ಭಾರತ ಭಾಗ್ಯ ವಿಧಾತಾ

(ಹಾಡು) ಭಾರತ ಭಾಗ್ಯ ವಿಧಾತಾ ತಾತಾತಾ ಸ್ವರಾಜ್ಯಮೆಮಗೆ ದಾತಾ ತಾತಾತಾ ||ಪಲ್ಲ|| ಅನಾಧರ ನಾಥಾ ಪತಿತರ ನೇತಾ ಮದಾಂಧರ ಜೇತಾ ಪರತಂತ್ರರ ತ್ರಾತಾ ||೧|| ನೋಡೈ ನಿಮಿರೆಮೆಯೊಡೆಯಾ ನಮ್ಮ ತನುಮನ ಕ್ಷುಧೆಯಾ ನಗೆಯಮೃತದ ಜೀಯಾ...

ಹೂಡಬೇಡ ಬಾಣ

ಹೂಡಬೇಡ ಬಾಣ ಕಣ್ಣ ಅಂಚಿನಲ್ಲಿ ಕಾಡಬೇಡ ಹೀಗೆ ಮೋಹ ಪಾಶದಲ್ಲಿ ಗೊತ್ತು ಪ್ರೀತಿ ಕಡಲು ಅದರ ಚರಿತೆ ಬಹಳ ನಾನೋ ಅಸಮರ್ಥ ತಿಳಿಯಲದರ ಆಳ ನಿನ್ನ ಪ್ರೀತಿ ಕೆಂಪು ಅದಕೆ ನಾನು ದೂರ ತಿಳಿಯಬೇಡ...
ಗುಂಡು

ಗುಂಡು

ರಾತ್ರಿ ಮೂರು ಗಂಟೆ! ಈಗತಾನೆ ಮುಗಿಯಿತು ಆ ಕನಸು! ಕನಸು ಮುಗಿದರೂ ಖಾಸೀಂ ಮುಗಿದಿಲ್ಲ! ಕುದುರೆ ಲಗಾಂ ಹಿಡಿದು ಕೊಂಡು ಅವನು ಓಡಾಡುತ್ತಲೇ ಇದ್ದಾನೆ. ಅವನ ಹಿಂದೆ ಆ ಕುದುರೆಯೂ ಖಲ್ ಖಳಕ್ ಖಳ್...

ನೇಪಥ್ಯದಿಂದ

ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ ; ಹಗಲು ಬೇರೆ. ಆ ತಾರೆಗಳೆ ಇಲ್ಲೂ ಹೊಳೆವುವು ; ಇರುಳು ಬೇರೆ. ಅದೆ ಮಳೆಗಾಳಿ ಕೊರೆವ ಚಳಿ ಮರಿಬಿಸಿಲು; ಹದ ಬೇರೆ. ಒಂದೆ ಅನುಭವ, ಬೇರೆ...
ನೇರಿಲು ಹಣ್ಣಿನ ಕಥೆ

ನೇರಿಲು ಹಣ್ಣಿನ ಕಥೆ

ಪಾಂಡವರು ಹನ್ನೆರಡು ವರ್‍ಷ ಕಾಡಿನಲ್ಲಿ ವಾಸ ಮಾಡಿದರು. ಆಗ ಒಂದು ದಿನ ಭೀಮಸೇನನು, ಆನೆಯ ಗಾತ್ರವಿದ್ದ ಒಂದು ನೇರಿಲು ಹಣ್ಣನ್ನು ತಂದನು. ಧರ್‍ಮರಾಯನು ಅಷ್ಟು ದೊಡ್ಡ ಹಣ್ಣನ್ನು ಕಂದು ಆಶ್ಚರ್‍ಯಪಟ್ಟು, "ಇದೇನು? ಇಷ್ಟು ದೊಡ್ಡದಾಗಿರುವುದಲ್ಲ!"...

ಬೇಡತಿ

ನರಿಯ ಮದುವೆಯ ಮಂಗ- ಲೋತ್ಸವದ ಸಮಯವೆನೆ ಹೂಬಿಸಿಲುಮಳೆಯಾಗ ಸುರಿಯುತಿತ್ತು. ‘ಇರುವೆ ನಿಬ್ಬೆರಗಾಗಿ’ ಎಂದು ಮುಗಿಲೆಂದಂತೆ ನೀರದದ ಕಪ್ಪುಗೆರೆ ಸರಿಯುತಿತ್ತು. ಮೊರಡಿಯೊಂದರ ಬಳಿಗೆ ಸಾಗಿಹಳು ಬೇಡತಿಯು. ಅವಳ ಬಣ್ಣವು ಸುತ್ತಿನೆರೆಯ ಕಪ್ಪು ಬಡ ಜಾಲಿ ಮರದಂತೆ...

ಬೆಳಗು

- ಪಲ್ಲವಿ - ಕರೆಯಿತು ಜಾಗೃತ ವಿಹಗಕುಲ.... ನೆರೆಯಿತು ರಾಗದಿ ಗಗನತಲ ! ೧ ಇಳೆಯನು ಬಳಸಿದ ತಾಮಸ ಜಾಲ.... ಕಳೆಯಲು ಮೂಡಿತು ಕಾಂತಿಯ ಮೂಲ ! ಕಳಕಳ ನಗುತಿದೆ ಅರಳಿದ ಕಮಲ.... ಅಳಿವೃಂದವು...
ರಾಷ್ಟ್ರೀಯತೆಯಲ್ಲಿ ಕುರುಡಾಗದ ಕವಿ

ರಾಷ್ಟ್ರೀಯತೆಯಲ್ಲಿ ಕುರುಡಾಗದ ಕವಿ

ಅಡಿಗರು ಎಂದೆಂದಿಗೂ ಚಡಪಡಿಕೆಯ ಕವಿ. ಅವರು ತಮ್ಮ ಸಮಾಧಾನ, ತೃಪ್ತಿಗಳನ್ನು ಸದಾ ಪರೀಕ್ಷಿಸಿ ನೋಡುವ ಮನೋಭಾವದವರು. ಈ ಲೆಕ್ಕಕ್ಕೆ ಅವರು ಅಲ್ಲಮನ ಮಠದವರು! ಅರಿವಿನ ಅಲುಗಿನಲ್ಲಿ ಅನುಕ್ಷಣವೂ ಮಸೆದು ನೋಡಬೇಕು; ನಿಜವನ್ನೇ ಶೋಧಿಸಿ ಎದೆಗಿಟ್ಟುಕೊಳ್ಳಬೇಕು...

ಯೆಂಡ ಕುಡಿಯೋರ್ ನಾವು

ದೊಡ್ಡೋನ್ಗ್ ಎಚ್ಗೆ ಸಂಬ್ಳಾಂತ್ ಅಂದ್ರೆ ಚಿಕ್ಕೋರ್ ಕೆಲ್ಸಕ್ ಕೋತ! ಆನೆ ಮೈನ ಬೆಳಸಬೇಕಂದ್ರೆ- ಆವ್ತಿ ಬಡಕಲ್ ವೋತ! ೧ ಗುಡಿಸಿಲ್ಗ್ ಉಲ್ಲು ಸಾಲ್ದಿದ್ರೂನೆ ಮಾಡೀಗ್ ಮಾಡಿ ಬಡ್ತಿ! ರೂಪಾಯ್ಗ್ ಒಂದ್ ಕಾಸ್ ಕಮ್ಮಿ ಬಂದ್ರೆ...