
ಬಸ್ಸ್ಟಾಂಡ್ನ ಬಾತ್ ರೂಂನಲ್ಲಿದ್ದಾಗ ಪಕ್ಕದಿಂದ ತೇಲಿ ಬಂದಿತ್ತು ಮೊಬೈಲ್ ರಿಂಗ್ ಟೋನ್ `ಸಾರೇ ಜಾಹಾಸೆ ಅಚ್ಚಾ’! *****...
ಕೆಲಸದಿಂದ ನಿವೃತ್ತಿಯ ನಂತರ ಒಣಹಾಕಿದ್ದ ಸೀರೆ ಎಳೆಯುವಾಗ ಅಕ್ಷಯವಸ್ತ್ರ ಪ್ರಸಂಗ ನೆನಪಾಗಿದ್ದು ಸುಳ್ಳಲ್ಲ! *****...
ಬಾಲಕರಾಗಿದ್ದಾಗ ಹೇಳುತ್ತಿದ್ದರು ಅವರ ತಂದೆ ಚೆನ್ನಾಗಿ ಅರ್ಥ ಮಾಡಿಕೋ ಎಂದು. ಬೆಳೆದು ದೊಡ್ಡವರಾಗಿ ಈಗ ಅವರು ಸರಕಾರಿ ಕಛೇರಿಯಲ್ಲಿ “ಅರ್ಥ” ಮಾಡಿಕೊಳ್ಳುತ್ತಿದ್ದಾರೆ. *****...
ಕೋಟ್ ಜೇಬಿನ ಅಂಚಿನಿಂದ ಶುಭ್ರ ಕರವಸ್ತ್ರ ನಸುನಗುತ್ತ ಹಾಗೂ ಸೋರುವ ನಲ್ಲಿಯಸುತ್ತಿ ಒಂದೇ ಸಮನೆ ಅಳುತ್ತೆ! *****...














