
ನಿನ್ನೆ ರಾತ್ರಿ ಮಳೆ ಬಂದಿತ್ತು. ಗಿಡ ಮರ ನೆಲ ಅಂಗಳ ಎಲ್ಲವೂ ಮೈ ತೊಳೆದಂತೆ ಶುಭ್ರ ಇರುವೆಗಳ ಗೂಡು ಮಾಯವಾಗಿತ್ತು ಮತ್ತೆ ಪತ್ರಿಕೆಯಲಿ ಸುದ್ದಿ ಅಚ್ಚಾಗಿತ್ತು. ರಾತ್ರಿ ಮಳೆ ಬಂದಿತ್ತಯ ಹೊಸ್ತಿಲು ಸುಮ್ಮನೆ ಮೈ ಚಾಚಿ ಮಲಗಿದರೆ ಕಿಟಕಿಯ ಫಡಕುಗಳು ಗ...
ಮಧ್ಯಾಹ್ನದ ಬಿರು ಬಿಸಿಲು ಹೊರಗೆ ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ ಅಡುಗೆ ಮನೆಯಿಂದ ಪರಿಮಳ ಸೂಸಿ ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ. ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ. ಹೃದಯ ಮನಸ್ಸು ತಣ್ಣಗೆ ಹೈರಾಣ ಗೋಡೆಯ ಗಡಿಯಾರ ಸುಮ್ಮನೆ ಚಲಿ...
ಸಂಭ್ರಮದಲಿ ಬೆಳಕ್ಕಿ ಸಾಲು ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ ತಣಿ ತಣಿದು ಊರ ಹೊಲಗದ್ದೆಗಳ ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು. ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ ಮೋಡಗಳು ಮಳೆ ಬೀಜ ಬಿತ್ತಿವೆ ಆಷಾಢದ ಸಂಭ್ರಮ ಸಜ್ಜಾಗಿದೆ ಗಡಿಯಾರ...
ಆತುರದಿಂದ ಮತ್ತೆ ಹಾತೊರೆಯುತ್ತದೆ. ಜೀವ ಒಂದು ಪರಿಶುದ್ಧ ಪ್ರೀತಿಗೆ ಬೇಡುವದಿಲ್ಲ ಏನನ್ನು ಯಾವುದನ್ನೂ ಅದನ್ನು ಹಂಚಬೇಕು ಹಾಗೆ ಸುಮ್ಮನೆ ಮಾನ ಅಪಮಾನಗಳ ಹಂಗಿಲ್ಲ ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ ಸರ್ವಶಕ್ತ ಒಲವೇ ನಂಬುಗೆ ಜಗದ ಬೆಳಕು ಪ್ರತಿಫಲ...
ತಂಗಾಳಿ ಸೂಸಿ ಹಾಡಿದ ಜೋಗುಳ ನಿಶ್ಶಬ್ದ ರಾತ್ರಿಯಲಿ ಜುಳು ಜುಳು ನದಿಯೊಡಲ ತುಂಬ ಅವನ ಧ್ಯಾನ ಬಾನ ಬುಡದಲಿ ಚಂದಿರನ ಬೆಳಕು ಅವಳು ಕಾದಳು ಅವನ ಕೊಳಲನಾದಕ್ಕಾಗಿ. ಹೂವಿನ ಪಕಳೆ ತುಂಬ ಗಂಧ ವಲಸೆ ಹೋದ ಹಕ್ಕಿಗಳ ನೆರಳು ತೆನೆ ತೂಗಿದ ಬಯಲ ಆಲಯ ಮೌನವರಿಸಿ...
ಲಂಗ ೧ ‘ಏನೇ ಇಷ್ಟೊಂಽಽಽದು ಘಮ್ ಅಂತೀಯಾ ರಾತ್ರಿಯೆಲ್ಲಾ ಜೋರಾಽಽಽ? ಒಂದಕ್ಕೊಂದು ಗಂಟು ಹಾಕಿ ದ ಗಂಟಿನೊಳಗೇ ಕುಳಿತು ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ ಗಂಟು ಮೋರೆಯ ಸಡಿಲಿಸುತ ಲಂಗ ೨ ‘ಅದು ಬ್ಯಾರೆ ಕೇಡು ಈ ಜನುಮಕ್ಕೆ ನಾನೇನು ನಿನ್‌ಥರ ಇದ...














