ಸಫಲ

ನಿನ್ನ ನೂರಾರು ಹಸ್ತಗಳು ಭೂಮಿ ಎದೆಯ ತೂರಿ ತಬ್ಬಿದವು ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ ಎಂದೋ ಒಲುಮೆ ನೆಲವ ಮುದ್ದಿಸಿತು-ನೀನೆದ್ದ ಪ್ರೇಮದ ಮುದ್ದೆ ಮೇಲೂ ಕೆಳಗೂ ಓಡಾಡಿ ಅಂಟು-ಭದ್ರವಾಯಿತು ನಂಟು ಎಷ್ಟೋ ನೋವಿನ...
ಬದುಕೆಂಬ ರೈಲು…

ಬದುಕೆಂಬ ರೈಲು…

ಪ್ರಿಯ ಸಖಿ, ರೈಲು ಕ್ಷಣಕಾಲ ಇಲ್ಲಿ ನಿಂತಿದೆ. ಹತ್ತುವವರು ಹತ್ತಿದ್ದಾರೆ. ಇಳಿಯುವವರು ಇಳಿದಿದ್ದಾರೆ. ರೈಲು ಹತ್ತಿದವರಿಗೆಲ್ಲಾ ಸೀಟು ಸಿಕ್ಕಿಲ್ಲ. ಕೆಲವರು ನಿಂತಿದ್ದಾರೆ. ಕೆಲವರು ಕುಳಿತಿದ್ದಾರೆ. ಅದರಲ್ಲೂ ಅದೆಷ್ಟೊಂದು ರೀತಿಯ ಜನ ! ಕುಳಿತವರಲ್ಲಿ ಚಿಂತೆ...

ಶಾಂಡಿಲೀಯರ್

ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ - ಮೇಜುವಾನಿಯ ಸಿಹಿ ಕಹಿಯಾಗಿ ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು ಯಾರಿಗೂ ಗೊತ್ತಿರಲಿಲ್ಲ. ಮುಗುಳು ನಗುತ ನಿಸರ್ಗದಲಿ ಅದ್ದಿ ಬಿಡುವ ನೇಪಾಳ ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ ದೊರೆ ಬೀರೇಂದ್ರ...

ಲಿಂಗಮ್ಮನ ವಚನಗಳು – ೯೭

ಅಂಗವ ಮರೆದಂಗೆ ಲಿಂಗದ ಹಂಗೇಕೊ? ಅರವ ಕಂಡವಂಗೆ ಕುರುಹಿನ ಹಂಗೇಕೊ? ತಾನು ತಾನಾದವಂಗೆ ಧ್ಯಾನದ ಹಂಗೇಕೊ? ಮನಮುಗ್ಧವಾದವಂಗೆ ಮಾನವರ ಹಂಗೇಕೊ? ಆಸೆಯನಳಿದವಂಗೆ ರೋಷದ ಹಂಗೇಕೊ? ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ? ನಡೆಗೆಟ್ಟವಂಗೆ ನುಡಿಯ ಹಂಗೇಕೊ?...

ಎಂಥ ವಂಚಕನೆ ಕೃಷ್ಣ!

ಎಂಥ ವಂಚಕನೆ ಕೃಷ್ಣ ಹೊಂಚಿ ಮರೆಗೆ ನಿಲುವ! ಪಾರಾದೆವು ಎನುತಿರುವಾಗ ಹಾರಿ ಹೊರಗೆ ಬರುವ ಕಾಡುವ ತುಂಟ, ದಾರಿಯ ತಡೆದು ಎಂಬ ಅಳುಕು ಹೊರಗೆ; ಕಾಡದೆ ಸುಮ್ಮನೆ ಬಿಡದಿರಲಿ ಎಂಬ ಆಸೆ ಒಳಗೆ! ಪೀಡಿಸಲಿ...
ನೂಪುರ

ನೂಪುರ

[caption id="attachment_6312" align="alignleft" width="248"] ಚಿತ್ರ: ಅಪೂರ್ವ ಅಪರಿಮಿತ[/caption] ಮಧುರಾ ಯೋಚಿಸುತ್ತಾ ಕೂತರೆ ಸ್ಟವ್ ನಲ್ಲಿಟ್ಟ ಹಾಲು ಉಕ್ಕಿ ಹೋದರೂ ಅವಳ ಗಮನಕ್ಕದು ಬರುತ್ತಲೇ ಇರಲಿಲ್ಲ. ಸಾರು ಅಡಿಹಿಡಿದು ಕಮಟು ವಾಸನೆ  ಇಡುಗಿದರೂ ಮೂಗಿಗದು...