ಸಾಯದ ಸಾವು ಬದುಕದ ಬದುಕು

ಕಣ್ಣೊಳಗೆ ನೋಡಿ ಕುಲುಕಾಟವಾಡಿ ಮಣ್ಣೊಳಗೆ ಬೆರೆವ ತವಕ ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ ತಣ್ಣಗಿದೆ ಎಮ್ಮೆ ಕುಡುಕ ತಿಂದಿದ್ದ ಒಂದು ಬೆಂದಿದ್ದೆ ಒಂದು ನಿಂದಿದ್ದೆ ನಿಲುವು ಗೆಲುವು ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ ಕಂದಿದ್ದು...

ಅಮ್ಮ ಪ್ರಕೃತಿ

ಏಕಮ್ಮ ಓ ಪ್ರಕೃತಿ ಎನ್ನಿಂದ ದಿನದಿನವು ದೂರಕೆ ಸಾಗುತ ನಿಲ್ಲುತಿರುವೆ ನರಕವಾಗಿದೆ ಎನ್ನ ಜೀವನ ವಿಕೃತಿಯಲಿ ತಬ್ಬಲಿಗೈದೆನ್ನ ಕೊಲ್ಲು ತಿರುವೆ ಎಲೆ ಎಲೆ ಪಿಸುಮಾತು ಕೇಳಿಸದೆ ಕಿವಿಗಳಿಗೆ ನಾಗರಿಕ ಸಂತೆಯಲಿ ಮುಚ್ಚಿರುವುದು ನಗುವ ಹೂಗಳ...

ಅಂಗಿ

ಗಾಳ್ಯಾಗೆ ಹಾರ್‍ತಾವೆ ಅಂಗಿ | ಅವಕೆ ಕೈ ಚಾಚಿ ನಿಂತೈತೆ ಅಂಗಿ ಬಹುದಿನ ಬರಿಮೈಯಲಿದ್ದು| ಇದಕೆ ಬೇಕಾತು ಮೈಮೇಲಿದ್ದದ್ದು ಎಲ್ಲಾರು ನೋಡಲಿ ಎಂದು | ತಾನೂ ಮೆರೆವಂಥ ಹಂಬಲ ಬಂದು ಕೂಸಾಗಿ ಮಗುವಾಗಿ ಬೆಳೆದು...

ಬಟ್ಟೆ

ಬಟ್ಟೆಗಳನು ತೊಟ್ಟು ತೊಟ್ಟು ಮೂರ ಬಟ್ಟೆಯಾಯ್ತು ನಿಟ್ಟುದಪ್ಪಿ ಕಳಚಿ ಉಟ್ಟು ಬಟ್ಟ ಬರಿಯದಾಯ್ತು ದೂರದಿಂದ ಬೇರೆ ಬಟ್ಟೆ ಬಣ್ಣ ಬಣ್ಣವಾಗೆ ಅದನು ತೊಟ್ಟೆ ಇದನು ಉಟ್ಟೆ ಹೊಂದಲಿಲ್ಲ ಮೈಗೆ ಅಡವಿಯೊಳಗೆ ನೂರು ಬಟ್ಟೆ ತೆರೆದುಕೊಂಡು...

ಧೈರ್ಯ ಬೇಕು

ದೊಡ್ಡ ಕೆಲಸದ ಮುಗಿದ ಮೇಲೆ | ಸಣ್ಣ ಕೆಲಸ ಮಾಡಲಿಕ್ಕೆ ಧೈರ್ಯ ಬೇಕೂ ಅದಕೆ ಧೈರ್ಯ ಬೇಕು ಸತ್ಯವನ್ನು ಮಿಥ್ಯ ಮುಚ್ಚಿ | ಎತ್ತಿ ತಲೆಯ ಮೆರೆಯುವಾಗ ಅದರ ತಲೆಗೆ ಹೊಡೆಯಲಿಕ್ಕೆ ಧೈರ್ಯ ಬೇಕೂ...

ಎರಡೆಳೆ ದಾರ

ಎರಡಳೆ ದಾರವು ಬುಡದೊಳಗಿರುವಾಗ ಹರವಿಕೊಂಡಿದೆ ಬಲೆಯು ಬಿಡಿಸದ ಗಂಟು ಬಿಡಿಸಿಕೊಳ್ಳುವೆನೆಂದು ಹೆಣಗುವ ಮಾನವ ತೊಡರಿಕೊಂಡಿಲ್ಲಿಯೆ ಕೊಳೆಯುವನು ಸಿಕ್ಕು ಹುಟ್ಟಿ ಬಂದುದಕಾಗಿ ಹೊಟ್ಟೆ ಕೊಟ್ಟಿಹ ಶಿವನು ಹುಟ್ಟಿದ ಸೂರ್ಯನು ಮುಳುಗುವವರೆಗೆ ಅದನು ತುಂಬಿಸಲಿಕ್ಕೆ ಕಷ್ಟಗಳ ಪಡುವನು...

ಕೋಗಿಲೆಗೆ

ಯಾರು ಕಲಿಸಿದರು ಗೆಳತಿ ಹಾಡುವುದ ಹೇಳೆ ನನಗಿಷ್ಟು ಕಲಿಸುವೆಯ ಹಾಡಿನ ಲೀಲೆ ಮರಗಳಲಿ ಕುಳಿತಿರುವೆ ಕಾಣದಾ ಕೊಂಬೆಯೊಳು ಸುಖ ದುಃಖದಿಂ ದೂರ ನೆಲದಿಂದ ಮೇಲೆ ಸಿಹಿಕಹಿಗಳೊಳಗಿನಿತು ಬೆರೆಯದೇ ಶುದ್ಧ ಸಲಿಲದ ರೀತಿ ಇಹುದು ನಿನ್ನಯ...

ಗಾಣದ ಕಬ್ಬು

ಗದ್ದೆಯಿಂದ ರಸವ ತುಂಬಿ ಕಟ್ಟುಬಂತು ಗಾಣಕೆ ಗಾಣ ಅದರ ರಸವ ಹಿಂಡಿ ಒಗೆಯಿತತ್ತ ದೂರಕೆ ಮರದ ಮಡಿಲಿನಿಂದ ಹಣ್ಣ ನರನು ತಾನು ಪಡೆವನು ಬಹಳ ರುಚಿ ಎಂದು ಹೀರಿ ಹಿಪ್ಪೆ ಮಾಡಿ ಒಗೆವನು ಕೆಲವು...

ನಾನತ್ತ ನೀನಿತ್ತ

ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ || ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ...

ರವೀಂದ್ರರ ಮುಖಚಿತ್ರ

ಮಲೆನಾಡ ಸಮೃದ್ಧ ಗಿರಿರಾಜಿಯ ಪ್ರಶಾಂತ ಮೊಗದಲ್ಲಿ ಹಿಮಾಲಯದ ಮೇಗಣ ಶುಭ್ರಾಭ್ರ ಮಂಜಿನ ತೆರೆತೆರೆ ತಲೆಮೇಲೆ ಅಲ್ಲಿ ಕುಳಿತು ಬಂಗಾಳಕೊಲ್ಲಿ ಅರಬ್ಬಿ ಕೊಲ್ಲಿಗಳ ಕಣ್ಣ ಕೋಲ್ಮಿಂಚು ತೂರುತ್ತವೆ ಗಂಗೆಯಮುನೆಯರ ತೀರದನುಭವದಲೆಯಲೆ ಹಣೆಯಂದ, ಎರಡು ಕೆನ್ನೆಗಳ ಕೂಡಿಸುವ...
cheap jordans|wholesale air max|wholesale jordans|wholesale jewelry|wholesale jerseys