ಕೋಳಿಯೇ ನೀನು ಕೋಳಿಯೇ

ಕೋಳಿಯೇ ನೀನು ಕೋಳಿಯೇ ಹೀಂಗ ಹಾಳುಮಾಡುದು ಕಂಡು ತಾಳಲಾರದು ಮನ  |ಪ| ಅಚ್ಚ ಹಸರು ಕೆಂಪುಪುಚ್ಚದ ಕೋಳಿ ಅಚ್ಯುತಗೆಚ್ಚರ ಕೊಟ್ಟಂಥ ಕೋಳಿ ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ              |೧|...

ನಗೆ ಡಂಗುರ – ೩೨

  ಪ್ರಧಾನಿ ಚರ್ಚಿಲ್‍ರವರ ಭಾವಚಿತ್ರವನ್ನು ಒಬ್ಬ ತೆಗೆದ. ಆಗ ಆವರ ವಯಷ್ಟು ೯೦ ವರ್ಷ. "ಸರ್ ನಿಮ್ಮ ನೂರು ವರ್ಷದ ಪೋಟೋ ತೆಗೆಯಬೇಕೆಂಬ ಆಸೆಯಾಗಿದೆ" ಎಂದ. ಅವನನ್ನು ಚರ್ಚಿಲ್‍ರವರು ಮೇಲೂ ಕೆಳಗೂ ನೋಡಿ, "ಹೂ,...

ಕತ್ತಲೆಗೊಂದು ಮಾತು

ಬಿಸಿಲುರಿಯ ಸೂರ್ಯನಿಗೆ ಬೆಳ್ಳನೆಯ ಬೆಳಕಿಗೆ ನೀನು ‘ಗುಡ್-ನೈಟ್’ ಎಂದಿದ್ದು ನನಗೆ ಕೇಳಿರಲಿಲ್ಲ ಪ್ರತಿ ಹಗಲಿಗೊಂದು ಇರುಳು ನಂತರ ನರಳಿ ಮರಳುವ ಹಗಲು ಹೀಗೊಂದು ಕತೆ ಉಂಟೆಂದು ನನಗೆ ತಿಳಿದಿರಲಿಲ್ಲ ಆಕಾಶದಿಂದ ಇಳೆಗೆ ಆಗಿ೦ದ ಈಗ...

ನಗೆ ಡಂಗುರ – ೩೧

ಟಿಪಿ ಕೈಲಾಸಂ ರವರಿಗೆ ಟೌನ್‍ ಹಾಲ್‍ ನಲ್ಲಿ ಸನ್ಮಾನ ಏರ್ಪಾಡು ಆಗಿತ್ತು.  ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಗೌರವ ಧನವಾಗಿ ನೀಡಿದರು. ಸನ್ಮಾನಕ್ಕೆ ಉತ್ತರ ಕೊಡಲು ಎದ್ದುನಿಂತ ಕೈಲಾಸಂ ಹಣದ ಚೀಲ ಹಿಡಿದು ಈ ಕೈಯಿಂದ...

ಕೂ ಕೂ ಎನುತಿದೆ ಬೆಳವಾ

ಕೂ ಕೂ ಎನುತಿದೆ ಬೆಳವಾ ಬಂದು ಹೊಕ್ಕಿತು ಭವವೆಂಬ ದುಃಖದ ಹಳವಾ    ||ಪ|| ಪುರುಷನ ಬುಟ್ಟಿಯೊಳಿಟ್ಟು ಬಹು- ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು            ||೧|| ತನುವೆಂಬ ಗೂಡಿನೋಳಿಟ್ಟು ತನ್ನ ದೇಹವೆಂಬೋ ಮರದೊಳೂ...

ದೀಪದ ಕಂಬ – ೨ (ಜೀವನ ಚಿತ್ರ)

ಪ್ರತಿ ನಿರ್ದಿಷ್ಟ ದೂರಕ್ಕೆ ಬೃಹದ್ಗಾತ್ರದ ಕಂಬಗಳು. ಒಂದು ವಿಶೇಷವೆಂದರೆ ಸುಮಾರು ಮೂವತ್ತು ಫೂಟು ಅಂತರದವರೆಗೆ ಕಂಬಗಳೇ ಇಲ್ಲ. ಆಶ್ಚರ್ಯ. ಈ ನಾಲ್ಕು ಕಂಬಗಳ ಕಮಾನು ವಿಜ್ಞಾನದ ವಿಸ್ಮಯ. ಈ ಕಮಾನಿನ ಎತ್ತರ ಸೇತುವೆಯ ಮೇಲಿಂದ...

ನಗೆ ಡಂಗುರ – ೩೦

ಹಳ್ಳಿಯಿಂದ ನಗರಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು ಬೆಂಗಳೂರಿನ ಕಂಟೋನ್ಮೆಂಟ್ ಹೊಟೆಲ್ ಒಂದಕ್ಕೆ ಬಂದು ಮಾಣಿಯನ್ನು "ತಿಂಡಿ ಏನೇನು ಇದೆ?" ಎಂದು ಕೇಳಿದರು ಮಾಣಿ: "ಗೋಬಿ ಮಂಚೂರಿ, ಪಾನಿಪೂರಿ, ಪಿಜ್ಜಾ, ಬರ್ಗರ್, ಕೇಕ್, ಚಿಪ್ಸ್ ಹಾಗೂ...

ನಗೆ ಡಂಗುರ – ೨೯

ವೈದ್ಯರೊಬ್ಬರು ಅಕ್ಕಸಾಲಿಗನ ಅಂಗಡಿಗೆ ಒಡವೆ ರಿಪೇರಿಗಾಗಿ ಹೋದರು. ಅದೂ ಇದೂ ಮಾತನಾಡುತ್ತ "ನಿನ್ನ ಈ ಅಂಗಡಿಗೆ ಬಂಡವಾಳ ಏನು ಅಂತ ಕೇಳಬಹುದೋ?" ಅಕ್ಕಸಾಲಿಗ: "ನನ್ನ ವೃತ್ತಿಗೆ ಅಡಿಗಲ್ಲೇ ಬಂಡವಾಳ. ತಮ್ಮ ವೃತ್ತಿಗೆ?" ವೈದ್ಯರು: "ಓ...

ನನಗೆ ತಿಳಿಯದ ಗಣಿತ

ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ. ಇವುಗಳ ಸುತ್ತವೇ ಸುತ್ತುವ ಜ್ಞಾನೀ. ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು ನಿನ್ನ ಲೆಕ್ಕ ಮುಗಿಯುವುದು ಯಾವಾಗ...