ಯಕ್ಷಗಾನದ ಜಾಗತೀಕರಣ
ಯಕ್ಷಗಾನದ ಜಾಗತೀಕರಣವೆಂದರೆ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಪಸರಿಸುವುದು ಎಂದರ್ಥ. ಜಾಗತೀಕರಣದಿಂದ ಯಕ್ಷಗಾನಕ್ಕೆ ತೊಂದರೆಯಾಗಿರುವುದು ನಿಜ. ಇದಕ್ಕೆ ಪರಿಹಾರ ಯಕ್ಷಗಾನವನ್ನು ಜಾಗತೀಕರಣಗೊಳಿಸುವುದು. ಎಲ್ಲಾ ಉತ್ಪನ್ನಗಳಿಗೆ [product] ಒಂದು ಬೆಲೆಯಿದೆ. […]
ಯಕ್ಷಗಾನದ ಜಾಗತೀಕರಣವೆಂದರೆ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಪಸರಿಸುವುದು ಎಂದರ್ಥ. ಜಾಗತೀಕರಣದಿಂದ ಯಕ್ಷಗಾನಕ್ಕೆ ತೊಂದರೆಯಾಗಿರುವುದು ನಿಜ. ಇದಕ್ಕೆ ಪರಿಹಾರ ಯಕ್ಷಗಾನವನ್ನು ಜಾಗತೀಕರಣಗೊಳಿಸುವುದು. ಎಲ್ಲಾ ಉತ್ಪನ್ನಗಳಿಗೆ [product] ಒಂದು ಬೆಲೆಯಿದೆ. […]
9.1 ಯಕಗಾನ ಶಿಕ್ಷಣದ ಅಗತ್ಯ-ಮಹತ್ವ ಯಕ್ಷಗಾನದ ಕಳೆ ಕುಂದುತ್ತಿದೆ ಮತ್ತು ಯಕ್ಷಗಾನ ಪ್ರೇಕಕರ ಸಂಖ್ಯೆ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆಯನ್ನು ಯಕಗಾನದತ್ತ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ […]
ಹೆಣ್ಣು ಬಣ್ಣಗಳೆಂದರೆ ರಕ್ಕಸ ಸ್ವಭಾವದ ಹೆಣ್ಣು ಪಾತ್ರಗಳು. ಅಜಮುಖಿ, ತಾಟಕಿ, ಶೂರ್ಪನಖಿ, ವೃತ್ರಜ್ವಾಲೆ, ಲಂಕಿಣಿ, ಪೂತನಿ, ಇತ್ಯಾದಿ ಪಾತ್ರಗಳು ಯಕ್ಷಗಾನದಲ್ಲಿ ಹೆಣ್ಣು ಬಣ್ಣಗಳೆಂದು ಕರೆಯಲ್ಪಡುತ್ತವೆ. ಹೆಣ್ಣು ಬಣ್ಣಗಳ […]
ಶೃಂಗಾರ ವೀರ ಕರುಣಾ| ಅದ್ಭುತಃ ಶಾಂತ ಹಾಸ್ಯ ಕೌ|| ಭಯಾನಕಶ್ಚ ಭೀಭತ್ಸೋ| ರೌದ್ರೋ ನವರಸಾ ಸ್ತಥಾ ಸಭಾಲಕ್ಷಣ, ಪಾವಂಜೆ ಪ್ರತಿ, ಪುಟ 13. 7.1 ಹಾಸ್ಯದ ಸ್ಥಾನಮಾನ […]
ವಿಶಿಷ್ಟ ಉಡುಗೆ ತೊಡುಗೆ ಮತ್ತು ಮುಖವರ್ಣಿಕೆಗಳಿಂದ ಸಿದ್ಧಗೊಳ್ಳುವ ಯಕ್ಷಗಾನದ ಪಾತ್ರಗಳೇ ಯಕ್ಷಗಾನದ ವೇಷಗಳು. ಕಲಾವಿದನೊಬ್ಬ ಹೊರನೋಟಕ್ಕೆ ಯಕ್ಷಗಾನದ ಒಂದು ಪಾತ್ರವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಗೆ ವೇಷ ನಿರ್ಮಾಣ ವೆಂದು […]
5.1 ಯಕ್ಷಗಾನದ ತಾಳಗಳು ಮತ್ತು ಹೆಜ್ಜೆಗಳು ದೃಶ್ಯ ಕಾವ್ಯವಾದ ಯಕ್ಷಗಾನದಲ್ಲಿ ಆಂಗಿಕ ಮತ್ತು ವಾಚಿಕ ಎರಡೂ ಮುಖ್ಯ ವಾಗುತ್ತವೆ. ಆಂಗಿಕವೆಂದರೆ ಅಂಗಗಳಿಂದ ರಸಾಭಿವ್ಯಕ್ತಿ ಎಂದರ್ಥ. ಅದರಲ್ಲಿ ನೃತ್ಯ […]
4.1. ಪ್ರಸಂಗ ಸಾಹಿತ್ಯದ ಲಕ್ಷಣಗಳು ಮತ್ತು ಉದ್ದೇಶಗಳು ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. […]
3.1 ಹಿಮ್ಮೇಳ ಎಂದರೇನು? ಹಾಡು, ಚೆಂಡೆ, ಮದ್ದಳೆ ಮತ್ತು ಶ್ರುತಿ ಇವನ್ನು ಒಟ್ಟಾಗಿ ಯಕ್ಷಗಾನದ ಹಿಮ್ಮೇಳ ಎಂದು ಕರೆಯಲಾಗುತ್ತದೆ. ಹಿಮ್ಮೇಳದವರು ಎಂದರೆ ಯಕ್ಷಗಾನದಲ್ಲಿ ಭಾಗವತರು, ಚೆಂಡೆಯವರು, ಮದ್ದಲೆಯವರು […]
2.1. ಯಕ್ಷಗಾನ ಮೇಳ ಯಕ್ಷಗಾನ ಮೇಳವೆಂದರೆ ಯಕ್ಷಕಲಾವಿದರ ಗುಂಪು ಎಂದರ್ಥ. ಸಾಮಾನ್ಯವಾಗಿ ‘ಮೇಳ’ವನ್ನು ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡ ವೃತ್ತಿ ಕಲಾವಿದರ ಸಮೂಹ ಅಥವಾ ತಂಡವೆಂದು ವ್ಯಾಖ್ಯಾನಿಸಲಾಗುತ್ತದೆ. […]
1.1 ಯಕ್ಷಗಾನ ಮತ್ತು ಬಯಲಾಟ ಇವು ಬಹುತೇಕವಾಗಿ ಸಂವಾದಿ ಪದಗಳು. ಎರಡನ್ನೂ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಯಕ್ಷಗಾನ ಸಮಗ್ರ, ಕರ್ನಾಟಕದ ಅನನ್ಯ ಕಲೆ. ಕೇರಳಕ್ಕೆ ಕಥಕ್ಕಳಿ ಇರುವಂತೆ […]