ದೀಪ

ನಮ್ಮ ಊರಿನ ಅಕ್ಕರೆಯ ಸಕ್ಕರೆ ಗೊಂಬೆ ಕಾಂಕ್ರೀಟ್ ಕಾಡು ಬೆಂಗಳೂರು ಸೇರುತಿಹಳು ಮಲೆನಾಡು ಮೈಸಿರಿ ಉದ್ಯಮಿಯೊಬ್ಬನ ಕೈಹಿಡಿಯುತಿಹಳು ಇಲ್ಲಿನ ನಯ ವಿನಯಗಳ ಬಿತ್ತಲಲ್ಲಿಗೆ ನಡೆಯುತಿಹಳು ಪ್ರೀತಿಯ ಸಿಂಚನ ನೀಡುವಳು ಅಲ್ಲಿನ ಮರ ಗಿಡ ಬಳ್ಳಿಗಳಿಗೆ...

ಗಗನ ಗ್ರಂಥ

ಗುಡ್ಡ-ಬೆಟ್ಟ ಸಾಲು-ಸಾಲೇ-ಸಾಲು ಗಗನಚುಂಬಿ ಕೊಡಚಾದ್ರಿಯಲಿ ಮನತಣಿಯೇ ಕೈಬೀಸಿ ಕರೆತಿಹವು ಎತ್ತರೆತ್ತರ ಮರ-ಗಿಡ ಕಣ್ಮನಕೆ ಕಾನು-ಕಂಪು ಕರಿ ಕಲ್ಲು ಗರ್ಭದಲಿ ಚಿಮ್ಮುವ ಜಲಧಾರೆಯಲಿ ಬೀಸುವ ತಂಗಾಳಿ ಮನಕೊಂದು ಉನ್ಮತ್ತಹಿತವು ನೇಸರನುದಯದಿ ಪಳ-ಪಳನೆ ಹೊಳೆಯುತಿದೆ ಎಲೆ ಹಸಿರು...

ಸ್ವಾತಂತ್ರ್ಯ ಕೈ ಬಿಟ್ಟಿತ್ತ

ಮುಗಿಲ ಮಲ್ಲಿಗಿ ಅರಳಿತ್ತ ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ ಪ್ರಾಣಿ ಪಕ್ಷಿ ಗೂಡಸೇರತಿರಲು ಜಗಕೆ ನಿಶೆಯು ದಾದಿಯಾಗಿ ಬಂದಿತ್ತ...

ಕನಸುಗಳೇ ಹೀಗೆ

ನೂರೆಂಟು ಕನಸುಗಳ ಚಿತ್ತಾರ ರಾತ್ರಿಯೆಲ್ಲಾ ನನ್ನ ಪಕ್ಕದಲಿ ನೀನು ಕುಳಿತಂತೆ ಹೇಗೆ ಮೋಹಗೊಂಡೆನೋ ಏನೋ, ರಾತ್ರಿ ಬಾಗಿಲು ತಟ್ಟಿದ ಸಪ್ಪಳಕೆ ಬಿಚ್ಚಿದೆ ತೆರೆದೆ ಬಾಗಿಲನು, ಸುಳಿಗಾಳಿ ಮೈ ಸೋಕಿದಾಗ ಮನದಲ್ಲಿ ಹಾವು ಹರಿದಾಡಿದಂತಾಗಿ ಹಾಸಿಗೆಯಲಿ...
cheap jordans|wholesale air max|wholesale jordans|wholesale jewelry|wholesale jerseys