ಕೊರಗುತಿರುವೆದೆಗೆ ಬರೆ

ಸಾವೇರಿ ೧ ನೀಕೊಡುವುದೆಂದು ಮನೆ- ಯಾಕೆಯಧಿಕಾರವನು? ಸಾಕಿದೇಕಾಕಿನಿಯ ಕಾಕುಬಾಳು! ಹಾಕುತಿದೆ ಬರೆಯ ಮೊದ- ಲೇ ಕೊರಗುತಿರುವೆದೆಗೆ ಲೋಕದಾ ಜನರ ಬಡತನದ ಗೋಳು. ೨ ನಿರುಕಿಸಿದರೆತ್ತಲೂ ತಿರಿವವರ ತಂಡಗಳು ಕುರುಡ-ಕುಂಟರು, ಕರುಣಗೀತದವರು! ಕೊರೆವ ಚಳಿ ಬಿರುಬಿಸಿಲಿ-...

ಯಾರು ನಿನಗೆ ಸಮಯದಿ

ಯಾರು ನಿನಗೆ ಸಮಯದಿ ಸಹಾಯ ಮಾಡುವರೋ ಅವರ ಸ್ನೇಹ ಮಾಡಿಕೊ| ಯಾರು ನಿನ್ನ ಹಿತವ ಕೋರುವರೋ ಅವರನೇ ಬಂಧು ಎಂದುಕೊ| ಎಲ್ಲೇ ಇರಲಿ ಹೇಗೇ ಇರಲಿ ಒಳ್ಳೆಯತನವ ಬೆಳೆಸಿಕೊ|| ನಿನ್ನ ಬಾಲ್ಯ ಗೆಳೆಯ ನಿನಗೆ...

ನೆತ್ತರಲ್ಲಿ ನೆಂದ ಹೂವು

ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು. ಬೆವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು. ಅತ್ತ ಬೆಟ್ಟ ಇತ್ತ ನೀರು ನಡುವೆ ನಗಲು ಎದ್ದವು- ಮೂಳೆಗಳೇ ಮರಗಳಾಗಿ ಆಸೆ...
ದೇವಾಲಯ ಸಂಸ್ಕೃತಿಯ ಬಹುಮುಖಿ ಆಯಾಮಗಳು

ದೇವಾಲಯ ಸಂಸ್ಕೃತಿಯ ಬಹುಮುಖಿ ಆಯಾಮಗಳು

ಭಕ್ತಿಯೆಂಬುದು ಅತ್ಯಂತ ಖಾಸಗಿ ಕಲ್ಪನೆ. ಇದು ದೈವದ ಬಗೆಗಿನ ಕಲ್ಪನೆ ಮಾತ್ರವಲ್ಲ; ವಿವಿಧ ವ್ಯಕ್ತಿಗಳ ನಡುವಿನ ಭಾವನೆಯ ಒಂದು ವಿಧವೂ ಹೌದು. ಆದರೆ ಇದನ್ನು ಪಾರಂಪರಿಕವಾಗಿ ಭಕ್ತ ಮತ್ತು ದೈವದ ನಡುವಿನ ಸಂಬಂಧದ ನೆಲೆಯಲ್ಲಿಯೇ...

ರಂಗನ ನಾಯಿ ಮರಿ

ನಾಯಿ ಮರಿಯನೊಂದ ರಂಗನು ಕೊಂಡು ತಂದ ಟಾಮಿ ಅದರ ಹೆಸರು ಅದುವೆ ಅವನ ಉಸಿರು ಮೂರೂ ಹೊತ್ತು ಹಾಲು ಝೂಲು ಝೂಲು ಕೂದಲು ನಿತ್ಯ ಸೋಪಿನ ಸ್ನಾನ ಶುಭ್ರ ಬಿಳಿ ಬಟ್ಟೆ ಥಾನು ಬೆಳೆದು...