ಉಸಿರು

ಬಲೆಯಲಿ ಸಿಕ್ಕ ಮೀನಿನಂತೆ ನಾನೀಗ ಒದ್ದಾಡುತ್ತಿರುವೆ ನಿನ್ನ ಪ್ರೇಮದ ಸೆಳತದಲಿ. ಸರಳುಗಳಾಚೆಯ ಬೆಳಕು ಗೋಡೆಯ ಮೇಲೆ ಹರಡಿ ಹಾಸಿವೆ ನೆರಳುಗಳು ಬಿತ್ತಿಯಲಿ. ನನ್ನ ಈ ಪ್ರೇಮದ ಅಲಾಪ ಗೀತೆಗಳ ಪ್ರೀತಿ ಸಂಜೆ ಬೆಳ್ಳಕ್ಕಿಗಳು ನಿನ್ನ...

ಓ ಕನ್ನಡಿಗ

ಓ ಕನ್ನಡಿಗ ತಾಯ್ ನುಡಿಯ ಬೆನ್ನುಸಿರು ನೀನಾಗಿ ಜೀವ ನರನಾಡಿಗಳಲಿ ಧಮನಿಯಾಗಿ ಬಾನಾಡಿಯಾಗಿ ಕನ್ನಡ ಬಾವುಟ ಹಾರಿಸಿ ಮೇರು ಶಿಖರಕೆ ತಾಯ್ನಾಡ ಕೀರ್ತಿ ಹಬ್ಬಿಸು ಬಾ || ಹಸಿರು ಹೊದ್ದ ನೆಲಕೆ ಬರಗಾಲ ಬಂದಿಹುದು...

ಗೆಳೆಯನಿಗೆ

ಗೆಳೆಯ ಬಾಳು ಇದು ಕ್ಷಣಿಕ ಇದು ಸತ್ಯವಲ್ಲ ಅನಿತ್ಯ ಮಿಥ್ಯದಲ್ಲಿ ಮೈ ಮರೆತು ನೀನು ಮರೆತೆಯಾ ಪರಮಾತ್ಮ ನಿತ್ಯ ಧರ್‍ಮದಲ್ಲಿ ಕಾಣದೆ ಆಶಿವಗೆ ನಿ ಧರ್‍ಮವೇ ನಿನ್ನದೆಂದು ಹೆಮ್ಮೆ ಪಡೆವೆ ಧರ್‍ಮಯಾವುದಾದರೇನು! ಮಿತ್ರ ದೇವರಿಗೆ...
ಸುಭದ್ರೆ – ೧೨

ಸುಭದ್ರೆ – ೧೨

ಶಂಕರರಾಯನ ದೇಹಸ್ಮಿತಿಯು ದಿನೆ ದಿನೆ ಕೆಡುತ್ತಾ ಒಂದು ವಾರದೊಳಗೆ ಅವನನ್ನು ಹಾಸಿಗೆಹಿಡಿದು. ಮಲಗುವಂತೆ ಮಾಡಿ ಬಿಟ್ಟಿತು.ಡಾಕ್ಟರುಗಳೆಲ್ಲರೂ ಬಂದುನೋಡಿ ಶಾರೀರಿಕಜಾಡ್ಯವಾವು ದೂ ಗೋಚರವಾಗದಿದ್ದುದರಿಂದ ಏನುಮಾಡುವುದಕ್ಕೂ ತೋಚದೆ ಅವನು ಅಸ್ಕಳವನ್ನು ಬಿಟ್ಟು ಮಸಸ್ಸಿಗೆ ಹರ್ಷವುಂಟಾಗುವಹಾಗೆ ಅಲ್ಲಲ್ಲಿ ಸಂಚಾರಮಾಡುವುದೊಳ್ಳೆಯದೆಂದು...

ಸಾವಿತ್ರಿ

ಕತ್ತಲವೆ ಇತ್ತು ಇನ್ನೂನು ದಾರುಣಾರಣ್ಯದಂತೆ ಎಲ್ಲ ಅದರಲ್ಲಿ ಅಲ್ಲಿ ಬದಲಿಲ್ಲ ಇಷ್ಟು ಅದರಾಶೆ ಕೂಡ ಇಲ್ಲ ಸತ್ತ ಶಾಶ್ವತಿಯ ಸಾಯದಿರುವ ನಿಃಸತ್ತ್ವ ಭೂತವಲ್ಲ! ಕರಿಕನಸು ಇರುವ ಬರಿಮನೆಯ ಕೆಳಗೆ ಹುಸಿಬದುಕು ಮಾಡುವವರು ಇಲ್ಲೆಂಬ ನಾಡಿಗೆತ್ತೇನೊ...