ನಾಚಿತೋ ಮೋರುಮ ಐಸುರಕಿದು

ನಾಚಿತೋ ಮೋರುಮ ಐಸುರಕಿದು ನಾಚಿತೋ ಮೋರುಮ || ಪ || ಊಚ ಅಲಾವಿಗೆ ಚಾಚಿದ ಬೆಂಕಿಗೆ ಬೂಚರ ಕೇಚರ ತಾಚಾರ ತಿಳಿಯದೆ || ೧ || ಮೇಳೈಸಿ ಬಳ್ಳಿ ಹಿಡಿದಾಡುವ ಸಮಯದೊಳು ಸುಳ್ಳು ಸವಾಲು...

ಸಿನಿಮಾ ಪ್ರೇಮ

  ಒಂದು ಸಿನಿಮಾದಂತೆ ವರ್ಷದ ಪ್ರೇಮ ಪ್ರಕರಣವನ್ನು ಮರೆಯಲೆತ್ನಿಸುತ್ತೇನೆ: ಮೊಲೆ ಬಿಚ್ಚಿಕೊಂಡು ವಿಲನ್‌ಗಳೆದುರು ಮಳೆಹಾಡಿನಲ್ಲಿ ಕುಣಿದು ಕುಪ್ಪಳಿಸುತ್ತಾಳೆ, ಕಾಯಿಲೆಯ ನಾಯಕನಿಗೆ ತುಟಿ ಕೊಟ್ಟು ವಂಚಿಸಬಲ್ಲಳು; ಸಾಧ್ಯವಾದರೆ ಸಾಮೂಹಿಕ ಅತ್ಯಾಚಾರಕ್ಕೀಡಾಗಬಲ್ಲಳು. ಪ್ರೀತಿ ಅಂಕುರಿಸಿದಾಗ ಧುತ್ತೆಂದು ಪುಟಿದ...

ಗೋ – ಕುಲದ ಹಾಡು

ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ ಯಶೋದೆಯ ಜೋಗುಳದ ಹಾಡು ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ...

ಐಸುರ ಛೇ ಇದು ಏನು ಮೊಹರಮದ್ಹಬ್ಬ

ಐಸುರ ಛೇ ಇದು ಏನು ಮೊಹರಮದ್ಹಬ್ಬ ಮಾಡಿ ಧೀನ್ ಧೀನ್ ಅಂಬರು || ಪ || ಕೈಲೆ ಕೈವಾಲಿ ಕಟ್ಟಿ ತಗಡಿನಸ್ತವನಿಟ್ಟಿ ಶಾಸ್ರ ಧರ್ಮವ ಬಿಟ್ಟಿ || ೧ || ಕುದುರಿ ಕಂದೂರಿ ಮಾಡಿ...

ಒಲವೇ… ಭಾಗ – ೯

ಅಭಿ, ನಾನು ಮಾತಾಡ್ತನೇ ಇದ್ದೀನಿ. ನೀನು ಮಾತ್ರ ಮೌನವಾಗಿದ್ದಿಯಲ್ಲ? ಏನಾದ್ರು ಮಾತಾಡೋ. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ. ನನ್ಗಂತೂ ಜೀವನವನ್ನ ಇಲ್ಲಿಗೇ ಕೊನೆಗಾಣಿಸಿಬಿಡುವ ಅನ್ನಿಸ್ತಾ ಇದೆ. ಒಂದ್ವೇಳೆ ನಾವಿಬ್ರು ಒಂದಾಗುವುದಕ್ಕೆ ಸಾಧ್ಯವಾಗದೆ ಇದ್ರೆ ಬದುಕನ್ನು...

ದೋಸ್ತಿ

ಆಕಾಶ ಭೂಮಿ ಸಾಗರ, ಬೆಟ್ಟ ಇದು ದೇವರ ಆಸ್ತಿ ಬೇಲಿ ಹಾಕಿ ಆಡಲೇಕೆ ಕುಸ್ತಿ? ಗಾಳಿ, ನೀರ ಹರಿದಾಡಿ, ಹಂಚಿ ಬುಡ ಬೇರ ಅಲುಗಾಡಿಸಿದಂಚಿ ನಿನ್ನಕೈಗೆ ಸಿಕ್ಕೀತು ನಿನ್ನ ಆಸ್ಥಿ ನಿಸರ್ಗ ಕಾಪಾಡು ಮಾಡಿ...

ಮಾಡಬಾರ್ದೋ ಮೊಹರಮದ್ಹಬ್ಬ

ಮಾಡಬಾರ್ದೋ ಈ ಮೊಹರಮದ್ಹಬ್ಬ || ಪ || ಮಾಡಲಿದು ಕೇಡಲಿದು ಕಾಡ ಕರ್ಬಲ ಕಡಿದಾಡುವ ಹಬ್ಬ ಮಾಡಬಾರ್ದೋ || ೧ || ಕತ್ತಲ ಶಹಾದತ್ತು ಮತನದೋನ್ಮತಗತಿ ಶರಣರ ಸಮ್ಮತವಾಗದ ಹಬ್ಬ ಮಾಡಬಾರ್ದೋ ||೨ ||...

ಬಂದ ದಾರಿಯ ಋಣ

  ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, ‘ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; ‘ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮುನ್ನಡೆ...