ದ್ವಾರಕೆ ಮುಳುಗಿದಾಗ

ಮತ್ತೆ ಅಳಿದುಳಿದ ಮಂದಿ ಹೊರಟಾಗ ಕತ್ತಲೆಗೆ ದೂಳು ಹೊಗೆ ಮತ್ತು ಶಬ್ದ ನಿಂತಾಗ ಕತ್ತಲೆಗೆ ಬದುಕಿ ಉಳಿದ ಭೂಮಿಯತ್ತ ನೋಡಿದಾಗ ಕತ್ತಲೆಗೆ ಕಂಡದ್ದು ಕಾಣಿಸಲಿಲ್ಲ ಕೇಳಿದ್ದು ಕೇಳಿಸಲಿಲ್ಲ ಸಮುದ್ರ ಕೊರೆದು ಹೊಡೆವ ಧ್ವನಿ ಮಾತ್ರ...

ಶಾಪ

೧ ಒಂದೂರು ಊರೊಳಗೊಂದು ದುರ್ಗ ದುರ್ಗ ದೊಳಗೊಂದು ಅರಮನೆ ಅರಮನೆ ಯೊಳಗೊಂದು ಮನೆ ಮನೆ ಗೇಳು ಬಾಗಿಲು ಹದಿನಾಲ್ಕು ಕಿಟಕಿ ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ ಅಮವಾಸ್ಯೆ ರಾತ್ರಿ...

ಮುದುಕ

ಹೆಗಲೇರಿ ಕುಳಿತುಬಿಟ್ಟಿದ್ದಾನೆ ಮರ್ಕಟಿ ಮುದುಕ ಇಳಿಯುವುದಿಲ್ಲ ಕೊಡವಿದರೆ ಬೀಳುವುದಿಲ್ಲ ಕಾಲದ ಆಯಾಮಕ್ಕೆ ಸುತ್ತಿಹಾಕಿದ ಸ್ಥಿರವಾದ ಬಾಧಕ ಸ್ವಯಂಕೃತ ಕೃತತ್ರೇತಗಳ ಗೂನು ನಾನು ನಡೆಯಬೇಕಾದಲ್ಲಿ ನಡೆಯ ಗೊಡದೇ ನಾನು ಓಡಬೇಕಾದಲ್ಲಿ ಓಡಗೊಡದೇ ನನಗೆ ವಿಶ್ರಾಂತಿ ಬೇಕಾದಲ್ಲಿ...

ಕೇರಳದ ಹುಡುಗಿಯರು

ಕೇರಳದ ಹುಡುಗಿಯರು ಸದಾ ಶೋಡಶಿಯರು ಎಂದರೆ ಅತಿಶಯೋಕ್ತಿ ಹೌದು ಅಲ್ಲ ಕಾರಣ ಇದ್ದೀತು ಹೀಗೆ- ಕೇರಳದ ಮಣ್ಣು ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ ಛಲೋ ಹೊಸ ಹೆಣ್ಣು-ಎಂದರೆ ಈ ಸಮುದ್ರದ ಉದ್ದ ಗಾಳಿಗೆ...

ಹೊರತು

ಈ ಸೆಲ್ಲಿನೊಳಗಿಂದ ನೋಟವೇ ಬೇರೆ-ಮೇಲಕ್ಕೆ ತೆರೆದ ಅವಕಾಶದಲ್ಲಿ ಕತ್ತಲಾಗಿರಬಹುದು ಬೆಳಕಾಗಿರಬಹುದು ಮೋಡ ಹಾಯುತ್ತಿರಬಹುದು ನಕ್ಷತ್ರಗಳ ಬೆಳಕು ಬೀಳುತ್ತಿರಬಹುದು ಮುಖಗಳು ಮೂಡುತ್ತಿರಬಹುದು ನೆನಪು ಹಣಿಕುತ್ತಿರಬಹುದು ರಾತ್ರಿಯ ತಣ್ಣನೆ ಗಾಳಿ ಮಣ್ಣಿನ ವಾಸನೆ ಉಪ್ಪಿನ ವಾಸನೆ ತರುವ...

ನಾನು

ನಾ ನಾನು ಈ ಕಣ್ಣುಗಳ ಕತ್ತಲೆ ಬೆಳಕು ನೆಳಲಾಟದಲ್ಲಿ ಈ ಎದೆಯ ಮತ್ತು ಈ ಲಂಗದ ಸುತ್ತು ಏರಿಳಿತದಲ್ಲಿ ಸೆಳೆತದಲ್ಲಿ ನೃತ್ತದ ವೃತ್ತದ ಆವರ್ತದಲ್ಲಿ ಧ್ವನಿಯ ಮೌನದ ವಿಸ್ಮೃತಿಯ ಶೂನ್ಯದಲ್ಲಿ ಲಯ. *****

ಮಹಾಪ್ರಸ್ಥಾನ

೧ ಕಟ್ಟಿ ಜರತಾರಿ ಕಚ್ಚೆ ಸೊಂಟದ ಪಟ್ಟಿ ಗೆಜ್ಜೆ ಅಭ್ರಕದ ಮಿಂಚು ಬಣ್ಣ ಬಳಿದಾಟ ಕಿರೀಟ ವೇಷ ಈ ಮಜಬೂತು ಶೃಂಗಾರ ತೇಗಿ ಢರ್ರನೆ ಸೋಮರಸ ಅಹಹ ತನ್ನಿರೋ ಖಡ್ಗ ಬಡಿಯಿರೋ ಚಂಡೆ ಜಾಗಟೆ...