ಬಲುನಾತಾ ಬಲುನಾತಾ

ಬಲುನಾತಾ ಬಲುನಾತಾ ಮನ ಮಲಿನ ತೊಳಿಯದಿರೆ ಹೊಲಸಾಯ್ತವ್ವಾ ನಾತಾ ||ಪ|| ನಾಯಿ ಸತ್ತು ಕೊಳೆತರೆ ನಾತಲ್ಲಾ ಕಾಯಿ ಕೆಟ್ಟು ಹುಳಿತರೆ ನಾತಲ್ಲಾ ಬಾಯಿ ಕಚ್ಚಿ ಕಂಡ ಹೆಂಡ ತಿಂಬುವಾ ಪಾಯಗಟ್ಟಿ ಮನುಜರು ನಾತಲ್ಲಾ ||೧||...