Poem

ಮಾನಾಪಮಾನ ನಿನ್ನವಮ್ಮಾ

  ಮಾನಾಪಮಾನ ನಿನ್ನವಮ್ಮಾ ಎನಗೇನು ಶ್ವಾನನಂತೆ ಬೊಗಳುತಿಹರು ಹೀನ ಜನರೆಲ್ಲರಿವರು ||ಪ|| ಸದಾ ನಿನ್ನ ಧ್ಯಾನದೊಳಿರಲು ಮದಾ ಬಂದಿತೆಂಬುವರಿವರು ಕದನವ ಮಾಡುವರಿವರು ನಿಧಾನವ ತಿಳಿಯದೆಯವರು ಇದು ನಿನ್ನ […]

ಕನ್ನಡ ಡಿಂಡಿಮ

ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು! […]