
ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ, ಅವನು ಬೆಚ್ಚಗೆ ಅವಳನ್ನೊದ್ದುಕೊಂಡು. ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ ಹೊರಗಿನ ಗಾಳಿ ಅಲೆಅಲೆಯಾಗಿ ಅಪ್ಪಳಿಸಿದೆ. ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ...
ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ ಅಸ್ವಾಭಾವಿಕ ವರ್ತನೆಗಳಿಂದ. ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ; ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು. ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ ಹೊಸ ಹಸಿರನ್ನೇನೊ ಹೊದ್ದು...
ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, `ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; `ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ...
ಸಂಜೆ ಐದರ ನಂತರದ ರೈಲುಗಾಡಿ ಬಂದು ನಿಂತಿದೆ. ಇನ್ನೇನು ಹೊರಡುತ್ತದೆ; ಬೋಗಿಗಳು ಅದಲು ಬದಲಾಗಬೇಕಷ್ಟೇ. ಸೆಪ್ಟೆಂಬರ್ ತಿಂಗಳ ಮಳೆಗಾಲದ ನಡುಮಧ್ಯಾಹ್ನ ಅವರೆಲ್ಲರೂ ಬಂದು ನೆಲೆ ನಿಂತರು. ಆ ಮರಗಿಡಗಳು ಬೆಳೆಯುತ್ತಲೇ ಇವೆ. ಕೆಲವರು ನಗಲು ಪ್ರಾರಂಭಿಸ...
ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ. ಎಂದೋ ಉದುರಿದ ಎಲೆಗಳು ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ ಮನುಷ್ಯನಂತೇ ಆಗಿಹೋಗಿವೆಯೇನೊ. ಬುದ್ಧಿ ಬಂದಾಗ ಮೂಲೆ ಸೇರಿದ ಪ್ರಜ್ಞಾಹೀನ ಇ...
ಆ ದೇವರು ನಮ್ಮನ್ನು ಧ್ಯಾನಿಸುವುದಿಲ್ಲ; ನಮ್ಮ ಆತ್ಮ ನಿವೇದನೆಗಳು ಪುಟಿದೇಳುವಾಗ ಸ್ವತಃ ನಾವೇ ಒತ್ತಡಕ್ಕೀಡಾಗುತ್ತೇವೆ. ಸದಾಕಾಲ ಮೋಜಿನೊಂದಿಗೆ ಬದುಕುವ ಜನ ಸಾಂತ್ವನ ಹೇಳಲು ಬರುತ್ತಾರೆ; ನೂರನೆಯ ಸಲ ನಾವು ಸಾಯಲು ಸಿದ್ಧರಾಗಬೇಕಾಗುತ್ತದೆ. ತುಟಿಗ...
ನಾನು ನೋಡಿದ ಬೇಸಗೆಯ ಅಪರಿಪೂರ್ಣ ಚಿತ್ರವಿದು: ಒಳರೋಗಿಗಳು ಇನ್ನೆಂದಿಗೂ ಹೊರಬರದಂತೆ ಕಾರಿಡಾರ್‌ನ ಕತ್ತಲ ಗುಹೆಯಲ್ಲಿ ಹೋದ ಬೇಸಗೆಯ ಹಗಲುಗಳನ್ನು ಕಾಣಲೆತ್ನಿಸುತ್ತಾ, ಎಣಿಸುತ್ತಾ ತಟಸ್ಥರಾಗಿ ಹೋಗಿದ್ದರು. ದಗಲ್ಬಾಜಿ ವೈದ್ಯನೊಬ್ಬ ಹೊಸದಾಗಿ ನೇಮಕಗ...
ಅಲ್ಲಿ ಭಾವಗೀತೆಯಂತೆ ತಂಗಾಳಿ ಸೂಸುವ, ದಟ್ಟ ನೆರಳು ಕೊಡುವ ಸಾಲುಹುಣಸೆಮರಗಳಿದ್ದವು. ಯಂತ್ರ, ವಾಹನಗಳ ಹೊಗೆ; ಪ್ರವಹಿಸುತ್ತದೆ ಮನಸ್ಸಿನಾಳದಲ್ಲಿ, ಇತ್ತೀಚೆಗೆ ಹಾಳು ಹುಡುಗಿಯರು ಕತ್ತೆಗಳಂತೆ ಅಲ್ಲಲ್ಲಿ ಸ್ತಬ್ಧವಾಗಿ ನಿಂತಿರುತ್ತಾರಂತೆ. ಮುರಿದು ...














