Month: June 2015

ಲಿಂಗಮ್ಮನ ವಚನಗಳು – ೧೩

ಕೈಲಾಸ ಮರ್ತ್ಯಲೋಕವೆಂಬರು. ಕೈಲಾಸವೆಂದರೇನೋ? ಮರ್ತ್ಯವೆಂದರೇನೋ? ಅಲ್ಲಿಯು ನಡೆಯು ಒಂದೆ, ಇಲ್ಲಿಯು ನಡೆಯು ಒಂದೆ. ಅಲ್ಲಿಯ ನುಡಿಯು ಒಂದೆ, ಇಲ್ಲಿಯ ನುಡಿಯು ಒಂದೆ ಕಾಣಿರಯ್ಯ ಎಂಬರು. ಕೈಲಾಸದವರೆ ದೇವರ್ಕಳೆಂಬರು. […]

ಆಲ್ಪ್ಸ್‌ ಪರ್ವತ ಶ್ರೇಣಿ ಮತ್ತು ಜಿನೇವಾ ಸರೋವರ

ಸ್ವಿಸ್ (Switzerland)ಗೇ ಬಿಗಿ ಬೆಂಗಾವಲಾಗಿರುವ ‘ಆಲ್ಪ್ಸ್’ ಪರ್ವತ ಶ್ರೇಣಿಗಳು ಆಕಾಶದ ಏಕಾಂತದೊಳಗೆ ತನ್ನ ಹಿಮದೊಡಲು ಹರವಿಕೊಂಡು ಪಿಸು ಮಾತಾಡುತ್ತ ಮುತ್ತಿಸುತ್ತಿದೆ. ಮುತ್ತಿನ ಜೇನು ರಸ ತುಂಬಿಕೊಳ್ಳುತ್ತಿರುವ ‘ಜಿನೇವಾ […]

ಹುಣ್ಣಿಮೆಯ ಚಂದ್ರಮನು

ಹುಣ್ಣಿಮೆಯ ಚಂದ್ರಮನು ಮೋಡಗಳ ಬಲೆಯಿಂದ ಮೆಲ್ಲಮೆಲ್ಲನೆ ಜಾರಿ ಮುಂದೆ ಓಡುತಲಿರಲು ಉಷೆಯಕಡೆ ಕಾಲದಲ್ಲೋಲ ಸಾಗರದಿಂದ ಒಂದಾದಮೇಲೊಂದು ಅಲೆಬಂದು ಅಳಿದಿರಲು ಮೌನದಲಿ-ನಾನಿನ್ನು ಎಚ್ಚತ್ತು ಮಲಗಿರುವೆ! ಹಿಂದೊಂದು ದಿನ ಇಂಥ […]

ಎಲ್ಲವೂ ಬೇಕು ನನಗೆ!

ಪ್ರಿಯ ಸಖಿ, ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ ದಾರಿ ನೂರಾರಿವೆ ಬೆಳಕಿನರಮನೆಗೆ ಕವಿ. ಜಿ.ಎಸ್. ಶಿವರುದ್ರಪ್ಪನವರ ‘ಹಿನ್ನುಡಿ’ ಎಂಬ ಕವನದ ಈ ಸಾಲುಗಳನ್ನು […]

ಬೆಳೆಗಿನ ತೋಟದಲ್ಲಿ

ಬಳ್ಳಿಯ ಬೆರಳಲಿ ಹೂವೊಂದಿತ್ತು ಉಂಗುರವಿಟ್ಟಂತೆ. ಹೂವಿನ ತುಟಿಯಲಿ ಹನಿಯೊಂದಿತ್ತು ಮುತ್ತೊಂದಿಟ್ಟಂತೆ. ನೀರಿನ ಹನಿಯೇ ಕಾಮನಬಿಲ್ಲಿನ ಕಂಬನಿಯಾಗಿತ್ತು. ಹೂವಿನ ಸುತ್ತಾ ಹರಡಿದ ಹುಲ್ಲಿನ ಹಸುರಿನ ಹಾಸಿತ್ತು. ಹನಿಗಳ ಹಿಡಿಯುತ […]

ಸಮತಾವಾದ

ಭೂಮಿಯ ಒಡೆತನ ಒಬ್ಬನಿಗಾಗಲು ಬಾಳಿನ ಬೇಗುದಿ ಒಬ್ಬನಿಗೆ ಐಸಿರಿಯೊಬ್ಬಗೆ ಶರಣಾಗಲು ಇಹ ಲೋಕವೆ ಅಸಮತೆ ಬೀಡಹುದು. ರಾಜನ ಸಂಪದ ಸಿರಿವಂತನ ಗೆಲು ನೋಡುತ ಸಾಸಿರ ಜನವೃಂದ ಬೆರಗಲಿ […]

ಲಿಂಗಮ್ಮನ ವಚನಗಳು – ೧೨

ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯ. ನಿಮ್ಮ ನಂಬಿದ ಸದ್ಭಕ್ತಮಹೇಶ್ವರರು ಭವಬಂಧನವನೆ ಹಿಂಗಿ ಮರಣ ಬಾಧೆಯನೆ ಗೆದ್ದು, ಕರಣಿಂಗಳ ಸುಟ್ಟು, ಅರಿವ ಮನವ ನಿಲಿಸಿ, ಆನಲ ಪವನ ಗುಣವರತು, ಜನನಮರಣ […]

ಫ್ಲುಟೋಯ್

ಹರೆಯುವ ನೀರೊಳಗೆ ಬಣ್ಣದ ನೆರಳು ‘ಫ್ಲುಟೋಯ್‌ ಚಿಗುರುಗಳು’ ಎಸಳು ಎಳೆಯಾಗಿ, ಎಲೆಗಳಾಗಿ ಹೂವಾಗಿ ಪರಿಮಳ ಕುಡಿದು ಮತ್ತೇರಿ ತೂರಿ ಬಂದು ಚುಂಬಿಸಿ ಪುಳಕಿಸಿ ಮುದಕೊಟ್ಟು ಭಾವನೆಗಳ ಗರಿಗೆದರಿಸಿ […]

ತಾರೆ-ಗರಿಕೆ

ತಾರೆ ಬೆಳಗುತಲಿತ್ತು ಆಗಸದಿ ನಗುನಗುತ ಹುಲ್ಲು ಗರಿಕೆಯದೊಂದು ನೆಲದಿ ನಿಂತು ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ ಕಂಡು ಬೆರಗಾಗುತಲಿ ಕರೆಯಿತಿಂತು! “ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ ಮನದ ಚಿಂತೆಯನಳಿಸಿ […]