ಏಕೆ ಗೆಳತಿ ವಿರಹವೇದನೆಯ ಸಹಿಸಲಾಗದೆ ತೊಳಲಾಡುತಿರುವೆ| ಸಣ್ಣ ಸಣ್ಣ ವಿಷಯಗಳಿಗೇಕೆ ನೀನೇ ಗಂಡನ ಮನೆಯ ತೊರೆದು ಮನೆ ಮನಗಳ ಅಸಮಧಾನಕೆ ಎಡೆಮಾಡುವೆ| ನಾನು ಸರಿಸಮನಾಗೆ ದುಡಿವೆ ಎಂಬ ಹಮ್ಮಿನಿಂದೇಕೆ ನಿನ್ನ ಜೀವನ ಬರಡಾಗಿಸುವೆ|| ನಾನು...
ಯಾರು ನಿನಗೆ ಸಮಯದಿ ಸಹಾಯ ಮಾಡುವರೋ ಅವರ ಸ್ನೇಹ ಮಾಡಿಕೊ| ಯಾರು ನಿನ್ನ ಹಿತವ ಕೋರುವರೋ ಅವರನೇ ಬಂಧು ಎಂದುಕೊ| ಎಲ್ಲೇ ಇರಲಿ ಹೇಗೇ ಇರಲಿ ಒಳ್ಳೆಯತನವ ಬೆಳೆಸಿಕೊ|| ನಿನ್ನ ಬಾಲ್ಯ ಗೆಳೆಯ ನಿನಗೆ...
ನನಗೂ ಸ್ವಲ್ಪ ಕಾಲಾವಕಾಶ ಕೊಡು ನಿನ್ನ ಪರೀಧಿಯಿಂದ| ಪ್ರೇಮಾನುಬಂಧನದಿಂದ ಸ್ವಲ್ಪ ಹೊರಗೆ ಹೋಗಿ ಜಗವ ಸುತ್ತಿ ನೋಡುವೆ| ಹಾಗೆ ವಿಹರಿಸಿ ಸಲ್ಪ ಮಜವ ತಂದುಕೊಳ್ಳುವೆ ನವನಾಗರೀಕರಂತೆ ನಾನು ನಟಿಸಲು ಪ್ರಯತ್ನಿಸುವೆನು|| ಗೆಳೆಯರೊಡನೆ ಸೇರಿ ಹರಟೆ...
ಪ್ರೀತಿಯಿಂದ ಕೊಲ್ಲು ನೀ ಸುಖವಾಗಿ ಸಾಯುವೆ|| ಪ್ರೀತಿಸಿದಂತೆ ನಟಿಸಿ ಮಾತ್ರ ಮೋಸವ ಮಾಡಬೇಡ! ಪವಿತ್ರ ಪ್ರೀತಿ ನನ್ನದು, ಅದು ಎಂದೆಂದೂ ಅಜರಾಮರ|| ಮಗುವು ಅಮ್ಮನ ನಂಬಿದಂತೆ ನಾನು ನಿನ್ನ ನಂಬಿದೆ| ತಂಗಿಯು ಅಣ್ಣನ ನಂಬಿದಂತೆ...
ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಆ ದೇವರಿಗೊಂದು ಕೃತಜ್ಞತೆ ಅರ್ಪಿಸುವುದೇ ಸೂಕ್ತ| ಅವಕಾಶ ದೊರೆತಾಗಲೆಲ್ಲ ಜನ್ಮನೀಡಿದ ತಂದೆತಾಯಿಗಳಿಗೆ ಕೈಜೋಡಿಸಿ ನಮಿಸುವುದೇ ಸಮ್ಮತ|| ಎಂಥಹಾ ವಿಸ್ಮಯ ಈ ಜಗತ್ತು ಇಲ್ಲಿ ಮನುಜನಾಗಿ ಜನ್ಮ ತಳೆಯುವುದೇ ಪುಣ್ಯದ ಸ್ವತ್ತು|...
ಸಮಯ ಸಾಕಾಗುವುದಿಲ್ಲ ಎನ್ನುವುದೊಂದು ನೆಪ ಅಷ್ಟೇನೇ| ತನ್ನೆಲ್ಲಾ ಇಷ್ಟಾರ್ಥಳಿಗಾಗಿ ಸಮಯ ಸರಿಹೊಂದಿಸಿಕೊಳ್ಳುವ ನಾವು| ಬೇರೆಲ್ಲಾದರಲ್ಲಿ ಮುಂದು ಬೇಡವೆನಿಸಿರುವುದಕೆ ಈ ಸೋಗು|| ದೇವಸ್ಥಾನದ ಮಹಾಮಂಗಳಾರತಿ ಸಮಯಕ್ಕೆ ಸರಿಯಾಗಿ ಹೋಗಲು ಸಮಯ ಸಾಕಾಗದು| ಆದರೆ ಸಿನೆಮಾಕ್ಕೆ ಹೋಗಲು...