ಕೋಮುವಾದದ ಕೆಂಡ ಆರಲಿ

ಕೋಮುವಾದದ ಕೆಂಡ ಆರಲಿ

ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದಲ್ಲಿ ಚಾರಿತ್ರಿಕ ಸಂಗತಿಗಳ ಸತ್ಯಾನ್ವೇಷಣೆ ಮತ್ತು ಸಾಮರಸ್ಯ ಗೌಣವಾಗಿ, ಭಾವೋದ್ರೇಕದ ಬುಲ್ಡೋಜರ್ ತನ್ನೆಲ್ಲ ಅಬ್ಬರದೊಂದಿಗೆ ಬೀದಿಗೆ ಬಂದಿದೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳು ಔಚಿತ್ಯ ಪ್ರಜ್ಞೆಯ ಮೇಲೆ ಹಲ್ಲೆ ಮಾಡುತ್ತಿರುವ...

ನಿಲ್ಲು ನಿಲ್ಲು ನಿಲ್ಲು ಮನವೆ

ನಿಲ್ಲು ನಿಲ್ಲು ನಿಲ್ಲು ಮನವೆ ಮರಳಿ ಯಾತಕ ಮರೆಯುವಿ ಟೊಂಗಿ ಟೊಂಗಿಗೆ ತೂರಿ ಹಾರುವಿ ಮಂಗನಾಟವ ಮಾಡುವಿ ಯಾರು ಯಾರಿಗೊ ಶಿವಾ ಅನ್ನುತ ಗುಡ್ಡ ಬೆಟ್ಟಾ ತಿರುಗಿದಿ ಗಡಿಗಿ ಮಡಕಿ ಕುಡಿಕಿ ಚಟಿಗಿಗೆ ಅಡ್ಡ...

ನಾ ಬಂದ್ರೆ

ದೊಗಲೆ ಚಡ್ಡಿ ಹಾಕಿಕೊಂಡು ಬಂದಿದ್ದ ಹುಡುಗನಿಗೆ ಟೀಚರ್ ಹೇಳಿದ್ರು: "ನೊಡು ಇಷ್ಟು ದೊಗಲೆ ಚಡ್ಡಿ ಹಾಕಿರುವೆ, ನಾಳೆ ನಿಮ್ಮಪ್ಪನನ್ನು ಕರೆದುಕೊಂಡು ಬಾ.." ಹುಡುಗ ಹೇಳಿದ- "ನಾ ಬಂದ್ರೆ ನಮ್ಮಪ್ಪ ಬರುವಂತಿಲ್ಲ." ಟೀಚರ್ (ಕೋಪದಿಂದ): "ಯಾಕೋ?"...

ಅಡವಿಟ್ಟ ಸ್ವಾತಂತ್ರ್ಯ

ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ ಬೇಗೆಯಿಂದ ಬೇಸತ್ತು ನನ್ನಪ್ಪ - ನನ್ನವ್ವನಿಗೆ...

ಬೇಡದುದನೆಳೆದು ಕೊಂಡೊಡಿನ್ನೇನು?

ಬಿಟ್ಟು ಸಾಕುವ ಹಸುವನು ಕಟ್ಟಿ ಸಾಕಿದೊಡಲ್ಲಿ ಬಿಟ್ಟಿ ಹುಲ್ಲನು ಕೊಯ್ದಿಕ್ಕುವುದವನ ಹಣೆ ಬರಹ ಅಂತೆ ಸ್ವಂತದೊಳಿದ್ದ ರೈತನ ರಸಗೊ ಬ್ಬರದೊಳ್ ಕಟ್ಟಿ ಸಾಕಿದ ಮೇಲಿನ್ನಾತ ಹಸಿದ ಬ್ಬರಿಸಿದೊಡಲ್ಲಿ ಸಂತೈಮದಾ ಸರ್ಕಾರದಾದ್ಯತೆಯಲಾ - ವಿಜ್ಞಾನೇಶ್ವರಾ *****

ಹಿಮಗಾನ

ಸೀಮಾಂತ ಪ್ರದೇಶದಲಿ ಕರಗುವ ಶಿಲ್ಪವ ಕಂಡೆ ನಾನು ಸರ್ವದೂರದಲಿ ಹಿಮ ಪ್ರತಿಮೆ ಯಾತನಾಮಯ ಹಿಮಗಂಧ ಸಂಗೀತ ಅಗಾಧ ಹಿಮ ಮಾಯಾ ಮಹಿಮೆ. ಉದುರುವ ಕಲೆ ಶಿಲ್ಪಕೆ ಸಿದ್ಧಿಸಿತೆಂತು ಶುಭ್ರವಿಭೋರ ಕಣ ಸ್ಪಂದನ ರೆಪ್ಪೆ ತೆರವಾದಾಗ...

ಕನ್ನಡಿಗ

ಹಸಿರು ಪೈರು ನಗುವ ನೆಲದಲಿ ನೇಗಿಲ ಹೊತ್ತ ರೈತನಂತೆ ಕಚ್ಚೆ ಕಟ್ಟಿ ತಿಲಕವಿಟ್ಟು ಧೀರ ನೀನಾಗಬೇಕು ಕನ್ನಡಿಗ || ಕಳೆಯ ತೆಗೆದು ಸ್ವಚ್ಛವಾದ ಹೊಲದ ಪರಿಯು ನಿನ್ನ ಮನಸು ತಾಯ ಸೇವೆ ಮಾಡಲೆಂದು ಹೂವಾಗಿ...
ಪ್ರಗತಿ ಅಥವಾ ದಾಸ್ಯವಿಮೋಚನೆ – ೯ನೆಯ ಖಂಡ – ನಿರಾಶಾಮಯ ಆಶಾ

ಪ್ರಗತಿ ಅಥವಾ ದಾಸ್ಯವಿಮೋಚನೆ – ೯ನೆಯ ಖಂಡ – ನಿರಾಶಾಮಯ ಆಶಾ

"ಆಶಾಃ ಆಶಾಃ ಪರಮಂ ದುಃಖಂ ನಿರಾಶಾ ಪರಮಂ ಸುಖಂ" ಎಂಬ ವಾಕ್ಯವನ್ನು ಸತ್ಯವಾಗಿ ತೋರ್‍ಪಡಿಸಲಿಕ್ಕೆ ಪ್ರಗತಿಸಪರಮನುಷ್ಯನು ಪ್ರಯತ್ನಿಸಬೇಕು. ಈ ಶ್ಲೋಕವು ಅನ್ನಲಿಕ್ಕೆ ಅತ್ಯಂತ ಸುಲಭವಾಗಿರುವಂತೆ, ಆಚರಣೆಯಲ್ಲಿ ತರಲಿಕ್ಕೆ ಇದು ಅತ್ಯಂತ ಕಠಿಣವಾಗಿರುವದು. ಮಹಾರಾಜನಿಗೂ ಅಶೆಬಿಟ್ಟಿಲ;...

ನಿಗೂಢ

ನಾವು ಯಾರೆಂಬುದು ನಿಗೂಢ ಆದರೆ ನಮ್ಮ ಸಂಬಂಧಗಳ ಘಾಡ ಮತ್ತೆ ನರಕದತ್ತ ಸರಿಯುವುದು ಬೇಡ ನಿತ್ಯ ಗುನಿಗುನಿಸಬೇಕು ದೇವರ ಹಾಡ ನಾಕ ನರಕಗಳೂ ಇಲ್ಲಿಯೆ ಇವೆ ಅವುಗಳ ಅನುಭವದಿಂದ ಸವೆ ಪುಣ್ಯ ಕಾರ್ಯಗಳಿಗೆ ಚರಿತ್ಯ...