ಗಾಣದ ಕಬ್ಬು
Latest posts by ವೃಷಭೇಂದ್ರಾಚಾರ್ ಅರ್ಕಸಾಲಿ (see all)
- ಎಲ್ಲಿಗೆ ಓಡುವುದು - April 5, 2018
- ವೇಸ್ಟ್ ಬಾಡೀಸ್ - March 29, 2018
- ದೀಪ ಆರದಿರಲಿ - March 22, 2018
ಗದ್ದೆಯಿಂದ ರಸವ ತುಂಬಿ ಕಟ್ಟುಬಂತು ಗಾಣಕೆ ಗಾಣ ಅದರ ರಸವ ಹಿಂಡಿ ಒಗೆಯಿತತ್ತ ದೂರಕೆ ಮರದ ಮಡಿಲಿನಿಂದ ಹಣ್ಣ ನರನು ತಾನು ಪಡೆವನು ಬಹಳ ರುಚಿ ಎಂದು ಹೀರಿ ಹಿಪ್ಪೆ ಮಾಡಿ ಒಗೆವನು ಕೆಲವು ಹೊತ್ತು ತಲೆಯ ಮೇಲೆ ಸಿಂಗರಿಸುತ ಇದ್ದಿತು ಬಾಡಿ ಹೋದ ಮೇಲೆ ಹೂವು ಬೀಸಿ ಒಗೆಯೆ ಬಿದ್ದಿತು ಇಷ್ಟೆ ತಮ್ಮ ನೀನು […]