ಬಾಗಿಲ ಬಡಿದವರಾರೋ

ಬಾಗಿಲ ಬಡಿದವರಾರೋ ಎದ್ದು ನೋಡಲು ಮನಸಿಲ್ಲ ಕನಸಲ್ಲೋ ಇದು ನನಸಲ್ಲೋ ತಿಳಿಯುವುದೇ ಬೇಡ ಮನೆಗೆಲಸದ ಹೆಣ್ಣೋ ದಿನ ಪತ್ರಿಕೆ ತರುವವನೋ ಹಾಲಿನ ಹುಡುಗನೊ ತರಕಾರಿಯವಳೋ ಅಂಚೆ ಜವಾನನೊ ಕಿರಿಕಿರಿ ನೆರೆಯವರೋ ಬೇಡುವ ಯಾಚಕರೋ ಕೇಳುವ...

ಅವಳ ಹೆಸರು ಇವಳಿಗಿಷ್ಟ

ಅವಳ ಹೆಸರು ಇವಳಿಗಿಷ್ಟ ಇವಳ ಹೆಸರು ಅವಳಿಗಿಷ್ಟ ಅವಳ ಹೆಸರಲಿವಳ ಕರೆದು ಇವಳ ಹೆಸರಲವಳ ಕರೆದು ನೋಡಬೇಕೇ ನಾನು ಹಾಡಬೇಕೇ ಮಲ್ಲಿಗೆಗೆ ಗುಲಾಬಿಯಿಷ್ಟ ಗುಲಾಬಿಗೆ ಮಲ್ಲಿಗೆಯಿಷ್ಟ ಅದರ ಪರಿಮಳ ಇದಕೆ ಇಟ್ಟು ಇದರ ಬಣ್ಣ...

ನಿಂತಲ್ಲಿ ನಿಲ್ಲದೆ ಮನಸು

ನಿಂತಲ್ಲಿ ನಿಲ್ಲದೆ ಮನಸು ಧಾವಂತ ಮಾಡುತ ಇತ್ತು ಶಾಂತಿಯನರಸಿ ಗುಳೆ ಹೊರಟಿತ್ತು ಅಂತರಾತ್ಮನ ಮನೆ ಎಬ್ಬಿಸಿತ್ತು ಸೂರ್‍ಯಗೆ ಮೋರೆ ತೋರದೆ ಇತ್ತು ಸೂರ್‍ಯಕಾಂತಿಯ ನೋಡದೆ ಇತ್ತು ಹಾಡುವ ಹೆಣ್ಣಿನ ಕೇಳದೆ ಇತ್ತು ಆಡುವ ಮಕ್ಕಳ...

ನಮ್ಮ ಕೇರಿಯ ಚಂದ

ನಮ್ಮ ಕೇರಿಯ ಚಂದ ನೋಡಿ ಅದರ ಚೆಲುವ ಪರಿಯ ನೋಡಿ ಮುಂದೊಂದು ಹೆಜ್ಜಾಲ ಅದರ ತುಂಬ ಹಕ್ಕಿಗಳು ಕೆಳಗೊಬ್ಬ ಋಷಿಮುನಿ ಅಥವ ಅಂಥ ವೇಷ ಪಕ್ಕದಲ್ಲೆ ಬಾವಿಕಟ್ಟೆ ನೀರು ಸೇದೋ ನೀರೆಯರು ರಟ್ಟೆ ನೋಡಿ...

ಮಾಡಿದಷ್ಟೂ ಮುಗಿಯದೆ

ಮಾಡಿದಷ್ಟೂ ಮುಗಿಯದೆ ಬಾಕಿ ಇನ್ನೂ ಉಳಿದಿದೆ ಜೀವನದ ಕೆಲಸ ಅಲ್ಲಿ ಅಷ್ಟು ಇಲ್ಲಿ ಇಷ್ಟು ಅದು ಹಾಗೆ ಇದು ಹೀಗೆ ಯಾವುದೊಂದೂ ಮುಗಿಯದೆ ಜೀವನದ ಕೆಲಸ ಕೊಟ್ಟ ಮಾತುಮಾತಲ್ಲೆ ಹೊರಟ ಕಾರ್ಯ ಹೊರಟಲ್ಲೆ ಇವನ್ನೆಲ್ಲ...

ಗುರಿಯಿಟ್ಟು ಬಿಟ್ಟ ಬಾಣದರಿವಿರದೆ

ಗುರಿಯಿಟ್ಟು ಬಿಟ್ಟ ಬಾಣದರಿವಿರದೆ ಹಕ್ಕಿ ಹಾರುವುದು ರೆಕ್ಕೆ ಬಿಚ್ಚಿ ನೊರೆ ಮುಗಿಲ ಹಾದು ಸೀಮಾತೀತ ನಭದ ವಿಸ್ತಾರವನ್ನೆ ನೆಚ್ಚಿ ಬಿಟ್ಟ ಕ್ಷಣದಿಂದ ಬಿಡುವ ಕ್ಷಣ ತನಕ ಮಧ್ಯಂತರ ಇರುವ ಬದುಕು ಕ್ಷಣವೊ ಯುಗವೊ ಅದು...

ಗಿರಿಯೊಳಗೆ ನೀನೆ

ಗಿರಿಯೊಳಗೆ ನೀನೆ ಮುಗಿಲೊಳಗೆ ನೀನೆ ಕಡಲೊಳಗೆ ನೀನೆ ಕಾನನದೊಳಗೆ ನೀನೆ ಓ ಅನಾದಿಯವನೆ ನದಿಯೊಳಗೆ ನೀನೆ ನಭದೊಳಗೆ ನೀನೆ ಅಂತರಂಗದೊಳು ನೀನೆ ಬಹಿರಂಗದೊಳು ನೀನೆ ವ್ಯಕ್ತದೊಳ ನೀನೆ ಅವ್ಯಕ್ತದೊಳ ನೀನೆ ಅನ್ಯದೊಳ ನೀನೆ ಅನನ್ಯದೊಳ...

ಎತ್ತು ಕಟ್ಟಿದೆ

ಎತ್ತು ಕಟ್ಟಿದೆ ಲಾಂದ್ರವುರಿಸಿದೆ ಗಾಡಿ ಹೊರಟಿದೆ ಸಂಜೆಗೆ ಎಲ್ಲಿಗೆಂದು ತಿಳಿಯದೇ ಎಲ್ಲಿ ಮುಟ್ಟಿತಲ್ಲಿಗೆ ಏರಿಯಲಿ ಏರುತಿರಲಿ ಇಳಿಜಾರಿನಲಿ ಇಳಿಯುತಿರಲಿ ಬಟ್ಟಬಯಲ ಕಾಡು ದಾರಿ ತಿರುವುಗಳಲಿ ತಿರುಗುತಿರಲಿ ಹಾಡೊ ಗಾಡಿಗಾರ ಆ ಎತ್ತುಗಳಿಗೆ ಹೊಡೆಯದೇ ಬೆತ್ತ...

ಎಷ್ಟೋ ಕವಿಗಳು ಆಗಿಹೋದರೂ

ಎಷ್ಟೋ ಕವಿಗಳು ಆಗಿಹೋದರೂ ಇನ್ನಷ್ಟು ಕವಿಗಳು ಬರಲಿರುವರು ಈ ಇಷ್ಟರಲ್ಲಿ ನೀನೆಷ್ಟರವನೊ ನಾನೆಷ್ಟರವನೊ ಜಾಗ ಹಿಡಿದಿಟ್ಟಿರುವ ಆ ಇನ್ನೊಬ್ಬ ಎಷ್ಟರವನೊ ಕಾಲಾಂತರದಲ್ಲಿ ನುಡಿ ಹೀಗೇ ಉಳಿಯದಲ್ಲಾ ಅದು ಯಾರಿಗೂ ತಿಳಿಯದೇ ಬದಲಾಗುವುದಲ್ಲಾ ನುಡಿ ಬದಲಾಗುವುದು...
cheap jordans|wholesale air max|wholesale jordans|wholesale jewelry|wholesale jerseys