Day: August 6, 2010

#ಕವಿತೆ

ಕೋಡಗನ ಕೋಳಿ ನುಂಗಿತ

0

ಕೋಡುಗನ ಕೋಳಿ ನುಂಗಿತ ನೋಡವ್ವ ತಂಗಿ                    ||ಪ|| ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ ಆಡಲು ಬಂದ ಪಾತರದವಳ ಮದ್ದಳೆ ನುಂಗಿತ                    ||೧|| ಒಳ್ಳು ಮನಕಿಯ ನುಂಗಿ ಬೀಸುಕಲ್ಲು ಗೂಟವ ನುಂಗಿ ಕುಟ್ಟಲು ಬಂದ ಮುದಕಿಯ ನೊಣವು ನುಂಗಿತ               […]