ಮರುಳೆ ಮರೆತಿರಬೇಡ

ಮರುಳೆ ಮರೆತಿರಬೇಡ ಗುರುವಿನ ಮಾಡೋ ಶ್ರೀ ಶಿವಭಜನ ನೇಮದಿ ಮಾಡೋ ಶ್ರೀ ಶಿವಭಜನ ||ಪ|| ಅಳಿವುದು ಕಾಯ ಉಳಿವುದು ಕೀರ್ತಿ ತಿಳಿದು ನೋಡೆಲೋ ರೀತಿ ಬಿಡು ಅವಿಚಾರ ಮಾಡೋ ವಿಚಾರ ಸ್ಥಿರವಲ್ಲೋ ಈ ಸಂಸಾರ...