ಅದ್ವೈತ

ಭಾಗ-೧ ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ...

ಮೂಕನಾಗಿರಬೇಕೋ ಜಗದೊಳು

ಮೂಕನಾಗಿರಬೇಕೋ ಜಗದೊಳು ಜೋಕ್ಯಾಗಿರಬೇಕೋ ||ಪ|| ಕಾಕು ಕುಹಕರ ಸಂಗ ನೂಕಿರಬೇಕೋ ಲೋಕೇಶನೊಳಗೇಕಾಗಿರಬೇಕೋ ||ಅ.ಪ|| ಕಚ್ಚುವ ನಾಯಿಯಂತೆ ಬೊಗಳ್ವರೋ ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ ಲುಚ್ಚೇರು ನಾಚಿಕಿ ತೊರದಿಹರೋ ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ ಕುತ್ಸಿತ ಮನುಜರನಗಲಿರಬೇಕೋ ||೧|| ಲೋಕನುಡಿಯ...

ದಿನಮಾನ ಬಲು ಕೆಟ್ಟವೋ

ದಿನಮಾನ ಬಲು ಕೆಟ್ಟವೋ ಸದ್ಗುರುಪುತ್ರ ನಿನಗಾವು ಬಂದು ತಟ್ಟವೋ ||ಪ|| ಚಿನುಮಯಾತ್ಮಕವಾದ ಐದಕ್ಷರವು ತನ್ನೊಳು ಜಪಿಸಿಕೊಂಡಿಹ ಮನುಜರೂಪವ ಕಳೆದು ಮಹಿಮೆಯ ತಿಳಿದ ಪುರುಷನಿಗೇನು ಆಗದು ||ಅ.ಪ|| ದೇಹದೊಳಿದ್ದರೇನು ಜೀವನ ಕಾಯ ಲೋಹಕೆ ಬಿದ್ದರೇನು ಸಾವುನೋವಿನ...

ನಾನಾರೆಂಬುದು ನಾನಲ್ಲಾ

ನಾನಾರೆಂಬುದು ನಾನಲ್ಲಾ ಈ ಮಾನುಷ ಜನ್ಮವು ನಾನಲ್ಲಾ ||ಪ|| ನಾರಾಯಣ ವರ ಬ್ರಹ್ಮ ಸದಾಶಿವ ನೀ ಎನಿಸುವ ಗುಣ ನಾನಲ್ಲಾ ||ಅ.ಪ|| ಮಾತಾ ಪಿತ ಸುತ ನಾನಲ್ಲಾ ಭೂನಾಥನಾದವ ನಾನಲ್ಲಾ ಜಾತಿಗೋತ್ರಗಳು ನಾನಲ್ಲಾ ಪ್ರೀತಿಯ...

ನೋವಿಗೆ ಸಾವಿಗೆ ಆಯಾಸಪಡಬ್ಯಾಡ

ನೋವಿಗೆ ಸಾವಿಗೆ ಆಯಾಸಪಡಬ್ಯಾಡ ದೇವಗಂಗಾಧರ ಭಾವದೊಳಿರಲು ||೧|| ಮನಸ್ಸಿನ ಇಚ್ಛೆಗೆ ಘನ ವಿಪರೀತ ಮಾಡಿ ದಿನ ಬಳಲ್ವದು ಇದು ಏನು ||೨|| ವಸುಧಿಯೊಳು ಶಿಶುನಾಳಧೀಶನ ಹಸುಳನಾಗಿ ಈ ಪರಿ ಕಸವಿಸಿಪಡುವದು ಹಸನವಲ್ಲ ||೩|| *****...

ಕರುಣಾಮೃತ ರಸ ರುಚಿಕರದೋಗರ

ಕರುಣಾಮೃತ ರಸ ರುಚಿಕರದೋಗರ ಸುರಿದುಂಬುವಗಾಗುವದೇ ಮುಕುತಿ ? ||ಪ|| ಬೇಗನೆ ತನುನಿನ ಭೋಗವ ನೀಗದೆ ಯೋಗಮಾರ್ಗ ಸಾಗುವದೇ ಮನುಜಾ? ||ಅ.ಪ|| ಮಂಗಗೆ ಮಾಣಿಕ ತೋರಲು ಗಿಡಗಳ ಟೊಂಗಿಗೆ ಹಾರದೆ ಬಿಡುತಿಹುದೆ ? ಅಂಗಜರಾಜ ಹೆದರುವ...

ಮಾತು ಮೌನವಾಗುತ್ತದೆ

-ರವಿ ಕೋಟಾರಗಸ್ತಿ ಮಾತು ಮೌನವಾಗುತ್ತಿದೆ ದಿನ.. ದಿನವು ಕ್ಷಣ.. ಕ್ಷಣವು ಜಗದೆಲ್ಲೆಡೆ ಬಾಯಿ ಚಾಚುತಿಹ ಕೋಮು-ಮತೀಯ ವಿಷ ಜಂತುವಿನ ಉದ್ದನೆಯ ಕರಿ ನಾಲಗೆಯ ಕಂಡು... ಮಾತು ಮೌನವಾಗುತ್ತಿದೆ ನಾಡಿನ ಉದ್ದಗಲು... ಶಾಂತಿ... ಸೌಹಾರ್ದತೆ ದೂಡಿ...

ನಿತ್ಯ ಚೈತ್ರ

ಹರಿವ ನದಿಗೆ ಹಾದಿ ಯಾವುದೆಂಬ ನಿಯತಿಯಲದೆಲ್ಲಿದೆ? ಮೊಳೆವ ಪ್ರೀತಿ-ಪ್ರೇಮಕೆಲ್ಲಿ ಭಿನ್ನ-ಭೇದವೆಣಿಸಬೇಕಿದೆ? ಬೀಸುಗಾಳಿಗೆ ಹೂವು ಅರಳಲು ಸುಮದ ಕಂಪಿನ ಘಮ..... ಘಮ..... ಹಾರಿಬರುವ ದುಂಬಿ ಮನದಲಿ ಬಗೆ ಬಗೆಯ ಸಂಭ್ರಮ..... || ಬೆಸೆದ ಬೆಳಕಿಗೆ ಹೊಸತು...