ಅವಳು ಕಾದಳು

ತಂಗಾಳಿ ಸೂಸಿ ಹಾಡಿದ ಜೋಗುಳ ನಿಶ್ಶಬ್ದ ರಾತ್ರಿಯಲಿ ಜುಳು ಜುಳು ನದಿಯೊಡಲ ತುಂಬ ಅವನ ಧ್ಯಾನ ಬಾನ ಬುಡದಲಿ ಚಂದಿರನ ಬೆಳಕು ಅವಳು ಕಾದಳು ಅವನ ಕೊಳಲನಾದಕ್ಕಾಗಿ. ಹೂವಿನ ಪಕಳೆ ತುಂಬ ಗಂಧ ವಲಸೆ...

ಓ ಮಧುರ ಮಾರುನುಡಿ !

ಜೀವನದ ಹಗಲಿನಲಿ ಕನಸು ಸುಳಿವಂದದಲಿ, ಆಕೆ ಬಂದಳು ಮುಂದೆ; ನಡುಹಗಲು ಬರುತಿರಲು ಅಳಿವಡೆವ ನೆರಳಿನೊಲು ಹಾರಿಹೋದಳು ಹಿಂದೆ! ಅವಳಿಲ್ಲ, ಈಗೆನ್ನ ಮನಸು ಕನಸಿನ ಅನ್ನ. ಕಂಗೆಟ್ಟ ಶಶಿ ನಾನು; ದಿನ ದಿನಕು ಸಣ್ಣಾಗಿ, ದುಃಖದಲಿ...
cheap jordans|wholesale air max|wholesale jordans|wholesale jewelry|wholesale jerseys