Nitrogen

#ವಿಜ್ಞಾನ

ಸಾರಜನಕ ಸ್ಥಿರೀಕರಣ

0

ಸಾರಜನಕ ಸ್ಥಿರೀಕರಣವು ಅತ್ಯಂತ ಪ್ರಮುಖ ಕ್ರಿಯೆಯಾಗಿದ್ದು ನಿಸರ್‍ಗದಲ್ಲಿ ಸದಾ ಜರುಗುತ್ತಿರುತ್ತದೆ. ಸಾರಜನಕ (ನೈಟ್ರೋಜನ್)ವು ಒಂದು ಬಹುಮುಖ್ಯ ಮೂಲವಸ್ತುವಾಗಿದ್ದು ಎಲ್ಲ ಸಜೀವ ವಸ್ತುಗಳಲ್ಲಿ ಅಡಕವಾಗಿರುತ್ತದೆ. ಆಮ್ಲಜನಕ, ಹೈಡ್ರೋಜನ್ ಮತ್ತು ಕಾರ್‍ಬನ್ ಮೂಲವಸ್ತುಗಳ ನಂತರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಮೂಲವಸ್ತು. ಸಸ್ಯಗಳಲ್ಲಿ ಸುಮಾರು ೧-೩% ಭಾಗದಷ್ಟು ಸಾರಜನಕ ಅಂಶವಿರುತ್ತದೆ. ಸಾರಜನಕವು ಪ್ರೋಟಿನು ಮತ್ತು ಅಮಿನೋ ಆಮ್ಲಗಳ ರೂಪದಲ್ಲಿ […]