ಸಾಗಿದ ದಾರಿ
ಹುಟ್ಟಿದ ಊರು ತೊರೆದು ಸಾಗಿಹೆನು ದೂರದ ನಾಡಿಗೆ.. ಕಾಡಿನ ಮಡಿಲ ಮಧ್ಯದಿ… ಬೆರೆತು-ಬಾಳಬೇಕಾಗಿದೆ ತಂದೆ-ತಾಯಿ-ಬಳಗ ಪ್ರೀತಿ-ಸೆಲೆಯ-ನೆಲೆಯ ಒಡನಾಡಿ… ಬಂಧುಗಳೆಲ್ಲಾ ತೊರೆದು ದೂರ ಬಂದಿಹೆನು ನೋವಲಿ ಮನ ಕುದಿಯುತಿಹದು […]
ಹುಟ್ಟಿದ ಊರು ತೊರೆದು ಸಾಗಿಹೆನು ದೂರದ ನಾಡಿಗೆ.. ಕಾಡಿನ ಮಡಿಲ ಮಧ್ಯದಿ… ಬೆರೆತು-ಬಾಳಬೇಕಾಗಿದೆ ತಂದೆ-ತಾಯಿ-ಬಳಗ ಪ್ರೀತಿ-ಸೆಲೆಯ-ನೆಲೆಯ ಒಡನಾಡಿ… ಬಂಧುಗಳೆಲ್ಲಾ ತೊರೆದು ದೂರ ಬಂದಿಹೆನು ನೋವಲಿ ಮನ ಕುದಿಯುತಿಹದು […]
ಹಚ್ಚ ಹಸಿರಿನ ಉಡುಪುಟ್ಟ ನಮ್ಮಯ ಕಾನನ ಧಾಮ ಸ್ವರ್ಗ ಸಮಾನ ನಿಸರ್ಗ ಸದಾ ಸಂತಸ ಚೆಲ್ಲುವ ಜೀವನದುಸಿರಿನ ತಾಣ ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ ಧರೆಯ ಚುಂಬನಗೈಯುತ ತರು-ಲತೆಗಳ […]
ಜೀವನವೆಂಬ ಸಾಗರದಲಿ ಕಾಣದ ನಾವಿಕನಾಶ್ರಯದಿ ಪಯಣಿಸುವ ಪಯಣಿಗರು ಪ್ರಯಾಸ-ಪರಿಶ್ರಮದಲಿ… ದೃಢ-ವಿಶ್ವಾಸಗಳ ಹುಟ್ಟುಗೋಲಾಡಿಸುತ ನಿರ್ಭೀತಿ-ನಿರ್ಲಿಪ್ತತೆ… ಹೊರದೂಡುತ ಗೆಲುವನು ದೂರದಲಿ ಕಾಣುತ… ಧೈರ್ಯದ ಸವಾರಿಯಲಿ ನಡೆಯುವಾ ನಿರಾಶೆಯ ತೆರೆಗಳ ತಳ್ಳುತ… […]
ಹಸಿರು ತುಂಬಿದ ವನಸಿರಿಯು ಚೆಲುವು ಧರೆಯ ಶೃಂಗರಿಸಿಹದು ಗಿರಿಕಾನನಗಳ ಮೆರಗು ರಂಗುಸಿರಿಯು ಹೆಚ್ಚಿಹದು ಮೋಡಗಳಿಗೆ ಮುತ್ತಿಡುತ ಧರೆಗೆ ಜಲಧಾರೆ ಚೆಲ್ಲುತಲಿ ರೈತನ ಸಂತಸ ಹೆಚ್ಚಿಸುತ ನೊಂದ-ಬೆಂದ ಜನಗಳಿಗೆ […]
ಕನ್ನಡವೇ.. ನನ್ನ ಉಸಿರು ಕನ್ನಡವೇ.. ನಮ್ಮ ಹಸಿರು ಕನ್ನಡದಿ ನಾವುಗಳು ಏಳ್ಗೆಯನು ಸಾಧಿಸಲು ಜೀವನವು ಸಾರ್ಥಕವು ಕನ್ನಡದ ಭೂಮಿಯಲಿ ಅನ್ನ, ನೀರು, ಕನ್ನಡವಾಗಿಸಿ ಬೆಳೆದು ಬಾಳುತಿರುವ ಕನ್ನಡಿಗರು […]
ತುಂಬಿದ ಸಿರಿಯ ಸೊಬಗಿನಲಿ ಗಿರಿವನ ಬೆಟ್ಟಗಳ ಹಸಿರಲಿ ಕನ್ನಡದ ಗಡಿಯಲಿ ಕನ್ನಡಮ್ಮನ ಅಳಲು ಆಲಿಸುವವರಿಲ್ಲ ಮೆರೆಯಬೇಕಿದ್ದ ಸಾಮ್ರಾಜ್ಞಿ ಬೆಂಡಾಗುತಿಹಳು ಬವಣೆಯಿಂದ ಜೋಭದ್ರ ನಾಯಕಮಣಿಗಳನು ಪಡೆದ ಕನ್ನಡನಾಡಿನ ಚಿತ್ರವ […]
ಮುಂಜಾವಿನಮಂಜಿನಂತೆ ತುಂತುರ ಮಳೆ ಹನಿಯಂತೆ ನೈದಿಲೆಯ ಚಲುವಿನಂತೆ ಒಲವು ಸೂಸುತಾ ಮರೆಯಾದೆ ಸ್ನೇಹ-ಪ್ರೀತಿಗಳ ಸಂಗಮದ ಸಾಕಾರದಲಿ ಫಲಾಪೇಕ್ಷ ಬಯಸದ ನಿರ್‍ಮಲ ಸ್ನೇಹ ಸೇತುವೆ ಬದುಕು-ಬವಣೆಗಳೆನ್ನದೆ ಜನಸ್ಪಂದನೆಯಲಿ ಸಂತಸ […]
-ರವಿ ಕೋಟಾರಗಸ್ತಿ ಮಾತು ಮೌನವಾಗುತ್ತಿದೆ ದಿನ.. ದಿನವು ಕ್ಷಣ.. ಕ್ಷಣವು ಜಗದೆಲ್ಲೆಡೆ ಬಾಯಿ ಚಾಚುತಿಹ ಕೋಮು-ಮತೀಯ ವಿಷ ಜಂತುವಿನ ಉದ್ದನೆಯ ಕರಿ ನಾಲಗೆಯ ಕಂಡು… ಮಾತು ಮೌನವಾಗುತ್ತಿದೆ […]
ಶಿಕ್ಷಕ… ನೀ… ರಕ್ಷಕ ಭವ್ಯ ಭಾರತದ… ಅರಳುವ ಕುಡಿಗಳ ಆರಾಧಕ ನಿನ್ನ ರಕ್ಷೆಯಲಿ ಮಕ್ಕಳು ಅರಿತು ಬೆರೆತು ವಿದ್ಯೆಯ ಕಲಿತು ನುರಿತರೆ ಬೆಳೆಯುವದು ಬಾನೆತ್ತರಕೆ… ಪ್ರೀತಿ ವಾತ್ಸಲ್ಯ […]
ಸಾವಿರ ಪದ ಸರದಾರ ಸಾವು ಮುತ್ತಿತೇ ಧೀರಾ ಮೂಢ ಸಾವು.. ನಿನ್ನ ಅರಿಯದೆ.. ಅಟ್ಟಹಾಸದಿ ಒಯ್ಯುತಿಹನೆಂಬ ಭ್ರಮೆಯಲಿ ಒಪ್ಪಿಸುತಿಹದು ಅಹವಾಲ ಯಮನಿಗೆ ಇನ್ನ… ನಗುವಿನ ಚೆಲುವು ಇಂಪಾದ […]