ಮರುಳೆ ಮರೆತಿರಬೇಡ

ಮರುಳೆ ಮರೆತಿರಬೇಡ ಗುರುವಿನ ಮಾಡೋ ಶ್ರೀ ಶಿವಭಜನ ನೇಮದಿ ಮಾಡೋ ಶ್ರೀ ಶಿವಭಜನ ||ಪ|| ಅಳಿವುದು ಕಾಯ ಉಳಿವುದು ಕೀರ್ತಿ ತಿಳಿದು ನೋಡೆಲೋ ರೀತಿ ಬಿಡು ಅವಿಚಾರ ಮಾಡೋ ವಿಚಾರ ಸ್ಥಿರವಲ್ಲೋ ಈ ಸಂಸಾರ...

ನಗೆ ಡಂಗುರ – ೧೮

ಮಲ್ಲಿ: ರಾಮನ ಜೊತೆ ಸೀತೆಯೂ ವನವಾಸಕ್ಕೆ ಅರಮನೆ ಬಿಟ್ಟು ಹೊರಟಳಲ್ಲಾ, ಏಕೆ ಹೇಳಿ ನೋಡೋಣ. ಮಲ್ಲ: ಕಾಡಿಗೆ ಹೋಗದೆ ಇನ್ನೇನು ಮಾಡ್ತಾಳೆ? ಒಬ್ಬ ಅತ್ತೆಯ ಸಂಗಡ ಬೇಯುವುದೇ ಸೊಸೆಗೆ ಸಾಕು ಸಾಕಾಗಿ ಹೋಗುತ್ತದೆ. ಅಂತಹುದ್ದರಲ್ಲಿ...

ಬಲುನಾತಾ ಬಲುನಾತಾ

ಬಲುನಾತಾ ಬಲುನಾತಾ ಮನ ಮಲಿನ ತೊಳಿಯದಿರೆ ಹೊಲಸಾಯ್ತವ್ವಾ ನಾತಾ ||ಪ|| ನಾಯಿ ಸತ್ತು ಕೊಳೆತರೆ ನಾತಲ್ಲಾ ಕಾಯಿ ಕೆಟ್ಟು ಹುಳಿತರೆ ನಾತಲ್ಲಾ ಬಾಯಿ ಕಚ್ಚಿ ಕಂಡ ಹೆಂಡ ತಿಂಬುವಾ ಪಾಯಗಟ್ಟಿ ಮನುಜರು ನಾತಲ್ಲಾ ||೧||...

ನಗೆ ಡಂಗುರ – ೧೭

ಗುರುಗಳು (ತರಗತಿಯಲ್ಲಿ): "ಶ್ಯಾಮಾ ಮಧ್ಯಾನ್ನದ ಟೈಂ ಟೇಬಲ್ ಓದು ಏನೇನಿದೆ ತಿಳಿಯೋಣ." ಅಂದರು. ಶ್ಯಾಮ: ಗುರುಗಳೇ ೧-೩೦ಕ್ಕೆ ರಾಧಾ, ೨-೦೦ಕ್ಕೆ ಬದುಕು, ೨-೩೦ಕ್ಕೆ ಬೃಂದಾವನ, ೩-೦೦ಕ್ಕೆ ಮತ್ತೆ ಬರುವನು ಚಂದಿರ, ೩-೩೦ಕ್ಕೆ ಮೂಡಲ ಮನೆ,...

ಸಾಗಿದ ದಾರಿ

ಹುಟ್ಟಿದ ಊರು ತೊರೆದು ಸಾಗಿಹೆನು ದೂರದ ನಾಡಿಗೆ.. ಕಾಡಿನ ಮಡಿಲ ಮಧ್ಯದಿ... ಬೆರೆತು-ಬಾಳಬೇಕಾಗಿದೆ ತಂದೆ-ತಾಯಿ-ಬಳಗ ಪ್ರೀತಿ-ಸೆಲೆಯ-ನೆಲೆಯ ಒಡನಾಡಿ... ಬಂಧುಗಳೆಲ್ಲಾ ತೊರೆದು ದೂರ ಬಂದಿಹೆನು ನೋವಲಿ ಮನ ಕುದಿಯುತಿಹದು ಹೊಸತನದ ಹರುಷ ಕಳೆದ ಬಾಲ್ಯದ ನೆನಪು...

ನಗೆ ಡಂಗುರ – ೧೫

ಮಲ್ಲು ಮನೆಗೆ ಇದ್ದಕ್ಕಿದ್ದಂತೆಯೇ ಒಂದು ದಿನ ಹಾವು ನುಗ್ಗಿತು. ಇದನ್ನು ಕಂಡು ಹೆದರಿದ ಮಲ್ಲು `ಲೇ ಹಾವು ಬಂದಿದೆ ಯಾರಾದರೂ ಗಂಡಸರು ಹೊರಗಿದ್ದರೆ ಕರಿಯೇ ಬೇಗ.' ಹೆಂಡ್ತಿ: `ಗಂಡಸರೆ? ಏಕೆ ನೀವು ಗಂಡಸರಲ್ಲವೇ' ಮಲ್ಲು:...

ದಿನವು ಸಂಧಿಸಿ ಹೋಗುತದೆ ಮರುಳೆ

ದಿನವು ಸಂಧಿಸಿ ಹೋಗುತದೆ ಮರುಳೆ ಘನಮೂರ್ತಿನಾಮವನು ನೆನಹಿಕೋ ಮೂರ್ಖಾ ಕನಸಿನಂತೆ ಶರೀರ ಮನವೆಂಬ ಆಲಯದಿ ಅನುದಿನ ಜೀವನೇಶ್ವರನಿರುವತನಕಾ ||ಪ|| ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು ಇರುತಿಹುದು ನೀರಮೇಲಿನ ಗುಳ್ಳೆಯಂತೆ ಕರಗಿಹೋದರೆ ಬರುವದು ಈ ಪರಿ...

ನಗೆ ಡಂಗುರ – ೧೪

ಹೆಂಡತಿ: `ನಿಮ್ಮನ್ನು ಲಗ್ನವಾದಾಗಿನಿಂದಲೂ ನಾನು ಕಣ್ಣೀರಿನಲ್ಲೇ ಕೈತೊಳೆಯುತ್ತಾ ಇದ್ದೇನೆ; ಈ ವಿಚಾರ ನಿಮಗೆ ಗೊತ್ತಾ? ಗಂಡ: `ಮನೇಲಿ ನೀರಿಗೆ ಬರ ಬಂದಿದೆಯಾ? ಕಣ್ಣೀರಲ್ಲೇ ಕೈ ಏಕೆ ತೊಳೆಯ ಬೇಕು? ಮನೆಯಲ್ಲಿ ನಲ್ಲಿ‌ಇದೆ. ಸದಾ ನೀರು...