ಸಾವಿರಪದ ಸರದಾರ

ಸಾವಿರ ಪದ ಸರದಾರ ಸಾವು ಮುತ್ತಿತೇ ಧೀರಾ ಮೂಢ ಸಾವು.. ನಿನ್ನ ಅರಿಯದೆ.. ಅಟ್ಟಹಾಸದಿ ಒಯ್ಯುತಿಹನೆಂಬ ಭ್ರಮೆಯಲಿ ಒಪ್ಪಿಸುತಿಹದು ಅಹವಾಲ ಯಮನಿಗೆ ಇನ್ನ... ನಗುವಿನ ಚೆಲುವು ಇಂಪಾದ ಕೋಗಿಲೆ ಧ್ವನಿಯು ಜೀವ ತುಂಬಿ ಜನ್ಮ...

ಅವಸರ ಬೇಡ

ಬವಣೆಯ ಬದುಕು ಭರವಸೆಯಲಿ ಸವೆಸುತ್ತಾ ದುಡಿಮೆಯಲಿ ಕಾಲ ಕಳೆಯುತ್ತಾ ತಿನ್ನುವ ಅನ್ನವ ತೊರೆದು ಹೊರಟೆಯೇನಣ್ಣ ಆತ್ಮಹತ್ಯೆಗೆ ಆತುರಬೇಡ... ಅವಸರಬೇಡ ನಿನ್ನ ಒಡಲ ಕುಡಿಗಳಿಹರು ಆತಂಕಬೇಡ ನಾವಿರುವೆವು ನಿಮಗಾಗಿ ಹಸಿವೆ.. ಹರಿ ಹಾಯ್ದರೂ... ನಾವೆಲ್ಲಾ... ಒಂದೊತ್ತಿನ...

ಅನುರಾಗ

ಮೊದಲ ಮಾತನು ನುಡಿದವ ತಾ ಜಗಕೆ ಮೊದಲ ಕಬ್ಬಿಗ ಇಂಪು ಸ್ವರದಲಿ ಬೆಲ್ವಸದವ ತಾ ವಿಶ್ವ ವೈಣಿಕ ಕಾಯಕ ಮಾತ-ಮಾತಲಿ ಕಟ್ಟಿದ ಮಾಲೆಯು ಬಾನು-ಬುವಿಯ ಲೀಲೆಗೆ ಶೃತಿ-ಲಯ-ಸ್ವರದ ರಾಗ ಗೀತೆಯು ಅನುರಾಗ ಬೆರೆತಾ ಬಾಳಿಗೆ...

ಬೀಳಬಾರದೋ ಕೆಸರಿನೊಳು ಜಾರಿ

ಬೀಳಬಾರದೋ ಕೆಸರಿನೊಳು ಜಾರಿ ಬೀಳಬಾರದೋ ಕೆಸರಿನೊಳು ಜಾರಿ ||ಪ|| ಬ್ರಹ್ಮನು ಬಿದ್ದಾ ರಾಮನು ಗೆದ್ದಾ ರುದ್ರ ಒದ್ದಾಡಿದ್ದ ಅದು ತಿಳಿದು ||೧|| ಸುರರೆಲ್ಲಾರು ಅರಲಿಗೆ ಮರುಳರು ಸ್ಥಿರವಲ್ಲ ಹರಿಹರರುಳಿದರು ||೨|| ಕಸ ಮಳಿಗಾಲದಿ ಶಿಶುನಾಳಗ್ರಾಮದಿ...

ರಾಷ್ಟ್ರಚೇತನ

ನಭೋ... ಮಂಡಲದಿ.. ಮಿನುಗು-ತಾರೆಗಳನೇಕ.. ಸೂರ್ಯನ ಪ್ರಕಾಶ ಮೀರುತಲಿ ಕತ್ತಲೆಯೊಂದಿಗ್ಗೆ - ಹೋರಾಡುತ ಬೆಳಗು... ಮುನ್ನ ಕರಗುವವು ರಾಷ್ಟ್ರ... ಮಂಡಲದಿ... ಮಿಂಚಿದ ದೇಶಪ್ರೇಮಿಗಳನೇಕ ನೇತಾಜಿ, ಭಗತ್, ಚಂದ್ರಶೇಖರ ರಾಯಣ್ಣ... ರಾಜಗುರು... ಝಾಂಸಿ ಲಕ್ಷ್ಮೀಬಾಯಿ... ಕೆಳದಿ... ಕಿತ್ತೂರ......

ಮಿಂಜೈಮೇಳ

ನವ ಶತಮಾನದಲಿ ಕಾಲಿಡುತಿಹೆವು ಸ್ವಾತಂತ್ರ್ಯದ ಸುವರ್ಣ ಹಬ್ಬದ.. ಸಡಗರದ... ಸಂತಸಗಳಲಿ ಗತಿಸಿ ಹೋದ ನಲವತ್ತೇಳರ ಘಟನೆಗಳ ನೆನೆಯುತ ಬಲಿದಾನದ ವೀರಸೇನಾನಿಗಳ ತ್ಯಾಗದ ರೂಪ ಕಾಣುತ ಸಾಗಿಹದು ಸ್ವಾತಂತ್ರ್ಯಯ ಸುವರ್ಣೋತ್ಸವ ಸೌಂದರ್ಯರಾಣಿ... ಮುಕುಟ ಮಣಿ ಶ್ವೇತಧಾರಿಣಿ...
ಬೂದಿ ಬೀಳುತಿತ್ತು

ಬೂದಿ ಬೀಳುತಿತ್ತು

[caption id="attachment_6775" align="alignleft" width="220"] ಚಿತ್ರ: ಜುನಿತ ಮುಲ್ಡರ್‍[/caption] ಆ ಕಟ್ಟಡದ ಕೆಲಸ ಆರಂಭವಾದಂದಿನಿಂದ ಊರಲ್ಲಿ ಅನೇಕ ಬದಲಾವಣೆಗಳಾಗಿದ್ದವು. ಲಾರಿಗಳ ಓಡಾಟ, ವಿಚಿತ್ರದಾದ ಯಂತ್ರಗಳು ಊರಿಗೆ ಹೊಸ ಆಕರ್ಷಣೆಯನ್ನು ನೀಡಿದ್ದವು. ಬೇರೆ ಬೇರೆ ಭಾಷೆಗಳನ್ನಾಡುವ...

ನೀ ಮಾಡುವಿಯೆಂದರೆ ಮಾಡು ಚಿಂತಿ

ನೀ ಮಾಡುವಿಯೆಂದರೆ ಯಾರ ಬ್ಯಾಡಂತಾರ ಮಾಡಪ್ಪ ಚಿಂತಿ ||ಪ|| ನೀ ಮಾಡೋದು ಘಳಿಗಿಸಂತಿ ಮೇಲ್ ಮಾಳಿಗಿ ಕಟ್ಟಬೇಕಂತಿ ಆನೆ ಅಂಬಾರಿ ಏರಬೇಕಂತಿ ಎಂಟು ಬಣ್ಣದ ಕೌದಿ ಮರತಿ ||೧|| ಬದುಕು ಬಾಳೇವು ನಂದೇ ಅಂತಿ...

ಹೌದಪ್ಪ ಹೌದೋ ನೀನೇ ದೇವರಾ

ಹೌದಪ್ಪ ಹೌದೋ ನೀನೇ ದೇವರಾ ನಿಂದ ನೀ ತಿಳಿದರ ನಿನಗಿಲ್ಲೋ ದೂರಾ ||ಪ|| ನೀರಿಲ್ಲದ ಜಳಕ ಮಾಡಿರಬೇಕೋ ಅರಿವೆಯಿಲ್ಲದ ಮಡಿಯ ಉಟ್ಟಿರಬೇಕೋ ಊಟಯಿಲ್ಲದ ಹೊಟ್ಟೆ ತುಂಬಿರಬೇಕೋ ||೧|| ನಿದ್ದೆಯೊಳಗೆ ಸದಾ ಎಚ್ಚರವಿರಬೇಕೋ ತಂಬಾಕಿಲ್ಲದ ಬತ್ತಿ...

ಬಿರುಗಾಳಿ

ನೋವಿನ ಬಿರುಗಾಳಿ ಬಾಳಲಿ ಬೀಸುತಲಿ ಬರೆ ನೀಡುತ... ಬಡಿದು-ನೋಯಿಸುತ ತನು-ಮನ ಕಲುಕುತಿಹದು ಪ್ರತಿಭೆ-ಪ್ರಸನ್ನತೆಗಳ ಭ್ರಮನಿರಸನದ ಆದರ್ಶ ಬವಣೆಯಲಿ ಬಳಲುತಿಹದು ಅನಾಚಾರ... ಕಂದಾಚಾರ ರಾರಾಜಿಸುತ... ರಂಜನೆಯಲಿ ಎಲ್ಲೆಡೆ ಹರಡಿಹವು ಏಕನಾದದಿ ಮಿಡಿಯುತ ಮಾರಕ ಯಾತನೆಯಲಿ ಗಹ......