ಮಡಿಕೇರಿಯ ನೆನಪು

ಮಡಿಕೇರಿಯ ನೆನಪು

೧೯೮೩-೧೯೮೪ರಲ್ಲಿ ಮಡಿಕೇರಿಯಲ್ಲಿ ಪ್ರಥಮ ದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದೆ. ಮಡಿಕೇರಿ ನನ್ನ ಅನ್ನ ದೇವರು. ಎಲ್ಲಿದ್ದರು ಹೇಗಿದ್ದರು ಎಂತಿದ್ದರೂ ಮಡಿಕೇರಿ ಮೇಲಿಂದ ಮೇಲೆ ಕಣ್ಣ ಮುಂದೆ ಮೆರವಣಿಗೆ ಹೊರಡುವುದು. ಪ್ರತಿ ಮಳೆಗಾಲದ ದಿನಮಾನಗಳಲ್ಲಿ...

ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಶ್ರೀ ಕರ್ಣಾಟಕರಾಜ್ಯ ವಾಸ್ತುಪತಿಯಂ, ನಾಸ್ತಿಕ್ಯ ರುಗ್ವೈದ್ಯನಂ, ವೇದಾಂತಾದಿ ಗತಾಧ್ವನಂ, ನಿಗಮಧರ್ಮೋದ್ಧಾರಣಾಚಾರ್ಯನಂ, ಮ್ಲೇಚ್ಛಾಚ್ಛಾನ್ನ ಪವಿತ್ರ ಭಾರತ ವಿಯನ್ಮಾಧ್ಯಂದಿನಾದಿತ್ಯನಂ, ವಿದ್ಯಾರಣ್ಯ ವರೇಣ್ಯನಂ ಚತುರ ಚಾತುರ್ವೈದ್ಯನಂ ವಂದಿಪೆ ||೧|| ಯಾಜುಷ ಶಾಖೆಯ ಪ್ರಚುರ ವಿಪ್ರರ ವಂಶದಿ ಜನ್ಮಮಂತೆ, ಬೌ...

ಕನ್ನಡ ವಿರೋಧಿ ಸಮರಕ್ಕೆ

ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ ಕನ್ನಡ ವಿರೋಧಿ ಸಮರಕ್ಕೆ ಕನ್ನಡಾಂಬೆಯ ಕ್ಷೇಮವ ಕಾಯುತ ಕನ್ನಡರಥ ಮುನ್ನಡೆಸೋಕೆ ಅನ್ನವನುಂಡು ವಿಷವನು ಉಗುಳುವ ನಿರಭಿಮಾನಿಗಳ ಧಿಕ್ಕರಿಸಿ ನಾಡಿನ ಏಳ್ಗೆಗೆ ದೀಕ್ಷೆಯ ತೊಟ್ಟ ಅಭಿಮಾನಿಗಳ ಪುರಸ್ಕರಿಸಿ ನಡೆಯಲಿ ಕನ್ನಡ...
ಮಂಡಲ

ಮಂಡಲ

"ಅಬ್ಬಬ್ಬಬ್ಬಬ್ಬ" ಶಿವರುದ್ರಪ್ಪನವರು ಮುಖವನ್ನು ಟವಲಿನಿಂದ ಒರೆಸಿಕೊಂಡು ಗಾಳಿ ಬೀಸಿಕೊಳ್ಳುತ್ತಾ ಹೇಳಿದರು: "ಅದೇನ್ ಸೆಕೆ ಮಾರಾಯ, ಈ ಹಾಳು ಬಿಸ್ಲು ... ಛೆ .... ಛೆ ... ಛೆ..." "ನೋಡ್ರಿ ಶಿವರುದ್ರಪ್ಪನೋರೇ.... ನಿಮ್ಮುನ್ನ ಪ್ರಧಾನರನ್ನಾಗಿ ಆಯ್ಕೆ...

ಆಪ್ತ ಜೀವಕ್ಕೆ

ಈಗ ಹೊರಬಂತೆಲ್ಲ ಸತ್ಯ, ಎಲ್ಲ ತಾಳಿಕೊ, ಸೋಲನ್ನೊಪ್ಪಿಕೊ; ಯಾರೇನೆ ಆಡಲಿ ಅಪಥ್ಯ ಭಂಡನುಡಿಗಳ ಕೊಂಚ ಸಹಿಸಿಕೊ ಸುಳ್ಳನೆಂಬುದು ಸಿದ್ಧವಾದರೂ, ತನ್ನೊಳಗೆ ಅಥವ ನೆರೆಹೊರೆಗೆ ನಾಚದಂಥವರ ಜೊತೆ ಸ್ಪರ್‍ಧೆ ಹಿರಿಜೀವ ನಡೆಸೀತು ಹೇಗೆ? ಹುಚ್ಚು ಬೆರಳಾಡಿದರು...
ಪ್ರತಿಭಾ ಅವರ ‘ಮುದುಕಿಯರಿಗಿದು ಕಾಲವಲ್ಲ’

ಪ್ರತಿಭಾ ಅವರ ‘ಮುದುಕಿಯರಿಗಿದು ಕಾಲವಲ್ಲ’

ಪ್ರತಿಭಾ ನಂದಕುಮಾರ್ ಮತ್ತೊಮ್ಮೆ ಬಂದಿದ್ದಾರೆ. ‘ನಾವು ಹುಡುಗಿಯರೇ ಹೀಗೆ’ ಎಂದು ದಶಕಗಳ ಹಿಂದೆ ಹೇಳಿದ ಅವರೀಗ ‘ಮುದುಕಿಯರಿಗಿದು ಕಾಲವಲ್ಲ’ ಎನ್ನುತ್ತಿದ್ದಾರೆ. ಇದು ಕವಯತ್ರಿಯೊಬ್ಬರ ಬದುಕಿನ ಪಯಣದಂತೆಯೂ ಅವರ ಕಾವ್ಯದ ಪಯಣದಂತೆಯೂ ಕಾಣುತ್ತಿದೆ. ಸ್ತ್ರೀವಾದ ಹೊಸ್ತಿಲಲ್ಲಿ...

ಅಶ್ವಾರೋಹಿ

ಎಳೆಯನಿರೆ ಕೇರಿಕೇರಿಗಳಲ್ಲಿ ತಿರುಗಾಟ- ವಾಡುತ್ತ ಗುರಿಯಿಲ್ಲದಲೆಯುತಿರೆ ನಾ ಮೋಹಿ- ಸಿದೆ ಮೇಲೆ ನೋಡುತ್ತ, ಓರ್‍ವನಶ್ವಾರೋಹಿ ವವನಮಾರ್‍ಗದಿ ಚಲಿಸುತ್ತಿದ್ದ. ಇದು ಕಣ್ಮಾಟ- ವಲ್ಲೆಂದು ನೂರು ಸಲ ಪರಿಕಿಸುವ ಹಿನ್ನೋಟ ತಾನೆ ನಿರ್‍ಧರಿಸಿತ್ತು. ಗೆಳೆಯರೆಂದರು - ‘ಕಾಹಿ-...

ಬೆಳಕಿಗೆ ಸ್ವಾಗತ

- ಪಲ್ಲವಿ - ಬಾ, ತರಣಿಯ ತುಂಬಿದ ಹೊಂಬೆಳಕೇ, ಈ ತಮವನು ತೊಳೆಯಲು ನೆಲಕೆ! ೧ ‘ಕಾರಿರುಳನು ಬಿಡಿ, ಬೆಳಕಿಗೆ ಕಾಲಿಡಿ! ಸಾರುತಿದೆಯಿಂತು ದೈವದ ತಿಳಿನುಡಿ; ಆರಯ್ಯುವುದಿಳೆ ನಿನ್ನ ಬರವಿನಡಿ, ತೂರುತ ಕಿರಣವ ಕೆಲಕೆಲಕೆ.......

ಧ್ಯಾನ ಸರಪಳಿ

ಮೊಗ್ಗೊಂದು ಧ್ಯಾನಕೆಂದು ಗಿಡದ ರೆಂಬೆಯಲ್ಲಿ ಕುಳಿತಿತ್ತು. ಸೂರ್‍ಯಪಾನದಲ್ಲಿ ಧ್ಯಾನವರಳಿತು. ಹೂ ಹೃದಯದಲ್ಲಿ ಧ್ಯಾನ ಕಾಯಾಯಿತು. ಧ್ಯಾನ ಪ್ರಪುಲ್ಲಿತವಾಗಿ ಹಣ್ಣಾಯಿತು. ಧ್ಯಾನಪರಾಕಾಷ್ಟೆಯಲ್ಲಿ ಬೀಜವಾಗಿ ಮಣ್ಣು ಸೇರಿತು. ಧ್ಯಾನ ಮತ್ತೆ ಬೇರುಬಿಟ್ಟು ವೃಕ್ಷವಾಯಿತು. ಧ್ಯಾನ ಚಿಗೊರೊಡೆದು ಮೊಗ್ಗಾಗಿ,...