ಅವಳು
ಕಾದ ಬಿಸಿಲಿನ ಝಳದಲಿ ಅವಳು ಬೆವರ ಹನಿಗಳು ಹೊತ್ತು ಸಾಗಿದ್ದಾಳೆ ಆಯಾಸದಲಿ ಹೊರೆಯಲಿ ಆ ದಿನದ ಒಲೆಯ ಕಾವಿದೆ. ಆಡದ ಮಾತುಗಳು ನೂರಿವೆ ತೋರಗೊಡುವದಿಲ್ಲ ಅವಳು ಮುಖದ ನೆರಿಗೆಗಳಲಿ ಮಿಡಿದ ಯಾರೇನು ಮಾಡಲಾಗದ ಭಾವ ಕಂದೀಲಿನಲಿ. ಹೊರುವದೆಲ್ಲವ ಹೊರಬೇಕು ಗುಡಿಸಲ ಮಧ್ಯೆದಲಿ ಮಕ್ಕಳ ಗುಂಪು ತಾನಾಗಿ ಬಂದ ಹಗಲಿನ ಹಸಿವು ರಾತ್ರಿ ಹಿಂಗುತ್ತದೆ ಸೂರ್ಯ ಮುಖ […]