ಪದವ ಬ್ಯಾಗನೆ ಕಲಿ
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ಪದವ ಬ್ಯಾಗನೆ ಕಲಿ ಶಿವ ಶರಣರ ಹೃದಯ ಕೀಲಿ ||ಪ|| ಅಡಿಗಣ ಪ್ರಾಸಕೆ ದೊರಕದ ಪದವು ನುಡಿಶಬ್ದಕೆ ನಿಜ ನಿಲುಕದ ಪದವು ಕುಡುಬಟ್ಟಿನ ಕೈತಾಳ ಮಾತ್ರೆಯ ಬಡಿವಾರಕೆ ಬೈಲಾಗದ ಬ್ರಹ್ಮನ ||೧|| ಗಣ ನೇಮದ ಗುಣಗೆಡಿಸುವ ಪದವು ತುಣಕುಶಾಸ್ತ್ರಕೆ ಮಣಿಯದ ಪದವು ಗುಣಿಸಿಕೊಂಡು ಸಂಗೀತ ಸ್ವರಂಗಳ ಎಣಿಸಿ ಏಣಿಸಿ ಕುಣಿಶ್ಯಾಡುತ ಪದವು ||೨|| ಲಯ ಪ್ರಳಯಕೆ […]