ಕಟ್ಟಿದ್ದೇನು ಕುಣಿದಿದ್ದೇನು!

ಕಟ್ಟಿದ್ದೇನು ಕುಣಿದಿದ್ದೇನು ಸಿಂಗರಿಸಿದ್ದು ಅದೇನು! ಒಂದೇ ದಿನದ ಮಂಗಕುಣಿತಕ್ಕೆ ಹಡೆ ವೈಯಾರ ಅದೇನು! ಆರತಿ ಬಂತು, ಅಕ್ಷತೆ ಬಿತ್ತು ಉಘೇ ಉಘೇ ಜನ ಘೋಷ, ನಂದೀಕೋಲು ನೂರು ಹಿಲಾಲು ಕುಣಿತ ಕೇಕೆ ಆವೇಶ. ಭಜನೆ...

ಅಮೃತ ಸ್ವಾತಂತ್ರ್‍ಯ

ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು? ಜಾತಿ ಮತ ಪಂಥಗಳ ಭೇದಗಳನೆ ಹಿಡಿದು, ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು, ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ ಸರ್ವಾಧಿಕಾರ ಬರೆ ಸ್ವಾತಂತ್ರ್‍ಯವೆ? ಬಡವ...

ರಾಜ್ಯ ಹಲವು ಆದರೇನು?

ರಾಜ್ಯ ಹಲವು ಆದರೇನು ರಾಷ್ಟ್ರ ನಮಗೆ ಒಂದೇ; ಜಾತಿ ಭಾಷೆ ಎಷ್ಟೆ ಇರಲಿ ಭಾವಮೂಲ ಒಂದೇ. ಬೇರು ಚಿಗುರು ಹೂವು ಕಾಯಿ ಕೊಂಬೆ ಕಾಂಡಗಳಲಿ ಹರಿವುದೊಂದೆ ಜೀವರಸ ಇಡೀ ತರುವಿನಲ್ಲಿ ಥಳ ಥಳ ಥಳ...

ಸಂಚಲನ

ಈ ನೆಲ ಬರಡಾಗಿ ಬಿದ್ದಿದೆ ಜಡವಾಗಿ ಇದನ್ನೆಬ್ಬಿಸಿ ಹಸಿರ ಚಿಗುರಿಸುವುದು ಹೇಗೆ? ಈ ಗಿಡಗಳು ಬಾಡಿ ಬರಲಾಗಿವೆ ಇವು ಹೂಗಳ ಬಿಟ್ಟು ಕಾಯಿ ಹಣ್ಣುಗಳಾಗಿ ಸಫಲವಾಗುವುದು ಹೇಗೆ? ಮಾನವರ ನಡುವೆ ಗೋಡೆ ಗೋಡೆಗಳು ಸಂದುಗೊಂದುಗಳಲ್ಲೇ...

ನಮೋ ದೇವಿ ನಮೋ ತಾಯಿ

ನಮೋ ದೇವಿ, ನಮೋ ತಾಯಿ ಕನ್ನಡ ಭುವನೇಶ್ವರೀ ನಮ್ಮ ಭಾಗ್ಯಗಳನು ಬೆಳೆಸಿ ಸಲಹೇ ರಾಜೇಶ್ವರೀ ತುಂಗಭದ್ರೆ ಕಾವೇರಿಯ ಅಮೃತಧಾರೆ ಹರಿಸಿ ಜೋಗ ಗಗನಚುಕ್ಕಿಗಳಲಿ ಬೆಳಕಿನ ಗಣಿ ತೆರೆಸಿ, ಶ್ರೀಗಂಧದ ವನಗಳಿಂದ ಪರಿಮಳಗಳ ಕರೆಸಿ ಸಲಹುವೆ...

ಇನ್ನೆಷ್ಟು ದಿನ ಹೀಗೆ?

ಇನ್ನೆಷ್ಟು ದಿನ ಹೀಗೆ? ಗಾಣಕ್ಕೆ ಕಟ್ಟಿದ ಎತ್ತಿನಂತೆ ಸುಮ್ಮನಿರುವುದು ಗೆದ್ದಲು ಕಟ್ಟದ ಹುತ್ತದೊಳಗೆ ಹಾವೊಂದು ಬೆಚ್ಚಗೆ ನಿದ್ರಿಸುವುದು ಕಾಗೆ ಇಟ್ಟ ಮೊಟ್ಟೆಗಳ ನಡುವೆ ಕೋಗಿಲೆಯೊಂದು ತಣ್ಣಗೆ ಮರಿಯಾಗುವುದು ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು ತೋಳವೊಂದು...

ನಾನು ನಾನೆಂಬ ಹಮ್ಮಿನಲಿ ಬೀಗಿ

ನಾನು ನಾನೆಂಬ ಹಮ್ಮಿನಲಿ ಬೀಗಿ ಸುಮ್ಮನೇ ನವೆದೆ ಅಜ್ಞಾನಿಯಾಗಿ ಎಲ್ಲೆಲ್ಲು ನೀನೆ, ನಿನ್ನೊಲುಮೆ ಭಾನೇ ಲೋಕಕಾಸರೆ ಎಂದು ತಿಳಿಯದಾಗಿ ನನ್ನ ಕಣ್ಣೇ ಎಲ್ಲ ನೋಟಗಳಿಗೂ ಮೂಲ ಎಂಬ ಸೊಕ್ಕಿನೊಳಿದ್ದೆ ಇಲ್ಲಿವರೆಗೂ ಕಣ್ಣಿದ್ದರೂ ಏನು, ಕತ್ತಲಲಿ...

ಮನೆಯು ಪಾಲಾಯ್ತು

"ಮನೆಯು ಪಾಲಾಯ್ತು ಒರ್‌ಬಾಳ್ವೆ ಹೋಳಾಯ್ತು ಕರುಳೆರಡು ಸೀಳಾಯ್ತು ಅಯ್ಯೊ! ಅಕಟಕಟಾ! ಎರಡಾಯ್ತು ಬಾವುಟ" ಎಂದು ಗೋಳಾಡದಿರು ಓ, ಗೆಳೆಯನೇ! ಕಲಹ ಪಾಲಿಗೆ ಮೊದಲು: ಹೊಗೆಯಿತಸಮಾಧಾನ, ಉರಿಯಿತು ದುರಭಿಮಾನ. ತಮ್ಮ, ಪಸುಗೆಯ ಬಯಸಿ ಕೈಮಾಡಿದನು, ಮುನಿದು;...
cheap jordans|wholesale air max|wholesale jordans|wholesale jewelry|wholesale jerseys