ಮನುಜ ಸುಧಾರಿಸಿಕೊ

ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ ಇನ್ನು ಈ ಗಳಿಗೆ ನಿನ್ನದು ಪಡೆದುಕೊ ಒಳಿತು ಕೆಡಕುಗಳೆರಡು ನಿನ್ನೆದುರು ಇರಲು ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ ನಿನ್ನ ನೀನು...

ನರಜನ್ಮ

ಬಾಳನ್ನು ಒರೆಗೆ ಹಚ್ಚಿನೋಡು ಇಂದ್ರಿಯಗಳಿಗೆ ತೊಂದ್ರೆ ಇಟ್ಟು ಕಾಡು ಮನಸ್ಸಿನ್ನು ಮುಕ್ತಿ ಮಾರ್ಗಕ್ಕೆ ದೂಡು ಆತ್ಮನ ಸಹಚರದಲಿ ಪರಮಾತ್ಮನ ಹಾಡು ಯಾವಕ್ಷಣಗಳಿವು ಮನುಜ! ಬರೀ ಮೋಜೆಂದು ಬಗೆದೆಯಾ? ಇಂದ್ರಿಯ ಗಟ್ಟಿ ಇರುವಾಗು ಸುಖ ನಂತರ...

ಬಿಸಿಲು ಬೆಳದಿಂಗಳು

ಹರಿಯೆ ನಿನ್ನ ಮರೆತು ನಾನು ಭಾವಗಳ ಭಾವದಲಿ ತೇಲಿಹೋದೆ ದೀಪವೇ ಸುಖ ನೀಡುವದೆಂಬ ಭ್ರಮದಿ ಪತಂಗ ಸುಳಿದು ಜಲಿಸಿದಂತೆ ಸೋರಿಹೋದೆ ಬಿಸಿಲೆ ಬೆಳದಿಂಗಳೆಂದು ಚಲ್ಲಾಟವಾಡಿ ಬದುಕೆಲ್ಲ ಹೋರಾಡಿ ದುಃಖದಿ ಬೆಂದು ಹೋದೆ ಗಗನ ಕುಸುಮಕ್ಕೆ...

ಕಣ್ಣು ಮುಚ್ಚಾಲೆ

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ ನೀನು ಕಾಡಿದರೆ ನಾ ಸಹಿಸೆನು ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ ನಿನ್ನ ರೂಪಕಾಣದೆ ನಾ ತಾಳೆನು ಏಸು ಮನುಜರಿದ್ದರೂ ನಾನು ತಬ್ಬಲಿ ಪ್ರಪಂಚ ಇದು ಕಾಣದ...

ವ್ಯಾಕುಲತೆ

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ ಅನವರತ...

ಏನು ಕಾಲ!

ಹರಿಯೆ ನಿನ್ನ ನೆನಪು ಬಾರದೆ ಕಳೆದವೂ ಏಸು ಕಾಲ ಜನುಮ ಜನುಮವು ಹೀಗೆ ನಾ ಮಾಡಿದೆ ಕರ್ಮಗಳ ಸಾಲ ಆಸೆಗಳ ಹಿಂದೆ ಓಡೋಡಿ ನಾನು ನನ್ನ ಸಾರ್ಥಕತೆ ನಾಮರೆತೆ ಬಾಳೆಲ್ಲವೂ ಹೀಗೆ ಯಾರಿಗೊ ಸೋರಿ...

ಎಂಥ ಜನ!

ಎಂಥ ಜನವಿದೊ ಹರಿಯೇ ತಿಳಿಯದಂಥ ಈ ಮಾಯೆ ನಾಶವಾಗುವ ಈ ತನುವ ಮೆಚ್ಚಿಹರು ಇವರ ಭಾವದಲಿ ಕರಿಛಾಯೆ ಲೆಕ್ಕವಿಲ್ಲದ ಹಾಗೆ ಧನ ಸಂಚಿಯಿಸಿ ಮತ್ತೆ ಮರೆದಿಹರು ತಾವಾಗಿ ಸ್ವಜನರಲಿ ಭೇದ ಭಾವ ಮೂಡಿಸಿ ಮತ್ತೆ...

ಹರಿಯೆ ನನ್ನ ಅರಿಯೆ

ಓ ಎನ್ನ ಎದೆಯಾಳದ ಹರಿಯೆ ನೀನು ನನ್ನ ಭಾವಗಳ ಅರಿಯೆ ನಾನು ಹೇಗಿದ್ದರೂ ಅದು ಸರಿಯೆ ನಿನ್ನ ನೆನಪಲ್ಲೆ ಎಲ್ಲವೂ ಮರೆವೆ ಯಾವುದು ಇಲ್ಲಿ ಸಾರ್ಥಕವಿಲ್ಲ ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ ಕ್ಷಣ ಕ್ಷಣಕ್ಕೂ...

ಕೋರಿಕೆ ಮನಕ್ಕೆ

ಎನ್ನ ಮನ ಪಾತಾಳಕ್ಕೆ ಜಾರುತ್ತಿದೆ ಕಾಮ ಕ್ರೋಧ ಮೈಲಿಗೆಯಿಂದ ಸೋರುತ್ತಿದೆ ಮನದ ಅಂಬರ ಪಾಪ‌ಅಂಟಿ ಹರಕಾಗಿದೆ ಆಧಾರವಿಲ್ಲದೆ ಮನಮಂದಿರ ಮುರಕಾಗಿದೆ ಯಾವದೋ ಕ್ಷಣಗಳವು ರಕ್ಕಸದಂತೆ ಬಾಚುತ್ತಿವೆ ಮೇಲಿಂದ ಮೇಲೆ ನುಂಗಲು ಜೀವ್ಹೆ ಚಾಚುತ್ತಿವೆ ಅನನ್ಯ...

ಗಣೇಶ ಪರ್ವ

ಜೀವನದ ಅಂಗಳದಲಿ ಬಂತು ಮಂಗಳ ಮೂರ್ತಿ ಗಣೇಶ ಪರ್ವ ಎತ್ತೆತ್ತ ನೋಡಲು ಸಡಗರ ಸಂಭ್ರಮ ಎಲ್ಲೆಲ್ಲೂ ಮಂಗಳದ ನಿನಾದ ಸರ್ವ ವಿದ್ಯೆಯ ಆದಿಪತಿ ಗಜಾನನ ದೇವ ಮನೆ ಮಠಗಳಲಿ ಅವನದೆ ಶೃಂಗಾರ ಹಾದಿ ಬೀದಿಗಳಲಿ...