ಹೇಗೆ?

ಶೀಲಾಳ ಗಂಡ ಸತ್ತು ಹೋಗಿದ್ದ. ಗೆಳತಿ ಮಾಲಾ ಸಾಂತ್ವನ ಹೇಳಲು ಬಂದಿದ್ಲು - ನಿನ್ನ ಗಂಡ ಹ್ಯಾಗೆ ಸತ್ತ...? ಅದಕ್ಕೆ ಶೀಲಾ ಹೇಳಿದ್ದು - ಒಂದು ತಿಂಗಳಿನಿಂದ ಕಾಲು ನೋವು ಸ್ವಲ್ಪ ಕಾಲು ಒತ್ತು...

ಒದ್ದೆ

ಅದೊಂದು ಹುಚ್ಚಾಸ್ಪತ್ರೆ ಆ ಆಸ್ಪತ್ರೆಯ ಬಾವಿಗೆ ಬಿದ್ದ ಹುಚ್ಚನನ್ನು ಮತ್ತೊಬ್ಬ ಹುಚ್ಚ ಬಾವಿಗೆ ಹಾರಿ ಪ್ರಾಣ ಉಳಿಸಿದ್ದ. ಅದೇ ದಿನ ಸಂಜೆ ಆ ಹುಚ್ಚು ಪ್ಯಾನಿಗೆ ನೇಣು ಹಾಕಿಕೊಂಡು ತನ್ನ ಪ್ರಾಣ ಕಳೆದುಕೊಂಡ. ಹುಚ್ಚಾಸ್ಪತ್ರೆ...

ಜಾಗ

ಹುಡುಗಿ ಹುಡುಗನಿಗೆ ಹೇಳಿದ್ಲು - ನಾನು ನಿಂಗೆ ನನ್ನ ತೊಡೆ ಆಪರೇಷನ್ ಆದ ಜಾಗ ತೋರಿಸ್ತಿನಿ ಅಂದಾಗ ಹುಡುಗ ಖುಷಿಯಿಂದ ಉಬ್ಬಿ ಹೋದ, ಹುಡುಗಿ ಹುಡುಗನನ್ನು ಸೀದಾ ಕಸ್ತೂರಿಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೇಳಿದ್ದು...

ಯಾಕೆ?

ಗುಂಡ: ಶಾಲಾ ವಠಾರದಲ್ಲಿ ‘ನಿಧಾನವಾಗಿ ಚಲಿಸಿ’ ಎನ್ನುವ ಫಲಕ ಹಾಕಿರುತ್ತಾರೆ. ಕಾಲೇಜಿನ ಬಳಿ ಯಾಕಿರುವುದಿಲ್ಲ.. ತಿಮ್ಮ: ಯಾಕೆಂದ್ರೆ ಅಲ್ಲಿ ಗಾಡಿ ತನ್ನಷ್ಟಕ್ಕೆ ತಾನೇ ಸ್ಲೋ ಆಗುತ್ತೆ. *****

ಎಲ್ಲಿಗೆ

ಶೀಲಾ: ಎಲ್ಲಿಗೆ ಗನ್ ಹಿಡಿದು ಕೊಂಡು ಹೊರಟಿರುವಿರಿ? ಗುಂಡ: ಹುಲಿಯ ಬೇಟೆಗೆ ಶೀಲಾ: ಮತ್ಯಾಕೆ ನಿಂತಿರುವಿರಿ ಹೋಗಿ.. ಗುಂಡ: ಹೊರಗೆ ನಾಯಿ ಗುರಾಯಿಸ್ತಾ ಇದೆ. ಅದನ್ನು ಸ್ವಲ್ಪ ಓಡಿಸು ಮತ್ತೆ... *****

ನಿಮ್ಮ ಹತ್ತಿರಾನೆ?

ಹಳ್ಳಿಗನೊಬ್ಬ ಡಾಕ್ಟರ್‌ ಕ್ಲಿನಿಕ್‌ಗೆ ಬಂದಿದ್ದ. ತಪಾಸಣೆ ಮಾಡಿದ ವೈದ್ಯೆ ಕೇಳಿದ್ಲು - ನಿಮಗೆ ಏಡ್ಸ್ ರೋಗ ಬಂದಿರುವ ಶಂಕೆ ಇದೆ. ನೀವು ಈ ಮೊದಲು ಯಾರಾದ್ರೂ ಹೆಂಗಸರ ಬಳಿ ಹೋಗಿದ್ರಾ? ಹಳ್ಳಿಗ ಮುಗ್ಧತೆಯಿಂದ ನುಡಿದ...

ಬೊಗಳೆ

ಗುಂಡ: ತನ್ನ ಗೆಳೆಯರಿಗೆ ಹೇಳಿದ - ತಿಂಗಳ ಕೆಳಗೆ ಬಾವಿಗೆ ಬಿದ್ದ ನಮ್ಮಣ್ಣನ ವಾಚು ನಿನ್ನೆ ಸಿಕ್ಕಿತು ತಿಮ್ಮ: ಅದರಲ್ಲೇನು ವಿಶೇಷ... ಗುಂಡ: ವಿಶೇಷ ವಿರುವುದು ಅಲ್ಲೇ... ಆ ವಾಚು ಇನ್ನೂ ನಡೆಯುತ್ತಲೇ ಇತ್ತು......

ಹಿಂದಿತ್ತು

ಇಪ್ಪತ್ತು ಮಹಡಿ ಕಟ್ಟಡ ಕೆಳಗಿನಿಂದ ಗುಂಡ ಮೇಲೆ ನೋಡುತ್ತಾ ನಿಂತಿದ್ದ. ಹಾದಿ ಹೋಕರ್‍ಯಾರೋ ಕೇಳಿದ್ರು - "ಏನು ನೋಡುತ್ತಿರುವೆ?" "ಮೇಲಿಂದ ನನ್ನ ವಾಚು ಕೆಳಗೆ ಬಿತ್ತು.." "ಅದು ಇಲ್ಲೆಲ್ಲೋ ಬಿದ್ದಿರುತ್ತೆ ಹುಡುಕು" ಅದಕ್ಕೆ ಗುಂಡ...

ಎಷ್ಟು

ಮೇಷ್ಟ್ರು: ಮೂರು ಮತ್ತು ನಾಲ್ಕನ್ನು ಗುಣಿಸಿದರೆ ಎಷ್ಟಾಗುತ್ತೆ? ತಿಮ್ಮ: ಹನ್ನೆರಡು... ಮೇಷ್ಟ್ರು- ಗುಡ್.... ಹಾಗಾದ್ರೆ ನಾಲ್ಕು ಮತ್ತು ಮೂರನ್ನು ಗುಣಿಸಿದರೆ ಎಷ್ಟಾಗುತ್ತೆ? ತಿಮ್ಮ: ನನ್ನನೇನು ಅಷ್ಟು ದಡ್ಡ ಅಂದುಕೊಂಡಿರಾ? ಇಪ್ಪತ್ತೊಂದು! *****
cheap jordans|wholesale air max|wholesale jordans|wholesale jewelry|wholesale jerseys