ಯೇಸು-ಕೃಷ್ಣ

ರಾಗ ಬೇಹಾಗ- ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನಮಗಾಗಿ ನರಲೀಲೆಯನಾಂತು! || ಪಲ್ಲ || ಶುಭಜನನಕೆ ಸೆರೆಗತ್ತಲೆಯೊ ಹಿತ ವಾದುದು ೧ಮಂದೆಯ ಗೋದಲೆಯೊ? ೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ? ಯಮುನೆಯೀಸೆ ತಂದೆಯ...

ಕನ್ನಡ ಸತ್ವ

ಕನ್ನಡ ಎಂದರೆ ಬರಿ ನುಡಿ ಅಲ್ಲ ಮುತ್ತಿನ ಮಣಿ ಸಾಲು ಕನ್ನಡ ಎನ್ನಲು ನಿನ ಕೊರಳಲ್ಲಿ ಸಂಗೀತದ ಹೊನಲು ಕನ್ನಡ ಎನುವ ಮೂರಕ್ಷರದಿ ಎನಿತೋ ಅರ್ಥವಿದೆ ಕನ್ನಡತನವ ಮೈಗೂಡಿಸಿದರೆ ಬಾಳಿಗೆ ಸತ್ವವಿದೆ ಕವಿ ಕೋಗಿಲೆಗಳು...
ಪಳ್ಪಟ್ಟನಾಯ್ಕ

ಪಳ್ಪಟ್ಟನಾಯ್ಕ

ಉಡುಪಿಯ ಅನಂತೇಶ್ವರ ದೇವಸ್ಥಾನದ ಪೌಳಿಯಲ್ಲಿ ಜನರದೊಂದು ಗುಂಪು. ಗಂಡಸು ಹೆಂಗಸರೆಂದು ಸುಮಾರು ಐವತ್ತು ಮಂದಿ ಗಂಟುಮೂಟೆಗಳನ್ನು ಕಟ್ಟಿ ಕೊಂಡು ಕುಳಿತಿರುವರು. ಅವರ ಬಳಿಯಲ್ಲಿ ಅವರ ಬಂಧುಬಾಂಧವರಿಷ್ಟಮಿತ್ರರ ವರ್ಗಕ್ಕೆ ಸೇರಿದವರನೇಕರು ಕುಳಿತು ಮಾತಾಡುತ್ತಿರುವರು. ಅಲ್ಲಿ ನಡೆಯುತ್ತಿರುವ...

ತನ್ನ ಇನಿಯಳನ್ನು ಹಳಿದವರ ಬಗ್ಗೆ

ಕಣ್ಣನ್ನರೆ ಮುಚ್ಚಿಕೊ, ಹಾಯಾಗಿ ಸಡಿಲಿಸಿಕೊ ತಲೆಗೂದಲನ್ನು, ಹಿರಿಜೀವಗಳ, ಅವರ ಹೆಮ್ಮೆಗಳ ಕುರಿತು ಕನಸು ಕಾಣು ಅಲ್ಲಸಲ್ಲದ್ದೆಲ್ಲ ಆಡಿದ್ದಾರೆ ಜನ ಎಲ್ಲ ಕಡೆ ನಿನ್ನನ್ನು ಹಳಿದು, ಆದರೀ ಗೀತವನು ಹಿರಿಜೀವಗಳ ಜೊತೆ, ಅವರ ಹೆಮ್ಮೆಗಳ ಜೊತೆ...
ಸಾರ್ಥಕ ಗ್ರಂಥ ನನ್ನೂರು ನನ್ನವ್ವ

ಸಾರ್ಥಕ ಗ್ರಂಥ ನನ್ನೂರು ನನ್ನವ್ವ

'ನನ್ನೂರು ನನ್ನವ್ವ' ಡಾ ಭತಮುರ್ಗೆ ಚಂದ್ರಪ್ಪರವರು ಪ್ರಕಟಿಸಿದ ವಿಶಿಷ್ಟ ಗ್ರಂಥ. ಡಾ. ಭತಮುರ್ಗೆರವರು ತಮ್ಮ ಪಾಲಕರ ಕುರಿತಂತೆ ಜೀವನ ಗಾಥೆಯನ್ನು ಬಿಳಿ ಹಾಳೆಗಳ ಮೇಲೆ ಭಟ್ಟಿ ಇಳಿಸಿದ ಈ ಗ್ರಂಥ ನಿಜವಾಗಿಯೂ ಅನನ್ಯ. ಸುಮಾರು...

ಕ್ರಾಂತಿದರ್‍ಶಿ

ಉಧೋ! ಉಧೋ! ಏಳಿರೆನ್ನು! ಇದೋ! ಇದೋ! ಎದ್ದೆವೆನ್ನು! ಎಲ್ಲು ಇಲ್ಲ ದೇವರು. ನಾವೆ ನಮ್ಮ ದೇವರು. ತಾಳಬೇಕು,-ಬಾಳಲು. ಸಹಿಸಬೇಕು,-ಆಳಲು. ಬಿನ್ನವಿಸಲು,- ಕೊಡುವದಿಲ್ಲ ! ಗರ್‍ಜಿಸೆ-ಕೊಡದಿರುವದಿಲ್ಲ ! ಹಣಕಾಸೆಳೆ ಬೈಲಿಗೆ. ಕೈಯ್ಯ ಹಚ್ಚು ಧೈಲಿಗೆ. ಹಣದ...

ಮುರಲೀನಾದ

- ಪಲ್ಲವಿ - ಊದುತಿರುವ ಮುರಲಿ- ಶ್ರೀ ಯಾದವೇಂದ್ರನಿಂದು ! ಕುಂಜವನದಿ ಬಂದು ನಿಂದು, ಊದುತಿರುವ ಮುರಲಿ ! ಹಿಮಕಿರಣ ನಭದಿ ಹೊಳೆಯೆ, ಮಧುಪವನ ವನದಿ ಸುಳಿಯೆ, ಸುಮಜಾತ ಸುರಭಿ ಸುರಿಯೆ - ರಮಣೀಯ...

ಸಮಾದಾನ

ಕುಡದ್ಬುಟ್ಟು ಮೋರೀಲ್ ನಾ ಬಿದ್ಕೊಂಡ್ ಇವ್ನೀಂತ್ ಏಳಿ ಎಲ್ಲಾರ ನೆಗ್ತಾರೆ ಸುಂಸುಂಕೇನೆ. ಎಲ್ರಂಗೇ ಮನ್ಸ-ಇವನೇನೋ ಒಸ್ ತಪ್ದಾಂತ ಅನ್ನಾಲ್ಲ-ಬೆಪ್ಗಳ್ಗೆ ಏನ್ ಏಳಾನೆ ! ೧ ಆಕಾಸ್ದಲ್ ಸೂರ್‍ಯಾವ್ನೆ-ದೊಡ್ಡ್ ಮನ್ಸ-ವಾಸ್ತವ- ಗ್ರಾಸ್ತ್ನಂತೆ ಅಗಲೆಲ್ಲ ತಿರಗಾಡ್ತಾನೆ; ಸಂಜೆ...