ಹಾಡು-ಪಾಡು

ಕುಸುಮವೊಂದು ಉಲ್ಲಾಸದಿಂದ ಅರಳಿನಿಂತು ನಕ್ಕಿತು | ನಭದ ನೀಲಿ ಬಣ್ಣ ಕಂಡು ನಾನೇ ಚೆಲುವೆ ಎಂದಿತು | ಇಳೆಯ ಮೇಲಣ ಕೊಳೆಯ ಕಂಡು ಹಮ್ಮಿನಿಂದ ಅಣಕಿತು | ಸುಳಿದು ಸೂಸೋ ತಂಗಾಳಿಗೆ ಒನಪಿನಿಂದ ಬಳುಕಿತು...

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು

ವಾರಿಜಮುಖಿ ದೊಡ್ಡಶಹರ ಹುಬ್ಬಳ್ಳಿಯೊಳು ಕೋರಿ ಗಂಗಪ್ಪ ಸಾವುಕಾರನು ||ಪ|| ಧಾರುಣಿಯೊಳು ಸಣ್ಣ ಊರು ಕರಡೀಗುಡ್ಡ ಹಾರೈಸುತ ವ್ಯವಹಾರಕ್ಹೋಗಿ ಒಬ್ಬ ವೀರ ಜಂಗಮನ ಹೇಣತಿ ಕೆಣಕಲು ಮಾರಿಗೋಲಿಯೊಳು ಮರಣಹೊಂದಿದಾ ||ಅ.ಪ.|| ಸನುಮತಿಯಲ್ಲಿ ಸಾಧು ಸಜ್ಜನ ಸಂಪ್ರೀತನು...

ಹಗಲುಗನಸು

ಅವ್ವ ರಾತ್ರೆಯೊಂದು ಗಳಿಗೆ ಎದು ಹಾಡಿಕೊಳ್ಳುತ್ತಾಳೆ; ಅವರೆ ಹೊಲದಲ್ಲಿ ಗೇಯುವಾಗ ಬಿದ್ದ ಹಗಲುಗನಸೇ, ಆ ಕ್ಷಣದ ದುಃಸ್ವಪ್ನವನ್ನು ಶಿಕ್ಷಿಸು, ದಮನಗೊಳಿಸೂ ಅವನ ಕ್ರಾಂತಿಗೀತೆಯನ್ನು, ಬೂಟಿನಿಂದ ಚಿಮ್ಮುವ ನೋವಿನ ರಕ್ತವನ್ನು, ನೆಲದ ನೈದಿಲೆಗಳಲಿ ಕಾವ್ಯ ಅರಳಗೊಟ್ಟವನು,...

ಹಳ್ಳೀಯೆ ನಮ ದೇಶ

ಹಳ್ಳೀಯೆ ನಮ ದೇಶ ಪಂಚಾಯ್ತಿ ನಮ ಕೋಶ || ನಮ್ಮ ಉದ್ಧಾರವ ಮತ್ಯಾರು ಮಾಡ್ಯಾರು ಸವಲತ್ತು ತಾಕತ್ತು ಇನ್ಯಾರು ಕೊಟ್ಟಾರು || ಗ್ರಾಮಾದ ಸಹಕಾರ ಅದೆ ನಮ್ಮ ಸರಕಾರ ಪಂಚಾಯ್ತಿ ಕಾನೂನು ತಿಳಿಬೇಕು ಇನ್ನೂನು...

ಮಾನಸ ವೀಣ

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ  ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು ಕಡಲಿಗೂ ಹಿರಿದು ತಿಳಿವಿನ ಅಳವು ಸಮೀರನ ಹಿಂದಿಕ್ಕೂ ವೇಗದ ಲೀಲೆ ಅನಲನ ದಾಟಿಸೋ ಅಪುವಿನ ಓಲೆ ಮಾಯಾ...

ಕರ್ಪುರದಾರುತಿ ಬೆಳಗಿರೆ ಹರಗೆ

ಕರ್ಪುರದಾತಿ ಬೆಳಗಿರೆರ ಹರಗೆ ಕಾಮಿನಿಯಿರೆಲ್ಲಾ ಕರುಣಸಾಗರಗೆ || ಪ || ಅಪ್ಸರ ಸ್ತ್ರೀಯರು ಹರುಷಮನಸದಿ ರೂಪ ಲಕ್ಷಣವಂತರೆಲ್ಲರು ಮುಪ್ಪರ ಮನ ಮುಂದಿಟ್ಟು ಮಹಾಗುರು ಸರ್ಪಭೂಷಣ ಸಾಂಬಗೆ || ಅ. ಪ. || ವಾರಿನೋಟದ ವನಜಾಕ್ಷಿಯರು...

ಅಗ್ಗದರವಿಯ ತಂದು ಹಿಗ್ಗಿ ಹೊಲೆಸಿದೆನಂಗಿ

ಅಗ್ಗದರವಿ ತಂದು ಹಿಗ್ಗಿ ಹೊಲೆಸಿದೆನಂಗಿ ಹೆಗ್ಗಣ ವೈತವ್ವ ತಂಗಿ ಈ ಅಂಗೀ ||ಪ|| ಅಗಣಿತ ವಿಷಯದ ಆರು ಗೇಣಿನ ಕವಚ ಬಗಲು ಬೆವರನು ಕಡಿದು ಸಿಗದೆ ಹೋಯಿವ್ವ ತಂಗಿ ಈ ಅಂಗೀ ||೧|| ಬುದ್ಧಿಗೇಡಿಗಳಾಗಿ...

ಸಿದ್ಧಾಂತ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ. ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು. ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು. ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ...

ಜನ ಮೆಚ್ಚಿದ ಶಿಕ್ಷಕ

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು. ಹೊರಗೆ ಕೂಗಾಟ ಕೇಳಿಸಿತು. "ಧಿಕ್ಕಾರ.... ಧಿಕ್ಕಾರ.... ಹಲ್ಕಾ ಶಿಕ್ಷಕನಿಗೆ ಧಿಕ್ಕಾರ." ಧ್ವನಿ ಜೋರಾಗಿತ್ತು. ಸಾಹೇಬರು ಎದ್ದು ಹೊರಗೆ ಬಂದರು. ಆವರಣದ ತುಂಬ ಜನ. ಸಾಹೇಬರನ್ನು ಮತ್ತು ಅವರ...

ಆ ರಾತ್ರೆಯ ಮೊರೆತ

ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು; ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು. ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು ನಮ್ಮ ತಲೆ ತಿನ್ನುತ್ತಿದ್ದವು. ಅದು...