ಕವಿಯ ಸೋಲು

Published on :

(ಏಕಾಂಕ ನಾಟಕ) ಪಾತ್ರಗಳು ೧. ಕವಿರಾಜ ೨. ಘೂಕರಾಜ [ಕವಿಯ ಮನೆ ಬೆಳಗಿನ ಜಾವ. ಕವಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ ; ಕೊಠಡಿಯ ಕಿಟಕಿಗಳು ಉತ್ತರಾಭಿಮುಖವಾಗಿವೆ. ಎರಡೇ ಕಿಟಕಿಗಳಿರುವುವು. ಸುಮಾರು ನಾಲ್ಕು ಅಡಿ ಉದ್ದ ಮೂರಡಿ ಅಗಲ ಒಂದೊಂದಕ್ಕೂ ಮೇಲಿನ ಬಾಗಿಲು ಕೆಳಗಿನ ಬಾಗಿಲು ಎಡ ಬಲ ಭಾಗಗಳಲ್ಲಿ ಇರುವುವು. ಕೊಠಡಿಯ ಉದ್ದ ೧೨ ಅಡಿಗಳು, ಅಗಲ ೧೦ ಅಡಿಗಳು, ಎತ್ತರ ೧೦ ಅಡಿಗಳು. […]

ಟೊಳ್ಳುಗಟ್ಟಿ

Published on :

ಅಥ್ವಾ ಮಕ್ಕಳ ಸ್ಕೂಲ್ ಮನೇಲಲ್ವೇ ? ಪಾತ್ರಗಳು ಹಿರಿಯಣ್ಣಯ್ಯ : ಕಸಬಾ ಹೋಬಳಿ ಹೆಡ್ ಮುನುಷಿ ರಾಮಾಶಾಸ್ತ್ರಿ : ರೀಡಿಂಗ್ ರೂಮ್ ರೈಟರು ಪುಟ್ಟು : ಹಿರಿಯಣ್ಣಯ್ಯನ ಹಿರೀಮಗ ಮಾಧು : ಹಿರಿಯಣ್ಣಯ್ಯನ ಕಿರೀಮಗ ಭಗೀರಥಮ್ಮ : ಹಿರಿಯಣ್ಣಯ್ಯನ ಪತ್ನಿ ನಾಗಮ್ಮ : ಹಿರಿಯಣ್ಣಯ್ಯನ ತಂಗಿ (ವಿತಂತು) ಪಾತು : ಹಿರಿಯಣ್ಣಯ್ಯನ ಹಿರೀ ಸೊಸೆ ಸಾತು : ಹಿರಿಯಣ್ಣಯ್ಯನ ಕಿರೀ ಸೊಸೆ ರೀಡಿಂಗ್ ರೂಮ್ ಮೆಂಬರುಗಳು, ನೆರೆಹೊರೆಯವರು, ಕೂಲಿ, ಕೂಸು […]

ಪೋಲೀ ಕಿಟ್ಟೀ

Published on :

(The story of a born scout) ಪಾತ್ರಗಳು ಒಬ್ಬ ‘ಪೋಲೀ’: ಕಿಟ್ಟಿ ಸ್ಕೌಟು ದಳದವರು: ರಾಘು ಶಾಮಿ ಅಪ್ಪೂ ವಾಸು ಲಂಬು ರಾಮು ಮಗೂ ಸ್ಕೌಟುಮಾಸ್ಟರ್: ಕೃಷ್ಣಪ್ಪ ಬೆಂಕಿ ಬಿದ್ದ ಮನೆಯವರು: ಮನೆಯಾತ ಮನೆಯಾಕೆ Chief Scout, Gentleman in attendance, Police Inspector, Policeman, Other Scouts, a Doctor, a cyclist, an old ryot, a woman with a child, Mother of […]

ಬಂಡ್ವಾಳ್ವಿಲ್ಲದ ಬಡಾಯಿ

Published on :

ಬಂಡ್ವಾಳ್ವಿಲ್ಲದ ಬಡಾಯಿ ಅಥ್ವಾ ಹೀಗೂ ಉಂಟೆ ಒಂದು ಸಾಮಾಜಿಕ ಪ್ರಹಸನ ಪಾತ್ರಗಳು ಅಹೋಬ್ಲು : ಬುಳ್ಳಾಪುರದ ಲಾಯ್ರಿ ಜೀವು : ಈತನ ಪತ್ನಿ ಮುದ್ಮಣಿ : ಈತನ ಕುಮಾರ ಬಾಳು : ಈತನಿಗೆ ಕೋರ್ಟ್ನಲ್ಲಿ ಜೂನಿಯರ್, ಆಫೀಸ್ನಲ್ಲಿ ಕ್ಲರ್ಕ್, ಮನೆಯಲ್ಲಿ ಪರಿಚಾರಕ ಬೋರ : ಈತನ ಎಪ್ಪತ್ತೆರಡು ವಯಸ್ಸಿನ, ಅಲ್ದೆ ಹನ್ನೆರ್ಡಾರ್ಲ ಎಪ್ಪತ್ತೆರಡು ರೂಪಾಯಿ ಸಂಬ್ಳ ಬಾಕಿ ಇರೋ ಜವಾನ ಪರಶುರಾಮ ಪಟ್ಟರ್ : ಕಕ್ಷಿಗಾರರು ಕೆಂಪೇಗೌಡ : ಕಕ್ಷಿಗಾರರು […]

ಬುದ್ಧ ಮತ್ತು ಕಲಾವಿದ

Published on :

ಬುದ್ಧನ ಜೀವನ ಕುರಿತಾದ ಹೊಸ ನಾಟಕದ ತಾಲೀಮು ಶುರುವಾಗಿತ್ತು. ನಿರ್ದೇಶಕ, ಸಂಗದೊಡೆಯರು, ಸಹಕಲಾವಿದರು ಆ ನಟನ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಯಾಕೆಂದರೆ ಅವನು ಬುದ್ಧನ ಪಾತ್ರವನ್ನು ನಿರ್ವಹಿಸುತ್ತಿದ್ದ. ಅದ್ಭುತ ಅಭಿನಯಕ್ಕೆ ಹೆಸರಾದ ಕಲಾವಿದ ಅವನು. ರಂಗಭೂಮಿಯ ಬದುಕಿನಲ್ಲಿ ಪ್ರೀತಿ, ಆಸ್ಥೆ ಇರಿಸಿಕೊಂಡವನು. ಪಾತ್ರ ಭಿಕಾರಿಯದೊ, ಬಡವ-ಬಲ್ಲಿದನದೊ, ರಾಜ-ಸೇವಕನದೊ, ಖಳ-ವಿದೂಷಕನದೊ ಯಾವುದೇ ಆಗಿದ್ದರೂ ಕಲಾವಿದ ಅದರಲ್ಲಿ ಪರಕಾಯ ಪ್ರವೇಶ ಮಾಡಿದವನಂತೆ ಜೀವದುಂಬುತ್ತಿದ್ದ. ಜೊತೆಗೆ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಡೈಲಾಗ್ ಸೃಜಿಸಿಕೊಳ್ಳುವ, ಹಾವ-ಭಾವ […]

ಒಂದು ನಮ್ಮದು, ಮತ್ತೊಂದು ದೇಶದ್ದು

Published on :

ಪಾತ್ರಗಳು ೧. ವೆಂಕಟರಾವ್   :  ಮನೆಯ ಯಜಮಾನರು, ವಯಸ್ಸು ೬೦ ೨. ಸರೋಜ ಬಾಯಿ   :  ವೆಂಕಟರಾವ್‌ರವರ ಧರ್ಮಪತ್ನಿ, ವಯಸ್ಸು ೫೫ ೩. ರವಿಕುಮಾರ್‍   :  ವೆಂಕಟರಾವ್‌ರವರ ಮಗ, ವಯಸ್ಸು ೩೦ ೪. ದೇವಿಕ       :  ರವಿಯ ಹೆಂಡತಿ, ವಯಸ್ಸು ೨೬ ತೆರೆ ಸರಿಯುತ್ತಿದ್ದ ಹಾಗೆ (ಎದುರುಗಡೆ ಡೈನಿಂಗ್ ಟೇಬಲ್ ಹಾಗೂ ಅದರ ಅಕ್ಕಪಕ್ಕ ನಾಲ್ಕು ಕುರ್ಚಿಗಳೂ ಕಾಣುವುವು.  ಟೇಬಲ್ ಮೇಲೆ ತಿಂಡಿಯ ವಿವಿಧ ಪದಾರ್ಥಗಳನ್ನು ಮುಚ್ಚಿರುವಂಥ ಪಾತ್ರೆಗಳು ಕಂಡು […]