ಮುದುಕ

ಹೆಗಲೇರಿ ಕುಳಿತುಬಿಟ್ಟಿದ್ದಾನೆ ಮರ್ಕಟಿ ಮುದುಕ ಇಳಿಯುವುದಿಲ್ಲ ಕೊಡವಿದರೆ ಬೀಳುವುದಿಲ್ಲ ಕಾಲದ ಆಯಾಮಕ್ಕೆ ಸುತ್ತಿಹಾಕಿದ ಸ್ಥಿರವಾದ ಬಾಧಕ ಸ್ವಯಂಕೃತ ಕೃತತ್ರೇತಗಳ ಗೂನು ನಾನು ನಡೆಯಬೇಕಾದಲ್ಲಿ ನಡೆಯ ಗೊಡದೇ ನಾನು ಓಡಬೇಕಾದಲ್ಲಿ ಓಡಗೊಡದೇ ನನಗೆ ವಿಶ್ರಾಂತಿ ಬೇಕಾದಲ್ಲಿ...

ಬೊಗಸೆಯೊಳಗಿನ ಬಿಂದು

ಬಿಟ್ಟು ಬಿಡು ಗೆಳೆಯ ನನ್ನಷ್ಟಕ್ಕೆ ನನ್ನ ರೆಕ್ಕೆ ಹರಿದ ಹಕ್ಕಿ ಹಾರಿಹೋಗುವುದೆಲ್ಲಿ ಇಷ್ಟಿಷ್ಟೆ ಕುಪ್ಪಳಿಸಿ ಅಲ್ಲಲ್ಲೆ ಅಡ್ಡಾಡಿ ನಿನ್ನ ಕಣ್ಗಾವಲಲ್ಲಿಯೇ ಸುತ್ತಿ ಸುಳಿದು ಒಂದಿಷ್ಟೆ ಸ್ವಚ್ಛಗಾಳಿ ಸೋಕಿದಾ ಕ್ಷಣ ಧನ್ಯತೆಯ ಪುಳಕ ತಣ್ಣನೆಯ ನಡುಕ...