ತರವಲ್ಲ ತಂಗಿ ನಿನ್ನ ತಂಬೂರಿ
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಸದಿರು ತಂಬೂರಿ ||ಪ|| ಸರಸ ಸಂಗೀತದ ಕುರುಹುಗಳರಿಯದೆ ಕರದೊಳ್ಹಿಡಿಬಾಡ ತಂಬೂರಿ ||ಅ.ಪ.|| ಮಧ್ಯದೊಳೇಳು ನಾದದ ತಂಬೂರಿ ಅದ್ನ ತಿದ್ದಿ ನುಡಿಸಬೇಕು ತಂಬೂರಿ ಸಿದ್ಧ ಸಾಧಕರ ಸುವಿದ್ಯೆಕ್ಕ ಒದಗುವ ಬುದ್ಧಿವಂತಗೆ ತಕ್ಕ ತಂಬೂರಿ ||೧|| ಬಾಳ ಬಲ್ಲವರಿಗೆ ತಂಬೂರಿ ದೇವ- ಬಾಳಾಕ್ಷ ರಚಿಸಿದ ತಂಬೂರಿ ಹೇಳಲಿ ಏನಿದರ ಹಂಚಿಕೆಯರಿಯದಂಥ […]