ಸಮತಾವಾದ

ಭೂಮಿಯ ಒಡೆತನ ಒಬ್ಬನಿಗಾಗಲು ಬಾಳಿನ ಬೇಗುದಿ ಒಬ್ಬನಿಗೆ ಐಸಿರಿಯೊಬ್ಬಗೆ ಶರಣಾಗಲು ಇಹ ಲೋಕವೆ ಅಸಮತೆ ಬೀಡಹುದು. ರಾಜನ ಸಂಪದ ಸಿರಿವಂತನ ಗೆಲು ನೋಡುತ ಸಾಸಿರ ಜನವೃಂದ ಬೆರಗಲಿ ಕುಳಿತೂ ತಮ್ಮಯ ಪಾಡನು ನುಂಗುತ ಕರಗುತ...