ತಾರೆಗಳ ತರುವ ಬಾ

ಅಮ್ಮ ನೋಡೆ ಆಕಾಶದಲಿ ಎಷ್ಟೊಂದ್ ಹೊಳೆಯೊ ನಕ್ಷತ್ರ ಆಟಕೆ ಕರೆದರೂ ಬರೋದಿಲ್ಲ ಯಾಕೆ ನಮ್ಮನೆ ಹತ್ರ ನಿನ್ನ ಹಾಗೆ ಅವರಮ್ಮನೂ ಬೈಯ್ದು ಬಿಡ್ತಾಳೋ ಏನೋ ದೂರಾ ಎಲ್ಲೂ ಹೋಗ್ಬೇಡಂತ ಹೊಡೆದು ಬಿಡ್ತಾಳೋ ಏನೋ...? ಅಮ್ಮ...

ಉದಾರೀಕರಣ

ವಿದೇಶಿ ಬಂಡವಾಳಿಗರ ಸೆಳೆಯಲು ಹೆಣೋರ್ವಳ ಹೂನಗೆ ಹೊತ್ತ ಸಂಸ್ಕೃತಿಯ ಮುಸುಕಿನಲಿ ಮುಗುಳ್ನಗೆಯ ಸ್ವಾಗತ, ವಿದೇಶಿ ಬಂಡವಾಳಕ್ಕೆ ಇದೇ ಸುವರ್ಣಾವಕಾಶ. ಬನ್ನಿ ಏಡ್ಸ್‌ನ ಭಯವಿಲ್ಲ ಬಹಳ ಉದಾರಿಗಳು ನಾವು ಮುಕ್ತ ಮಾರುಕಟ್ಟೆಯಲ್ಲಿ ಪರಕೀಯರಿಗೆ ಮಾರಿಕೊಂಡ ಕೇವಲ...

ಎಷ್ಟೋ ಕವಿಗಳು ಆಗಿಹೋದರೂ

ಎಷ್ಟೋ ಕವಿಗಳು ಆಗಿಹೋದರೂ ಇನ್ನಷ್ಟು ಕವಿಗಳು ಬರಲಿರುವರು ಈ ಇಷ್ಟರಲ್ಲಿ ನೀನೆಷ್ಟರವನೊ ನಾನೆಷ್ಟರವನೊ ಜಾಗ ಹಿಡಿದಿಟ್ಟಿರುವ ಆ ಇನ್ನೊಬ್ಬ ಎಷ್ಟರವನೊ ಕಾಲಾಂತರದಲ್ಲಿ ನುಡಿ ಹೀಗೇ ಉಳಿಯದಲ್ಲಾ ಅದು ಯಾರಿಗೂ ತಿಳಿಯದೇ ಬದಲಾಗುವುದಲ್ಲಾ ನುಡಿ ಬದಲಾಗುವುದು...
ಡಾ. ವಿ. ನಾಗರಾಜುರವರು

ಡಾ. ವಿ. ನಾಗರಾಜುರವರು

ಅಂದು- ಶಾಲೆಗೆ ಡಾ. ವಿ.ನಾಗರಾಜುರವರು ಆಗಮಿಸಿದ್ದರು. ಮಕ್ಕಳಿಗೆ ಆರೋಗ್ಯ ಭಾಗ್ಯದ ಬಗೆಗೆ ವಿವರಿಸಿದರು. ಅವರು ಹೇಳುವುದ ಕೇಳುತ್ತಾ ಕುಳಿತ ನಮಗೆಲ್ಲ ಐದಾರು ದಶಕಗಳ ಕೆಳಗೆ ನಾವೆಲ್ಲ ಕಡ್ಡಾಯವಾಗಿ ನಿತ್ಯ ಹಾಲು-ಮೊಸರು-ಮಜ್ಜಿಗೆ-ಬೆಣ್ಣೆ-ಗಿಣ್ಣು-ತುಪ್ಪ ಉಂಡು ಬೆಳದ ಆ...
cheap jordans|wholesale air max|wholesale jordans|wholesale jewelry|wholesale jerseys