ಇರುವುವಂದದಾರೂಪ
ಇರುವುವಂದದಾರೂಪ ಕನ್ನಡ ತಾಯ್ ಬೆಳದಿಂಗಳ ದೀಪ ಹೃದಯವಂತಿಕೆ ನಡೆ ನುಡಿಯೊಳಾಡೆ ಹಚ್ಚಿರೈ ಕನ್ನಡದ ದೀಪ || ಕತ್ತಲೆಯ ಓಡಿಸಿ ಇರುಳ ಸಜ್ಜನಿಕೆಯ ಕಳೆಯ ಬಯಸಿ ಭಾಂದವದೊಳಾಡೆ ಸೆಲೆಯಾಗಿ ಬನ್ನಿರೈ || ಬಾನಾಡಿ ಹಕ್ಕಿ ಬೆಳ್‌ಮುಗಿಲ...
Read More