ಕನ್ನಡವಾಗಲಿ ನಿತ್ಯ

ಕನ್ನಡವಾಗಲಿ ನಿತ್ಯ ಕನ್ನಡವಾಗಲಿ ಸತ್ಯ| ಕನ್ನಡ ಕಂಪಿನ ಹೂಮಳೆ ಸುರಿದು ಸಮೃದ್ಧಿಯಾಗಲಿ ಕರುನಾಡು| ಭವ್ಯ ಪರಂಪರೆಯ ಈ ನಾಡು|| ಕರುಣೆಯ ಕಡಲು ಈ ಕರುನಾಡು ಶಾಂತಿಗೆ ಹೆಸರು ಈ ಕನ್ನಡನಾಡು ಪ್ರೀತಿಗೆ ಮನೆಮಾತು ಈ...

ತಂದೆ ಪ್ರೀತಿ?

ಐದು ತಿಂಗಳ ಪುಟ್ಟ ಮಗು ಒಂದನ್ನು ಎತ್ತಿ ಕೊಂಡು ಒಬ್ಬ ತಂದೆ ಹೋಟಲಿಗೆ ಹೋಗಿ ಮಗುವಿಗೆ ಇಡ್ಲಿ ತಿನಿಸಿ ಹೊರಗೆ ಬಂದು, ತಾನು ಅಗಿಯುತಿದ್ದ ತಂಬಾಕಿನ ಎಂಜಲ ಚೂರೊಂದನ್ನು ಇನ್ನು ಎರಡೇ ಹಲ್ಲು ಬಂದ...

ಬಡವನ ಆಸೆ

ಜೀವ ಚಿಮ್ಮಿರುವ ಹೂವೇ ಹಾಡು ಹೊಮ್ಮಿರುವ ಹಗಲೇ ಮಾತಾಡುವಾಸೆ ನನಗೆ ನಿಮ್ಮೊಂದಿಗೆ ಮಿನುಗು ಹೆಜ್ಜೆಯ ತಾರೆಯೇ ಚಂದ್ರ ಚುಂಬಿತ ರಾತ್ರಿಯೇ ಬೆರೆಯುವಾಸೆ ನನಗೆ ನಿಮ್ಮೊಂದಿಗೆ. ಬಿಸಿಲ ಬಂಧನ ಮುರಿದು ಹಸಿರ ಹಾದಿಗೆ ಜಿಗಿದು ನಲಿಯುವಾಸೆ...
‘ಆನುದೇವಾ ಹೊರಗಣವನು…’ ಒಂದು ಪ್ರತಿಕ್ರಿಯೆ

‘ಆನುದೇವಾ ಹೊರಗಣವನು…’ ಒಂದು ಪ್ರತಿಕ್ರಿಯೆ

ಡಾ. ಬಂಜಗೆರೆ ಜಯಪ್ರಕಾಶ ಅವರ ಸಂಶೋಧನಾ ಕೃತಿ ‘ಆನುದೇವಾ ಹೊರಗಣವನು...’ ಚರ್ಚೆಯಾಗುತ್ತಲಿರುವ ಕೃತಿ. ಈ ಕೃತಿಯ ಸುತ್ತ ಅನೇಕ ವಿವಾದಗಳೆದ್ದಿವೆ. ಬಂಜಗೆರೆಯವರ ನಿಲುವು ಅನೇಕರಿಗೆ ಮುಜುಗರ ಉಂಟು ಮಾಡಿದೆ. ‘ಬಸವಣ್ಣ ಮಾದಿಗನಿರಬಹುದು’ ಎನ್ನುವ ಸಂಗತಿಯನ್ನು...

ಪಂಪನ ಒರತೆ

(ಸಾವಿರ ವರ್ಷದ ಹಬ್ಬದಲ್ಲಿ) ಪದಿನೂರು ನೆರೆಯೆ, ಪಿರಿದೊಸಗೆ ಮೆರೆಯೆ, ಪುಲಿಗೆರೆಯ ತಿರುಳ ಕನ್ನಡದ ಪುರುಳ ರಸರಸದ ಬಾವಿ ಮನೆಮನೆಗೆ ತೀವಿ ತನ್ನೆರಡು ಪಾಟ್ಟು ಮೆಸೆಯೆ, ನೆಲನೊಸೆಯೆ, ತನ್ನ ಸೆರಪೇ ಸೆರಪು, ತನ್ನ ತೇಜಮೆ ತೇಜಮ್...

ಆಡಿಸು ನನ್ನ ಜಾಡಿಸು ನನ್ನ

ಆಡಿಸು ನನ್ನ ಜಾಡಿಸು ನನ್ನ ಒದ್ದಾಡಿಸು ನೀ ನನ್ನ ಜಾಲಾಡಿಸು ಕೊಳಕನ್ನ ಓ ಜಲಗಾರ ಬೇಯಿಸು ನನ್ನ ಕಾಯಿಸು ನನ್ನ ಕುದಿಯಿಸು ನೀ ನನ್ನ ಬೇರಾಗಿಸು ಎಲ್ಲಾ ಕಶ್ಮಲವನ್ನ ಓ ಮಡಿವಾಳ ಒಣಗಿಸು ನನ್ನ...
ವಾಗ್ದೇವಿ – ೧೮

ವಾಗ್ದೇವಿ – ೧೮

ಒಂದೆರಡು ದಿನಗಳಲ್ಲಿ ಅರಮನೆಯ ದೊಡ್ಡಮುದ್ರೆ ಒತ್ತಿರುವ ಪರವಾ ನೆಯು ಜ್ಞಾನಸಾಗರತೀರ್ಧರಿಗೆ ತಲ್ಪಿತು. ಅವರು ಅದನ್ನು ಓದಿಸಿಕೇಳಿದಾಗ ವೇದವ್ಯಾಸ ಉಪಾಧ್ಯನ ಮನವಿಯ ಮೇಲೆ ನೃಪತಿಯು ಕೊಟ್ಟ ಅಪ್ಪ ಣೆಯ ಅಂದವು ತಿಳಿಯಿತು. “ಅಹಾ! ಈ ಹಾರುವನು...

ವಿಘಟನೆ

ಚಿನ್ನವೆಂಬ ಹೆಣ್ಣು ಕಬ್ಬಿಣವೆಂಬ ಗಂಡು ತಾಮ್ರವೆಂಬ ಶ್ರೀಮಂತ ಹಿತ್ತಾಳೆಯೆಂಬ ಬಡವಿ ಬೇಧವಿಲ್ಲದೆ ಬೆರೆತು ಒಂದಾಗುವುದು ಕರಗಿ ಕುಲುಮೆಯ ಕುದಿವಂತ ಮೂಸೆಯೊಳಗೆ ದ್ರವವಲ್ಲದ ಖನಿಜವಲ್ಲದ ಕೂಡಿ ಬಾಳಲೂ ತಿಳಿಯದ ಪಾದರಸ ಮಧ್ಯೆ ಬಂದರೆ ವಿರಸ ವಿಚ್ಛೇದನವಾಗಿ...

ಬರ್‍ಬರರು

ನಗು, ನಗುತ್ತ ಬಂದರು ನರರೂಪ ರಾಕ್ಷಸರು ಕೇಡಾಡಿ ಸುಟ್ಟು ಹಾಕಿದರು. ಹೈನದ ಹಸು ಮಾಡಿ ಹಲ್ಲಲ್ಲಿ ಹೀಜುತ್ತ ಹೋದರು ಕಡೆಗೊಮ್ಮೆ, ಕೆಚ್ಚಲು ಖಾಲಿಯಾಗೆ, ಕೆಟ್ಟ ಕೃಷೆಯಲ್ಲಿ ಕುರುಡಾದರು- ನಿರಾಶಯನು ಹಿಂಸೆಯಲಿ ತಣಿಸಿಕೊಳ್ಳತೊಡಗಿದರು. ಹೆಣ್ಣು- ಧರಿತ್ರಿ,...

ಒಳಿತಾಗಲಿ

ಒಳಿತಾಗಲಿ ಗುರು ಎಲ್ಲರಿಗೆ ಒಳಿತಾಗಲಿ ಪ್ರಭು ಎಲ್ಲರಿಗೆ //ಪ// ತಿಥಿಯೂಟಕೆ ಹಾತೊರೆಯುವ ಮಂದಿಗೆ ಚಿತೆಯಲಿ ಬೀಡಿ ಹಚ್ಚುವ ಮಂದಿಗೆ ಕಂಡವರ ಮನೆ ಜಂತೆಯ ಕಿತ್ತು ಬಿಸಿ ಕಾಯಿಸಿಕೊಳ್ಳುವ ಈ ಮಂದಿಗೆ ಏರುವವರ ಕಾಲೆಳೆಯುವ ಮಂದಿಗೆ...