ಹೂವಂತೆ ಹೆಣ್ಣು

ಹೆಣ್ಣು ಹೂವ ಮುಡಿಯಲೆಷ್ಟು ಚಂದ ಅರಳುವುದು ಅವಳ ಮುಖಾರವಿಂದ ಹೂವು ಮುಡಿ ಸೇರಲು ಅದೇನೋ ಬಂಧ ಅರಳಿದ ಹೂವಿಗೆ ಎಲ್ಲಿಯದೋ ಆನಂದ ಹೆಣ್ಣು ಹೂವು ಮುಡಿವಳೇಕೆಂದು ಹೇಳಲೇ? ತಾನೂ ಒಂದು ಹೂವೆಂದು ತೋರಲಿಕ್ಕೇನೆ! ಹೂವು...

ನಾಟಕ

ನಾಟಕ! ನಾಟಕ! ಇಂದು ಸಂಜೆ ನಾಟಕ ಸರ್ವರಿಗೂ ಸುಸ್ವಾಗತ ನೀವೆಲ್ಲರೂ ಬಂದು ನೋಡಿ ಅತ್ಯಂತ ಮನೋಹರ ಸಹಜ ನಾಟಕ ಯಾವ ಆಡಂಬರವಿಲ್ಲ ನಿಯೋಜಿತ ಸ್ಥಳವಿಲ್ಲ ಬಹಳ ನೈಜ ನಾಟಕ. ಎಷ್ಟು ನೈಜತೆಯೆಂದು ತಿಳಿಯ ಬಯಸುವಿರೇನು?...
ಒಳ್ಳೆಯ ಸಾಹಿತ್ಯ ನಮ್ಮನ್ನು ಮತ್ತೆ ನಮ್ಮ ಜಗತ್ತಿಗೇ ಮರಳಿಸುತ್ತದೆ

ಒಳ್ಳೆಯ ಸಾಹಿತ್ಯ ನಮ್ಮನ್ನು ಮತ್ತೆ ನಮ್ಮ ಜಗತ್ತಿಗೇ ಮರಳಿಸುತ್ತದೆ

ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್‌ವರ್ತ್‌ ನಿಸರ್ಗದ ಕವಿ ಎಂದು ಪ್ರಸಿದ್ಧ. ಆದರೆ ಆವನು ಮನುಷ್ಯರ ಕುರಿತಾಗಿ, ಅದೂ ಮುದುಕರ, ಮಕ್ಕಳ, ಅನಾಥರ ಕುರಿತಾಗಿ ಬರೆದಷ್ಟು ಕವಿತೆಗಳನ್ನು ಬಹುಶಃ ಅವನ ಕಾಲದ ಇತರರು ಯಾರೂ ಬರೆದಿರಲಾರರು....

ಹಾಡು ನೂರು ಹಾಡಿ ಬಂದವು

ಹಾಡು ನೂರು ಹಾಡಿ ಬಂದವು ತಾವೆ ಬಂದವು ಹೋದವು ನಾನು ಯಾರೊ ಬೆಂಡು ಬಡಿಗಿ ಯಾಕೆ ಏನೊ ನಿಂದವು ||೧|| ಅವನೆ ಋಷಿಯು ರಸದ ಕವಿಯು ನಾನು ಗೊಲ್ಲರ ಗೊಲ್ಲನು ಅವನೆ ವೇದದ ವೇದ...

ವಿಷವೃಕ್ಷ

ಕವಲು ಕವಲಾಗಿ ಚಾಚಿ ಕೊಂಡಿರುವ ಆಲದ ಮರ ವಂಶ-ವೃಕ್ಷಗಳ ಬಿಡುವಂತೆ ಎಷ್ಟೋ ದುಷ್ಟ ಶಕ್ತಿಗಳು ಹುಲುಸಾಗಿ ಈ ಭೂಮಿಯಲಿ ಬೇರು ಬಿಟ್ಟು ಬೆಳೆಯುತ್ತಿವೆ. ಆಳವಾಗಿ ಬೇರು ಬಿಡುತ್ತ ಸತ್ವಹೀರಿ ಬೆಳೆಯುತ್ತಿರುವ ಕೋಮುವಾದಿ ವಿಷವೃಕ್ಷ ತನ್ನನ್ನೇ...

ಅರರೇ! ಲಾಭವೆಂದೊಡದೇನು?

ಆರೊ ಕೇಳಿದರೆನ್ನವದೆಲ್ಲ ಸರಿಯಾದೊಡಂ ಬರಿ ಸಾವಯವದೊಳಿಹುದೇ ಲಾಭವೆಂದೆನುತ ಬರವಿರದೆ ತಿನ್ನಲುಡಲು ದುಡಿದಲ್ಲಿ ದಣಿ ದಿರಲು, ದಿಂಬಿರದೆ ಸುಖ ನಿದ್ರೆ ಬರುತಿರಲು ಕ್ರೂರತನದೊಳೇನು ಸೂರೆಯೋ, ಧರೆಸೊರಗೆ - ವಿಜ್ಞಾನೇಶ್ವರಾ *****

ಮಂದಸ್ಮಿತ

ಗೊಂಚಲಲಿ ಹೂವೊಂದು ನಸುನಗುತಲಿತ್ತು ಹಂತದಲ್ಲಿ ಸ್ಮಿತವನ್ನು ಇಡಲು ಬಯಸಿತ್ತು. ಆ ಹೂವ ಹೊಂಬಣ್ಣ ಆ ಹೂವ ಕಂಪನ್ನ - ನೋಡಿತೈ ಬೆಡಗದರ ದೂರಿದ್ದ ಭ್ರಮರ, ಕಾಡಿತ್ಯೆ ಬಳಿ ಬರಲು ಅತಿ ಆಶೆ ಅದರ. ನಸುನಗುವ...

ದೇಹವೆಂಬ ಹಣತೆಯಲ್ಲಿ

ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ...