯಾನ ಪ್ರೀತಿಯ ಮಾತು) ಭೂಮೀನ ನೋಡಲು ಸೂರ್ಯ ಓಡೋಡಿ ಬಂದು, ಆಕೆಯ ಮುಖದಲ್ಲಿ ನಗು ನೋಡಿ ಪುಳಕಗೊಂಡು.. ಭೂಮಿನ ನೋಡುತ್ತಾ.. ನಿಂತಿದ್ದಾನೆ! ಮೊಗ್ಗು ಹೂವಾಗಿ ತನ್ನ...

ಯಶೋಧರೆ…ಗೆ

ಏಕೆ ನೀನು ಮೌನ ವಹಿಸಿದೆ, ಮಾತನೊಲ್ಲದ ಶಿಲ್ಪವಾದೆ ಹೇಳೆ... ನೀ ಯಶೋಧರೆ? ಯಾವ ಕಾರಣ, ಯಾವ ಹೂರಣ, ತೋರಣದಿ ನಡೆದಿತು ನಿನ್ನ ಹರಣ, ಏನೋ ಅರ್ಥವ ಹುಡುಕೋಗಣ್ಣಿಗೆ, ತಿಳಿಯದಾಯಿತೆ ನಿನ್ನೊಲವ ಚರಣ, ಸತ್ಯ ಶುದ್ಧ...
ಭ್ರಮೆಯೆಂಬ ಸತ್ಯ

ಭ್ರಮೆಯೆಂಬ ಸತ್ಯ

[caption id="attachment_6672" align="alignleft" width="300"] ಚಿತ್ರ: ಪಿಕ್ಸಾಬೇ[/caption] ನೀಲಿ ನಭದ ತಳಿಗೆಯಲ್ಲಿ ಚೆಲ್ಲಿ ಹೊಳೆವ ತಾರೆಗಳು ಸುಧಾಕರನಲ್ಲಿ ಇಂದು ಸಂಭ್ರಮ ಮೂಡಿಸುತ್ತಿಲ್ಲ. ಶುಭ್ರ ಶ್ವೇತ ಚಂದಮಾಮ ಅವನಿಗಿಂದು ನಿಸ್ತೇಜ, ನೀರಸ ಹಾಗೂ ನಿಶ್ಯಕ್ತ. ಪ್ರತಿ...

ಬರಕೋ ಪದಾ ಬರಕೋ

ಬರಕೋ ಪದಾ ಬರಕೋ ಇದರನ್ವಯ ತಿಳಿಕೋ                      ||ಪ|| ಸದಮಲಜ್ಞಾನದ ಕುದಿಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ     ||ಅ.ಪ.|| ಅಡಿಗಣ ಪ್ರಾಸಕೆ ನಿಲುಕದ ಪದವು ನುಡಿಶಬ್ದಕೆ ನಿಲುಕದ ಪದವು ಎಡತೆರವಿಲ್ಲದೆ ನಡುವಿನಕ್ಷರದಿ ಕಡುಶೂನ್ಯದ ಗುರುತದ...

ಮರಣ ಮೃದಂಗ

ಏಕೆ ಇನ್ನೂ ನಮ್ಮ ನಡುವೆ ವಿರಸ ಕಲಹ ಹರಡಿದೆ, ಕುರುಡ ಹಮ್ಮು ಬಿಮ್ಮುಗಳಲಿ ಮಾನವತೆಯು ನರಳಿದೆ... ಭೂಮಿ ಬಾಯ ತೆರೆಯುವಂತೆ, ಬಾನು ಬೆಂಕಿಯುಗುಳುವಂತೆ, ಸಮರ ತಂತ್ರ ನಡೆದಿದೆ... ಶಾಂತವೀಣೆ ತಂತಿ ಹರಿದ ದೇಶ ದೇಹದಲಪ...

ಪದವ ಬ್ಯಾಗನೆ ಕಲಿ

ಪದವ ಬ್ಯಾಗನೆ ಕಲಿ ಶಿವ ಶರಣರ ಹೃದಯ ಕೀಲಿ ||ಪ|| ಅಡಿಗಣ ಪ್ರಾಸಕೆ ದೊರಕದ ಪದವು ನುಡಿಶಬ್ದಕೆ ನಿಜ ನಿಲುಕದ ಪದವು ಕುಡುಬಟ್ಟಿನ ಕೈತಾಳ ಮಾತ್ರೆಯ ಬಡಿವಾರಕೆ ಬೈಲಾಗದ ಬ್ರಹ್ಮನ ||೧|| ಗಣ ನೇಮದ...